Oyorooms IN

Wednesday, 22nd February, 2017 1:08 AM

BREAKING NEWS

ರಾಯಚೂರು

ಸಾಹಿತ್ಯ ಸಮ್ಮೇಳನ: ಕಳಪೆ ಕಾಮಗಾರಿ ಮರೆಮಾಚಿದ ಸಿದ್ಧತೆ!

ರಾಯಚೂರು: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ತುಂಬೆಲ್ಲಾ ಭರದ ಸಿದ್ಧತೆ ನಡೆದಿದ್ದು, ರಸ್ತೆಯುದ್ದಕ್ಕೂ ತುಂಬಿದ ತಗ್ಗುಗಳನ್ನು ತುಂಬಿಸಿ ತೇಪೆ ಮೇಲೊಂದು ತೇಪೆ ಎಂಬಂತೆ ಕಾರ್ಯವೈಕರಿ ಜೋರಾಗಿ ನಡೆದಿದೆ. ಒಂದು...


ಅನೈತೀಕ ತಾಣವಾದ ಸಿ.ಆರ್.ಸಿ ಕಟ್ಟಡ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮ ಸರ್ಕಾರಿ ಪ್ರೌಡಶಾಲೆ ಹಿಂದುಗಡೆ 2006-09 ನೇ ಸಾಲಿನಲ್ಲಿ 3.65 ಲಕ್ಷ ರೂಪಾಯಿ ವೆಚ್ಚಮಾಡಿ ಸಮೂಹ ಸಂಪನ್ಮೂಲ ಕೇಂದ್ರ ಸಿ.ಆರ್.ಸಿ ಕಟ್ಟಡವು ಜಿಲ್ಲಾ ಪಂಚಾಯತನಿಂದ...


ತುಕ್ಕು ಹಿಡಿದ ವಿದ್ಯುನ್ಮಾನ ಮತಯಂತ್ರಗಳು ಭದ್ರತೆ ಇಲ್ಲದೇ ಪಾಳುಬಿದ್ದ ಭದ್ರತಾ ಕೊಠಡಿ!

ರಾಯಚೂರು: ಪ್ರಜಾಪ್ರಭುತ್ವದ ಅಡಿಪಾಯಕ್ಕೆ ನೆಲೆವೊದಗಿಸಲು ಸಹಕಾರಿ ಆಗುತ್ತಲಿರುವ ವಿದ್ಯುನ್ಮಾನ ಮತಯಂತ್ರಗಳು ಈಗ ತುಕ್ಕು ಹಿಡಿಯುವ ಪರಿಸ್ಥಿತಿಗೆ ಬಂದಿವೆ. ನಗರದ ಡಿಡಿಪಿಐ ಕಚೇರಿಯ ಎದುರುಗಡೆ ಇರುವ ವಿದ್ಯುನ್ಮಾನ ಮತಯಂತ್ರಗಳ ವೇರ್‌ಹೌಸ್ ಹಾಗೂ ಭದ್ರತಾ ಕೊಠಡಿಗೆ...


6ತಿಂಗಳು ಗತಿಸಿದರೂ ಉದ್ಘಾಟನೆಗೊಳ್ಳದ ಉಪಗ್ರಂಥಾಲಯ

ರಾಯಚೂರು: ಸುಮಾರು 6 ತಿಂಗಳು ಗತಿಸಿದರೂ ನಗರ ಉಪಗ್ರಂಥಾಲಯ ಉದ್ಘಾಟನೆ ಭಾಗ್ಯ ಕಾಣದೇ ಇರುವುದು ಬೆಳಕಿಗೆ ಬಂದಿದೆ. ನಗರದ ವಿದ್ಯುನ್ಮಾನ ಮತಯಂತ್ರ ವೇರ್‌ಹೌಸ್ ಹಾಗೂ ಭದ್ರತಾ ಕೊಠಡಿ ಆವರಣದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಉಪಗ್ರಂಥಾಲಯ ಕಟ್ಟಡ...


ಜಿಲ್ಲೆಯಲ್ಲಿ ಹಳೆ ನೋಟುಗಳ ವಿನಿಮಯಕ್ಕೆ ಕಮೀಶನ್ ರಾತ್ರೋ ರಾತ್ರಿ ಕೋಟ್ಯಾಂತರ ರೂ ಚಲಾವಣೆ

ರಾಯಚೂರು: ಜಿಲ್ಲೆಯಲ್ಲಿ ಹಳೆ-ಹೊಸ ಮಾದರಿಯ ನೋಟುಗಳ ವಿನಿಮಯಕ್ಕೆ ಕಮೀಶನ್ ಪಡೆದುಕೊಳ್ಳುವ ದಂಧೆ ಲೀಲಾಜಾಲವಾಗಿ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಿಲ್ಲೆಯ ಅನೇಕ ತಾಲೂಕು ಹಾಗೂ ಗ್ರಾಮಗಳಲ್ಲಿ ಕೋಟ್ಯಾಂತರ ರೂ. ಹಳೆಯ ನೋಟುಗಳು ಚಲಾವಣೆಯಾಗುತ್ತಿವೆ....


ಶ್ರದ್ಧಾಂಜಲಿ ವಾಹನಕ್ಕೇ ಶ್ರದ್ಧಾಂಜಲಿ ನಿರ್ವಹಣೆ ಮಾಡಲು ಮುಂದೆ ಬಾರದ ಗುತ್ತೇದಾರರು!

ರಾಯಚೂರು: -ಜಾಗತೀಕರಣದಲ್ಲಿ ದಿನಗೂಲಿ ನೌಕರರಿಗೆ ದಿನನಿತ್ಯದ ಖರ್ಚುಗಳನ್ನು ಸರಿದೂಗಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಅದರ ಪೂರಕವಾಗಿ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇಂತಹ ಯೋಜನೆಗಳಲ್ಲೊಂದಾದ ಬಡವರ ಶವಗಳನ್ನು ಉಚಿತವಾಗಿ ರುದ್ರಭೂಮಿಗೆ ಸಾಗಿಸುವ ಸಲುವಾಗಿ ಜಿಲ್ಲೆಗೊಂದು...


ಜೆಸ್ಕಾಂ ಅಧಿಕಾರಿಗಳ ಕಮೀಶನ್ ದಾಹ- ಖರೀದಿಯಲ್ಲಿ ಭಾರೀ ಅವ್ಯವಹಾರ

ರಾಯಚೂರು: ವಿದ್ಯುತ್ ಪರಿವರ್ತಕಗಳ ಎನರ್ಜಿ ಆಡಿಟಿಂಗ್ ಮಾಡುವ ಉದ್ದೇಶದಿಂದ ಅಳವಡಿಸಲಾಗಿರುವ ಮೋಡೆಮ್‌ಗಳಲ್ಲಿ ಭಾರೀ ಭ್ರಷ್ಟಾಚಾರ ತಡವಾಗಿ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಅನಲಾಜಿಕ್ಸ್ ಟೆಕ್ನಾಲೋಜೀಸ್ ಎಂಬ ಸಂಸ್ಥೆಯಿಂದ ರಾಯಚೂರು ಜೆಸ್ಕಾಂ ಅಧಿಕಾರಿಗಳು ಅಂದಾಜು...


ಉಪ್ಪು ಅಭಾವ ವದಂತಿ ಕೆ.ಜಿ. ಉಪ್ಪು 20 ರೂ.ಗೆ ಮಾರಾಟ ಅಂಗಡಿಗಳತ್ತ ಜನರ ದಂಡು

ರಾಯಚೂರ: ಜನ ಮರಳೋ ಜಾತ್ರೆ ಮರುಳೋ ಅನ್ನೋ ಹಾಗೆ ಜನ ಕೇಳಿದಷ್ಟು ಬೆಲೆಗೆ ಹಣ ಕೊಟ್ಟು ಉಪ್ಪು ಖರೀದಿಸುತ್ತಿzರೆ. ಮುಂದಿನ ದಿನಗಳಲ್ಲಿ ಉಪ್ಪಿನ ಕೊರತೆಯಾಗಲಿದೆ ಎಂಬ ವದಂತಿಗೆ ಆತಂಕಗೊಂಡು ಉಪ್ಪು ಖರೀದಿತ್ತಿರೆ. ಗ್ರಾಮೀಣ...


ಗಡಿಭಾಗದ ಕನ್ನಡ ಶಾಲೆಗಳಲ್ಲಿ ಮಕ್ಕಳ ಭವಿಷ್ಯ ಅತಂತ್ರ !

ರಾಯಚೂರು: ಗಡಿಭಾಗದ ತೆಲಂಗಾಣ ಮತ್ತು ಆಂಧ್ರದ ಗ್ರಾಮಗಳಲ್ಲಿ ಈಗಲೂ ಜನ ಕನ್ನಡವನ್ನು ಉಳಿಸಿಕೊಂಡಿದ್ದಾರೆ.ಅಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳ ಓದಿಸುತ್ತಿದ್ದರೆ. ಆದರೆ ಅಲ್ಲಿ ಓದು ಮಕ್ಕಳಿಗೆ ಮುಂದೆ ಭವಿಷ್ಯವೇ ಇಲ್ಲದಂತಾಗಿದೆ. ಜಿಯ...


ಐಸಿಸಿ ಸಭೆಯ ತೀರ್ಮಾನದಂತೆ ಗೇಜ್ ನಿರ್ವಹಣೆ ಮಾಡದ ಅಧಿಕಾರಿಗಳಿಗೆ ಸಚಿವರಿಂದ ತರಾಟೆ

ರಾಯಚೂರು: ಐಸಿಸಿ ಸಭೆಯ ತೀರ್ಮಾನದಂತೆ ಗೇಜ್‌ಗಳ ನಿರ್ವಹಣೆ ಮಾಡುವಲ್ಲಿ ವಿಫಲರಾದ ನೀರಾವರಿ ಅಧಿಕಾರಿಗಳನ್ನು ಉಸ್ತುವಾರಿ ಸಚಿವ ತನ್ವೀರ್‌ಸೇಠ್ ತರಾಟೆಗೆ ತೆಗೆದುಕೊಂಡರು. ಜಿ.ಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತುಂಗಭದ್ರಾ ಎಡದಂಡೆ...