Oyorooms IN

Sunday, 26th March, 2017 10:22 PM

BREAKING NEWS

ಯಾದಗಿರಿ

ನಾಲ್ಕನೆ ತರಗತಿಗೆ ನೂರಾರು ಪುಸ್ತಕ ಓದಿರುವ ಸರಕಾರಿ ಶಾಲೆಯ ವಿದ್ಯಾರ್ಥಿ

ಯಾದಗಿರಿ: ಸದ್ಯ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಮಕ್ಕಳಿಂದ ಹಿರಿಯರತನಕ ಪುಸ್ತಕ ಓದುವವರು ಇಲ್ಲಾ ಎಲ್ಲರೂ ಮೂಬೈಲ್ ಎಂಬ ಮಾಯಾಲೋಕದೊಳಗೆ ಇಂಟರ್ ನೆಟ್ ಜಗತ್ತಿನ ಸುಳಿಯಲ್ಲಿ ಸಿಕ್ಕಿ ಪುಸ್ತಕಗಳು...


ಮನೆಪಾಠ ದಂದೆ: ಎ.ಸಿ.ಬಿ ಗೆ ದೂರು ಸಲ್ಲಿಕೆ

ಚಾಮರಾಜನಗರ: ರಾಜ್ಯದಲ್ಲಿ ನಡೆಯುತ್ತಿರುವ ಅನದಿಕೃತ ಮನೆಪಾಠ ದಂದೆ ವಿರುದ್ದ ಭ್ರ್ಷಷ್ಟಾಚಾರ ನಿಗ್ರಹ ದಳ ಬೆಂಗಳೂರು ಎ.ಡಿ.ಜಿ.ಪಿ ಗೆ ಚಾಮರಾಜನಗರದ ನಿವಾಸಿಯೋರ್ವರು ಇದೇ ಮೊದಲ ಭಾರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಅನದಿಕೃತವಾಗಿ ಕೆಲವು2011ರ ಅಕ್ಟೋಬರ್...


ಯಾದಗಿರಿ: ಬೆರಳಚ್ಚು-ನಕಲುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾದಗಿರಿ: ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರು-8 ಹಾಗೂ ಬೆರಳಚ್ಚು-ನಕಲುಗಾರರು-3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು...


ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಜನಸ್ಪಂದನಾ ಸಭೆ ನೂರಾರು ಸಮಸ್ಯೆ ನೂರೆಂಟು ಅರ್ಜಿ

ಯಾದಗಿರಿ:  ನೂರೆಂಟು ಸಮಸ್ಯೆ ! ನೂರೆಂಟು ಅರ್ಜಿ !! ಹೌದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ನಡೆಸಿದ ‘ಜನಸ್ಪಂದನಾ’...


ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಸತಿ ನಿಲಯಗಳ ಭೇಟಿ ಪರಿಶೀಲನೆ ಅವ್ಯವಸ್ಥೆ ಕಂಡು ಕೆಂಡಾಮಂಡಲ

ಯಾದಗಿರಿ: ನಗರದ ವಿವಿಧ ಅಲ್ಪಸಂಖ್ಯಾತರ ಸಂಸ್ಥ್ತೆ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ  ಬಲ್ಖೀಸ್ ಬಾನು ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು....


ವಾರದ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆ-ಮಗಳ ಬರ್ಬರ ಹತ್ಯೆ

ಯಾದಗಿರಿ : ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದ ತಂದೆ, ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸುರಪುರ ತಾಲೂಕಿನ ಕರಿಬಾವಿ ಗ್ರಾಮದಲ್ಲಿ ನಡೆದಿದೆ. ವೆಂಕಮ್ಮ, ತಂದೆ ಶಂಕ್ರಪ್ಪ ಕೊಲೆಯಾದವರು. ಕಳೆದ ಶುಕ್ರವಾರ...


ಯಾದಗಿರಿಯಲ್ಲಿ ಅಪ್ರಾಪ್ತೆಯೊಂದಿಗೆ ವಿಷ ಸೇವಿಸಿ ಪ್ರೇಮಿ ಆತ್ಮಹತ್ಯೆ

ಯಾದಗಿರಿ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಹಾಪುರ ತಾಲೂಕಿನ ಕನ್ಯೆ ಕೋಳೂರ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಯುವಕ ಭೀಮರಾಯ ಹಾಗೂ 9ನೇ ತರಗತಿ ಬಾಲಕಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು....


ತಂದೆಯನ್ನು ಬೀದಿಪಾಲು ಮಾಡಿದ ಮಕ್ಕಳು

ಯಾದಗಿರಿ: ಇತ್ತಿಚೆಗಷ್ಟೇ ಪ್ರಪಂಚಾದ್ಯಂತ ಸಂಭ್ರಮದಿಂದ ಫಾದರ್ಸ್ ಡೇ ಅನ್ನು ಆಚರಿಸಲಾಗಿದೆ, ಆದ್ರೆ ಇಲ್ಲಿನ ವಯೋವೃದ್ಧ ತಂದೆಯನ್ನು ಮಕ್ಕಳು ಸಾಕಲಾಗದೇ ಮನೆಯಿಂದ ಹೊರಗಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ತಾಲ್ಲೂಕು ಅಬ್ಬೆತುಮಕೂರಿನ ನಾಗಪ್ಪ ಭಜಂತ್ರಿ...