Oyorooms IN

Wednesday, 29th March, 2017 8:44 PM

BREAKING NEWS

ಮೈಸೂರು

ನಂಜನಗೂಡಿನಲ್ಲಿ ಪ್ರಚಾರ ಆರಂಭಿಸಿದ ಬಿಎಸ್ ವೈ

ನಂಜನಗೂಡು: ಆಡಳಿತರೂಢ ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ನಂಜನಗೂಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಪರ ಬ್ಯಾಟಿಂಗ್ ಆರಂಭಿಸಿದ್ದು, ಬದನವಾಳು ಗ್ರಾಮದಲ್ಲಿ ವೀರಶೈವ ಮುಖಂಡರನ್ನು ಭೇಟಿ ಮಾಡಿ...


ಉಪಚುನಾವಣೆ: ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ನೀತಿ ಸಂಹಿತೆ

ಮೈಸೂರು: ನಂಜನಗೂಡು ವಿಧಾನಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ...


ನಿನ್ನ ತಾಯಿಯ ನಗ್ನ ಚಿತ್ರ ರಿಲೀಸ್ ಮಾಡ್ತೀನಿ ಅಂತ ಯುವತಿಗೆ ಬೆದರಿಕೆ

ಮೈಸೂರು: ನಿನ್ನ ತಾಯಿಯ ನಗ್ನ ಚಿತ್ರ, ವಿಡಿಯೋ ನನ್ನ ಬಳಿ ಇವೆ, ನನ್ನ ಮಾತು ಕೇಳದೇ ಇದ್ದರೆ ಅವನ್ನು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡ್ತೀನಿ, ಹಾಗೆ ಮಾಡದೇ ಇರಬೇಕು ಅಂದ್ರೆ ನನಗೆ ನಾಲ್ಕು...


ಮದ್ಯದ ಅಮಲಿನಲ್ಲಿ ಹೆತ್ತಕೂಸನ್ನೇ ಬೆಂಕಿಗೆಸೆದ ತಾಯಿ!

ಮೈಸೂರು : ಮದ್ಯದ ಅಮಲಿನಲ್ಲಿ ೨ ವರ್ಷದ ಗಂಡು ಮಗುವನ್ನು ತಾಯಿಯೇ ಬೆಂಕಿಗೆ ಎಸೆದ ಅಮಾನವೀಯ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕು ಚಿಕ್ಕರೆಹಾಡಿಯಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲೂಕು ಚಿಕ್ಕೆರೆಹಾಡಿಯಲ್ಲಿ ತಾಯಿ ಸುಧಾ ಮದ್ಯದ...


ಮತದಾರರಿಗೆ ಸಾಲದ ನೆಪದಲ್ಲಿ ಹಣ ಹಂಚಿಕೆ….!

ಮೈಸೂರು: ನಂಜನಗೂಡು ಬೈ ಎಲೆಕ್ಷನ್​ ರಾಜ್ಯ ಸರ್ಕಾರಕ್ಕೆ ಪ್ರತಿಷ್ಟೆಯ ಪಣವಾಗಿ ಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಾಂಗವಾಗಿ ತೊಡೆ ತಟ್ಟಿ ಹೊರ ಬಂದ ಮಾಜಿ ಸಚಿವ ವಿ.ಶ್ರೀನಿವಾಸ್​ ಪ್ರಸಾದ್​ ಅವರನ್ನ ಹೇಗಾದರೂ ಸರಿ...


ಚುನಾವಣೆಗೆ ಪ್ರೇಮಕುಮಾರಿ ರೆಡಿ

ಮೈಸೂರು: ನನಗೆ ಬಂದ ರಾಜಕೀಯ ಮತ್ತು ಸಿನಿಮಾರಂಗದ ಅವಕಾಶಗಳನ್ನು ಮಾಜಿ ಸಚಿವ ರಾಮ್ ದಾಸ್ ಪಿತೂರಿ ಮಾಡಿ ತಪ್ಪಿಸಿದ್ದಾರೆ. ಅಧಿಕಾರ, ಹಣ ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡಿದ್ದಾರೆ. ಸಾಮಾಜಿಕ ಹೋರಾಟಕ್ಕಾಗಿ ನಾನು ರಾಜಕೀಯ...


ಎಟಿಎಂ ನಲ್ಲಿ 4000 ಸಾವಿರ ಡ್ರಾ ಮಾಡಿದ್ರೆ 80 ಸಾವಿರ ಬಂತು..!!

ಮೈಸೂರು: ಮೈಸೂರಿನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ 4 ಸಾವಿರ ಡ್ರಾ ಮಾಡಿದರೆ, ಬರೋಬ್ಬರಿ 80,000 ಬಂದಿದ್ದರಿಂದ ಜನರು ಆಶ್ಚರ್ಯಚಕಿತರಾಗಿದ್ದಾರೆ, ನಡೆದಿದೆಲ್ಲಾ ನಡೆದು ಹೋಯಿತು, ಈಗ ಬ್ಯಾಂಕ್ ಅಧಿಕಾರಿಗಳು ಹಣ ಡ್ರಾ ಮಾಡಿವರನ್ನು...


ನನ್ನದು ಬಿಎಸ್ ವೈದೂ ಗಂಡ ಹೆಂಡತಿ ಜಗಳ : ಕೆ.ಎಸ್.ಈಶ್ವರಪ್ಪ

ಮೈಸೂರು: ನನ್ನ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಜಗಳ ಗಂಡ-ಹೆಂಡತಿ ವಿರಸವಿದ್ದಂತೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ, ಬಿಎಸ್ ವೈ ರಾಯಣ್ಣ ಬ್ರಿಗೇಡ್ ಬಗ್ಗೆ ಏನು...


ರಾಹುಲ್ ಗಾಂಧಿ ಮನೆಯಲ್ಲಿ ಭೂಕಂಪವಾಗಲಿದೆ; ಯಡಿಯೂರಪ್ಪ ಭವಿಷ್ಯ

ಮೈಸೂರು: ಸಂಸತ್ ನಲ್ಲಿ ಭೂಕಂಪವಾಗುತ್ತೇ ಎಂದಿದ್ದ  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮನೆಯಲ್ಲಿಯೇ ಭೂಕಂಪವಾಗಲಿದ್ದು, ಅದು ಯಾವ ರೀತಿಯ ಭೂಕಂಪ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ...


ಪೊಲೀಸ್ರಾಯ್ತು ಈಗ ಜನರ ಮೇಲೆಯೂ ಮಹದೇವಪ್ಪ ಪುತ್ರನ ದರ್ಪ.!!

ಮೈಸೂರು: ಮೈಸೂರು ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ದರ್ಪ ದಿನೇದಿನೇ ಹೆಚ್ಚಾಗುತ್ತಿದ್ದು, ಮರಳು ಸಾಗಾಣಿಕೆಗೆ ಅವಕಾಶ ನೀಡದಕ್ಕೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಸುನೀಲ್ ಬೋಸ್ ಈಗ ಜನರ...