Oyorooms IN

Monday, 24th July, 2017 10:07 PM

BREAKING NEWS

ಮಂಡ್ಯ

ನನ್ನ ಸಾವಿಗೆ  ಮದುವೆಯಾಗಬೇಕಿದ್ದ ಯುವತಿ ಕಾರಣ

ಮಂಡ್ಯ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಯುವಕನಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಂದಿಗೆ ಮದುವೆಯಾಗಬೇಕಿತ್ತು. ಆದರೆ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೇ ಯುವಕನ ಸಾವಿಗೆ ಕಾರಣವಾಗಿದ್ದಾಳೆ. ತನ್ನ ಸ್ನೇಹಿತೆ ಹಾಗೂ ಆಕೆಯ ಪ್ರಿಯಕರನೊಂದಿಗೆ ಸೇರಿ ಯುವಕನಿಗೆ ಮಾನಸಿಕ...


ನನ್ನ ರಾಜಕೀಯ ಜಾಗ್ವಾರ್ ನವಂಬರ್ ನಿಂದ ಆರಂಭ: ಎಚ್ಡಿಕೆ

ಮಂಡ್ಯ: ನವೆಂಬರ್ ನಿಂದ ರಾಜಕೀಯವಾಗಿ ನನ್ನ ರಾಜಕೀಯ ಜಾಗ್ವಾರ್ ಆರಂಭಗೊಳ್ಳಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರ ಸ್ವಾಮಿ ಹೇಳಿದ್ದು. ತಮ್ಮ ಮಗನ ಚಿತ್ರ ಬಾಕ್ಸಾಫೀಸ್ನಲ್ಲಿ ಭರ್ಜರಿ ಯಶಸ್ಸುಗಳಿಸಿದ್ದಂತೆ...


ಕಾವೇರಿ ಕಣ್ಣೀರು ನೋಡಲು ಬಂದವರಿಗೆ ರಮ್ಯ ಮಾಹಿತಿ.!!

ಮಂಡ್ಯ: ಕಾವೇರಿ ವಿವಾದಲ್ಲಿ ಅಂತರವನ್ನು ಕಾಪಾಡಿಕೊಂಡಿದ್ದ ಮಾಜಿ ಸಂಸದೆ ನಟಿ ರಮ್ಯಾ, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರದಿಂದ ಬಂದಿರುವ ತಾಂತ್ರಿಕ ತಂಡವನ್ನು ಭೇಟಿ ಮಾಡಿ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ...


ತಮಿಳುನಾಡಿಗೆ ನೀರು ಬಿಡದಂತೆ ಆಹೋರಾತ್ರಿ ಧರಣಿ

ಮಂಡ್ಯ: ರೈತರ ಬೆಳೆಗಳಿಗೆ ನೀರು ಹರಿಸುವ ನೆಪದಲ್ಲಿ ಕೆಆರ್‌ಎಸ್‌ನಿಂದ ನೀರು ಬಿಟ್ಟು ರೈತರಿಗೆ ಸರ್ಕಾರ ವಂಚಿಸಿದ್ದು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಕೆ.ಆರ್.ಎಸ್.ನ ಗೇಟ್ ಮುಂಭಾಗ ಅಹೋರಾತ್ರಿ...


ಮಂಡ್ಯದಲ್ಲಿ ತಾಯಿ ಮಗು ನಾಪತ್ತೆ

ಮಂಡ್ಯ: ಮಹಿಳೆಯೊಬ್ಬಳು ಮೂರು ವರ್ಷದ ಮಗುವನ್ನು ಮನೆಯಿಂದ ಕರೆದುಕೊಂಡು ಹೊರ ಹೋದವಳು ಮರಳಿ ಬಾರದೆ ನಾಪತ್ತೆಯಾಗಿರುವ ಪ್ರಕರಣ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ದೊಡ್ಡಚನ್ನೀಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುರೇಶ್ ಎಂಬುವರ ಪತ್ನಿ...


ಮಂಡ್ಯ: ನೃತ್ಯ ಮಾಡುತ್ತಿದ್ದ ಶಾಲಾಮಕ್ಕಳನ್ನು ಅರ್ಧಕ್ಕೆ ತಡೆದ ಸಚಿವ ಡಿಕೆ ಶಿವಕುಮಾರ್

ಮಂಡ್ಯ : 70 ನೇ ಸ್ವಾತಂತ್ರ್ಯ ದಿನಾಚರಣೆ  ಪ್ರಯುಕ್ತ ಮಂಡ್ಯದ ವಿವಿ ಸ್ಟೇಡಿಯಂ ನಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಈ ವೇಳೆ ಸಮಾರಂಭದಲ್ಲಿ ಭಾಗವಹಿಸಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ...


ಮಂಡ್ಯ ಶಾಸಕ ಅಂಬರೀಶ್‌ ಕಾಣಿಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್‌

ಮಂಡ್ಯ : ಮಾಜಿ ಸಂಸದ, ಹಾಲಿ ಶಾಸಕ, ಮಾಜಿ ಮಂತ್ರಿ, ಚಿತ್ರನಟ ಅಂಬರೀಶ್‌ ಅವರು ಕಾಣಿಯಾಗಿದ್ದಾರೆ. ಇದೇನು ನಿನ್ನೆ ತಾನೇ ನಟ ಯಶ್ ಅವರ ನಿಶ್ಚಿತಾರ್ಥದಲ್ಲಿ ಪತ್ನಿ ಸುಮಲತ ಅವರತ ಜೊತೆ ಕಾಣಿಸಿಕೊಂಡಿದ್ದ...


ಮಂಡ್ಯ ಎಂಪಿ : ಮಂಡ್ಯ ಜೆಡಿಎಸ್ ನಾಯಕ ಜಫ್ರುಲ್ಲಾ ಖಾನ್!?

ಮಂಡ್ಯ: ಜೆಡಿಎಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ನಿನ್ನೆ ತಮ್ಮ 56 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದರಲ್ಲಿ ಏನು ವಿಶೇಷ ಅಂದ್ರೆ. ಹಾಗೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಜಫ್ರುಲ್ಲಾ ಖಾನ್...


ಮಂಡ್ಯದ ಅನಿಕೇತನ ವೃದ್ಧಾಶ್ರಮದಲ್ಲಿದ್ದ ಶತಾಯುಷಿ ಬಸಮ್ಮ ನಿಧನ

ಮಂಡ್ಯ: ಇಲ್ಲಿನ ಅನಿಕೇತನ ವೃದ್ಧಾಶ್ರಮದಲ್ಲಿದ್ದ ಶತಾಯುಷಿ ಬಸಮ್ಮ (106) ಅವರು ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ. ಮೃತ ಬಸಮ್ಮ ಅವರು ಬೆಂಗಳೂರು ಮೂಲದವರಾಗಿದ್ದು ಕಳೆದ 3 ವರ್ಷಗಳಿಂದ ಇಲ್ಲಿ ಬಂದು ನೆಲೆಸಿದ್ದರು. ಆಶ್ರಮದದಲ್ಲಿ ಬಸಮ್ಮ ಅವರನ್ನು ಚೆನ್ನಾಗಿ...


ಆಂಟಿ ಜೊತೆ ಹುಡುಗ ಪ್ರೀತಿ. ಪ್ರೇಮ? ಕೊನೆಗೆ ಇಬ್ಬರು ಆತ್ಮಹತ್ಯೆಗೆ ಶರಣು

ಮಂಡ್ಯ: ಅವರಿಬ್ಬರದ್ದು ವಯಸ್ಸಿಗೂ ಮೀರಿದ ಪ್ರೀತಿ ಆಕೆ ಆತನಿಗಿಂತ ದೊಡ್ಡವಳು, ಆಕೆಗೆ ಮದುವೆಯಾಗಿ 10 ವರ್ಷವಾಗಿದೆ. ಆತನಿಗೆ ಇನ್ನೂ ಮೀಸೆ ಚಿಗುರುವ ವಯಸ್ಸು. ಅವರಿಬ್ಬರ ನಡುವೆ ಪ್ರೀತಿ ಎನ್ನುವುದು ಮೂಡಿದೆ. ಆದರೆ ಅವರಿಬ್ಬರು ರೈಲಿಗೆ...