Oyorooms IN

Saturday, 19th August, 2017 4:47 PM

BREAKING NEWS

ರಾಯಚೂರು

ಕುಡಿಯಲು ನೀರಿಲ್ಲದೇ ನದಿಗೆ ಕಟ್ಟಿದ್ದ ಸೇತುವೆ ಒಡೆದ ರೈತರು

ರಾಯಚೂರು: ಸಮುದ್ರಕ್ಕೆ ನೆಂಟಸ್ತನ ಉಪ್ಪಿಗೆ ಬರ ಎನ್ನುವಂತೆ, ಪಕ್ಕದಲ್ಲಿಯೇ ನದಿ ಹರಿಯುತ್ತಿದ್ದರು, ಕುಡಿಯಲು ನೀರಿಲ್ಲದಂತಹ ಜಲಕ್ಷಾಮಕ್ಕೆ ಒಳಗಾಗಿದ್ದ ಕರ್ನಾಟಕ ಹಾಗೂ ತೆಲಂಗಾಣದ ರೈತರು ಕೃಷ್ಣ ನದಿ ಕಟ್ಟಿದ್ದ ಸೇತುವೆ ಒಡೆದು ಹಾಕಿ, ನೀರನ್ನು...


ಪಿಯು ಅಕ್ರಮ ಮೂವರ ವಿರುದ್ಧ ಪ್ರಕರಣ

ರಾಯಚೂರು:  ರಾಯಚೂರಿನಲ್ಲಿ ಪಿಯು ಸಿಯ ಲೆಕ್ಕಶಾಸ್ತ್ರ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್,...


83 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ.. !

ರಾಯಚೂರು: 83ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ರಾಯಚೂರಿನ 82ನೇ...


ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಮಾತ್ರ ಬದಲಾವಣೆ: ಬಸವರಾಜ ಬೊಮ್ಮಾಯಿ

ರಾಯಚೂರು: ರಾಜ್ಯದಲ್ಲಿರುವ ಎಲ್ಲ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾದಾಗ ಮಾತ್ರ ರೈತರ ಜೀವನದಲ್ಲಿ ಬದಲಾವಣೆ ಕಾಣಲು ಮತ್ತು ಅವರ ಮೊಗದಲ್ಲಿ ನಗುಮೂಡಲು ಸಾಧ್ಯ ಎಂದು ಜಲಸಂಪನ್ಮೂಲ ಮಾಜಿ ಸಚಿವರು ಆದ ಶಾಸಕ ಬಸವರಾಜ...


ಚಿಲ್ಲರೆಗಾಗಿ ಪರದಾಡಿದ ಪುಸ್ತಕದ ವ್ಯಾಪಾರಿಗಳು, ಸಮ್ಮೇಳನದಲ್ಲಿಯೂ ನೋಟಿನ ಬವಣೆ

ರಾಯಚೂರು: ನೋಟಿ ಮೇಲಿನ ನಿಷೇಧದ ಬಿಸಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೂ ಬಿದ್ದಿದ್ದು, ಪುಸ್ತಕ ಕೊಳ್ಳಲು ಬರುವ ಗ್ರಾಹಕರಿಗೆ ಚಿಲ್ಲರೆ ಹಣವನ್ನು ನೀಡಲು ಸಾಧ್ಯವಾಗದೆ, ಪುಸ್ತಕ ಮಳಿಗೆಗಳು ಸಮಸ್ಯೆಗಳನ್ನು ಎದುರಿಸಿದ್ದಾರೆ....


88 ವರ್ಷಗಳ ಇತಿಹಾಸವುಳ್ಳ ಕರ್ನಾಟಕ ಸಂಘದಿಂದ ನುಡಿಜಾತ್ರೆ ಮೆರವಣಿಗೆ

ಮುತ್ತಣ್ಣ ಹೆಳವರ್ ರಾಯಚೂರು: 88 ವರ್ಷಗಳನ್ನು ಪೂರೈಸಿದ ಕರ್ನಾಟಕ ಸಂಘ ಇದೀಗ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ತಂದಿದೆ. ಹೈ-ಕ ಭಾಗದಲ್ಲಿ 24 ವರ್ಷಗಳ ಬಳಿಕ ಜಿಲ್ಲೆಗೆ ಅಖಿಲ ಬಾರತ ಕನ್ನಡ...


ಸಾಹಿತ್ಯ ಸಮ್ಮೇಳನ: ಅಜ್ಞಾನಿಗಳನ್ನು ತಜ್ಞರನ್ನಾಗಿಸಿದ ಪರಿಷತ್

ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್‌ನ ವಿಫಲತೆ ರಾಯಚೂರು: ಹೈ-ಕ ಪ್ರದೇಶದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ಅಜ್ಞಾನಿಗಳಿಗೆ ಗೋಷ್ಠಿಗಳಲ್ಲಿ ತಜ್ಞರನ್ನಾಗಿಸಿ ವಿಷಯ ಮಂಡನೆ ಮಾಡುವ ಜವಾಬ್ದಾರಿ ನೀಡಿರುವ ಹಿಂದಿನ ಮರ್ಮ ಅತ್ಯಂತ ನಿಗೂಢವಾಗಿದೆ....


ಆದಾಯ ತೆರಿಗೆ ವಂಚನೆ:ನವೋದಯ ಶಿಕ್ಷಣ ಸಂಸ್ಥೆ ಶ್ರೀಧರ ರೆಡ್ಡಿ ವಿರುದ್ಧ  ನೋಟಿಸ್ ಜಾರಿ

ರಾಯಚೂರು: ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನಾರಾಯಣ ಪೇಟೆ ಶಾಸಕ ಎಸ್.ಆರ್.ರೆಡ್ಡಿ ಅವರ ವಿರುದ್ಧ ತೆರಿಗೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. 2015ರಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಮೇಲೆ ತೆರಿಗೆ...


ಸಾಹಿತ್ಯ ಸಮ್ಮೆಳನದ ಪ್ರಚಾರಕ್ಕೆ ಹಾಕಿರುವ ಬ್ಯಾನರ್‌ನಲ್ಲಿ ನಾಡ ದೇವತೆ ಕಣ್ಮರೆ

ರಾಯಚೂರು: ಸಾಹಿತ್ಯ ಸಮ್ಮೆಳನದ ಪ್ರಚಾರಕ್ಕೆ ಹಾಕಿರುವ ಬ್ಯಾನರ್ ಗಳಲ್ಲಿ ನಾಡ ದೇವತೆ ಭಾವಚಿತ್ರ ಕಣ್ಮರೆಯಾಗಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ನಡೆಯುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿಯೇ ನಡೆಸಲು ಜಿಲ್ಲಾಡಳಿತ ಸಕಲ...


ಅಕ್ಷರಜಾತ್ರೆಗೆ ಕ್ಷಣಗಣನೆ: ಚುರುಕುಗೊಂಡ ಪ್ರಚಾರ ಕಾರ್ಯ

ರಾಯಚೂರು: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಬ್ಬರದ ಪ್ರಚಾರ ಆರಂಭವಾಗಿದೆ. 6 ದಶಕಗಳ ನಂತರ ಅಕ್ಷರ ಜಾತ್ರೆ ಜಿಲ್ಲೆಗೆ ಒಲಿದು ಬಂದಿದ್ದು, ಸಮ್ಮೇಳನ...