Oyorooms IN

Wednesday, 22nd February, 2017 1:10 AM

BREAKING NEWS

ಜಿಲ್ಲಾ ಸುದ್ದಿಗಳು

ಚರ್ಚ್, ಮಸೀದಿ ಧ್ವಂಸ ಮಾಡುತ್ತಾರೆ ಎನ್ನುವ ಭಯ ಈಗ ಇಲ್ಲ: ಪರಮೇಶ್ವರ್

ತುಮಕೂರು: ಅಲ್ಪ ಸಂಖ್ಯಾತರು ಎಂದು ನಮ್ಮ ಮಸೀದಿಗಳನ್ನು ಒಡೆದು ಹಾಕುತಾರೆ, ಚರ್ಚಗಳನ್ನು ದ್ವಂಸಗೊಳಿಸುತ್ತಾರೋ ಎಂಬ ಅತಂಕದಲ್ಲಿ ಬದುಕುವಂತಹ ಸ್ಥಿತಿಯಲ್ಲಿದ್ದರು.ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ ಅಂತಕದಿಂದ ಜನರನ್ನು ದೂರ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್...


ಬಿಗ್ರೇಡ್ ವಿಚಾರ ಉಲ್ಟಾ ಹೊಡೆದ ಈಶ್ವರಪ್ಪ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣವಾಗಿದ್ದ ರಾಯಣ್ಣ ಬ್ರಿಗೇಡ್ ವಿವಾದ ವರಿಷ್ಠರ ಮಧ್ಯಸ್ಥಿಕೆಯಿಂದಾಗಿ ಸ್ವಲ್ಪ ಮಟ್ಟಿಗೆ ತಹಬದಿಗೆ ಬಂದಿತ್ತಾದರೂ, ಈಗ ಮತ್ತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಉಲ್ಟಾ ಹೊಡೆದಿದ್ದು,...


ಎಕ್ಸ್ ಪರಿ ಮುಗಿದ ಔಷಧಿ, ಅವಸ್ಥೆ ಪ್ರಶ್ನಿಸಿದರೆ ಧಮ್ಕಿ, ಆರೋಗ್ಯ ಸಚಿವರೇ ಇತ್ತ ನೋಡಿ

ಕಲಬುರಗಿ:  ಗ್ರಾಮೀಣ ಹಾಗೂ ಬಡ ಜನರು ಉಚಿತ ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ, ಆದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮುಗಿದ ಮಾತ್ರೆಯ ಬಾಕ್ಸ್ ಪತ್ತೆಯಾಗಿರುವ ಘಟನೆ ತಾಲೂಕಿನ ಟೆಂಗಳಿಯಲ್ಲಿ ನಡೆದಿದೆ....


ನಾನು ಈಶ್ವರಪ್ಪ ರಾಮಲಕ್ಷ್ಮಣರಂತೆ, ಬಿಎಸ್ ವೈ

ಬಾಗಲಕೋಟೆ : ನಾನು ಹಾಗೂ ಈಶ್ವರಪ್ಪ ರಾಮಲಕ್ಷ್ಮಣರಂತೆ, ನಮ್ಮಿಬ್ಬರ ನಡುವೆ ಇದ್ದ ಸಣ್ಣಪುಟ್ಟ ಮನಸ್ತಾಪಗಳನ್ನು ಪಕ್ಷದ ವರಿಷ್ಠರು ದೂರಮಾಡಿದ್ದಾರೆ, ಪಕ್ಷದಲ್ಲೀಗ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ...


ತೋಟದಲ್ಲಿದ್ದ ವೃದ್ಧ ದಂಪತಿ ಬರ್ಬರ ಹತ್ಯೆ

ಚೇಳೂರು:  ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಡವೀಶಯ್ಯ ಮತ್ತು ಪಾರ್ವತಮ್ಮ ಕೊಲೆಯಾಗಿರುವ ವೃದ್ಧ ದಂಪತಿ. ಮಾದೇನಹಳ್ಳಿ ಮಜರೆಯ ಉಪ್ಪಿನಹಳ್ಳಿ ಗ್ರಾಮದ...


ಬಾಯ್ಬಿಟ್ಟರೆ ಅಮ್ಮ,, ಅಕ್ಕ ಗ್ರಾ.ಪಂ.ಅಧ್ಯಕ್ಷನ ಕೊಳಕುತನಕ್ಕೆ ಸದಸ್ಯರ ಆಕ್ರೋಶ

ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ, ಬಂಧನಕ್ಕೆ ಒತ್ತಾಯ ತುಮಕೂರು: 15 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ 8 ಮಂದಿ ದಲಿತ ಸದಸ್ಯರಿದ್ದು, ಅಧ್ಯಕ್ಷರು ಅವಹೇಳನಕ್ಕಾಗಿಯಾಗಿ ಮಾತನಾಡುವುದರ ಜೊತೆಗೆ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು...


ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಲಿಗೆ ಅಪ್ಪ ಮಕ್ಕಳೇ ಕಾರಣ

ತುಮಕೂರು: ಇತ್ತೀಚೆಗೆ ನಡೆದ ಆಗ್ನೇಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜು ಅವರ ಸೋಲಿಗೆ ಅಪ್ಪ ಮಕ್ಕಳೇ ಕಾರಣ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಮತ್ತು...


ಮುಂದಿನ ಚುನಾವಣೆಯಲ್ಲಿ ಸುನಾಮಿ ಬರಲಿದೆ, ಬೆಂಗಳೂರಲ್ಲಿ ಜೆಡಿಎಸ್ ಶಕ್ತಿಪ್ರದರ್ಶನ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ವ್ಯಕ್ತಿಯ ಜನಪ್ರಿಯತೆ ಆಧಾರದ ಮೇಲೆ ಎಲ್ಲಾ ಕ್ಷ್ರೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು  ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು, ಅರಮನೆ ಆವರಣದಲ್ಲಿ ನಡೆದ  ರಾಜ್ಯಮಟ್ಟದ ಚುನಾವಣಾ ಪೂರ್ವಸಿದ್ಧತಾ...


ಅಭಿಶೇಕ್ ಹಲ್ಲೆ ಪ್ರಕರಣ, ಫೆ.26ಕ್ಕೆ ತುಮಕೂರು ಚಲೋ ಚಳವಳಿ

ತುಮಕೂರು: ಗುಬ್ಬಿಯ ಅಭಿಷೇಕ ಮೇಲಿನ ಮಾರಾಣಾಂತಿಕ ಹಲ್ಲೆ ಮತ್ತು ರಾಜ್ಯದ ಇನ್ನಿತರ ಕಡೆಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಫೆ.೧೬ ರಂದು ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ತುಮಕೂರು ಚಲೋ ಮತ್ತು...


ಅಕ್ರಮವಾಗಿ ಸಾಗಿಸುತ್ತಿದ್ದ 8750 ಲೀಟರ್ ಮದ್ಯಸಾರ ವಶ

ತುಮಕೂರು: ಕ್ಯಾಂಟರ್‌ವೊಂದರಲ್ಲಿ ಅಕ್ರಮವಾಗಿ ಮಹಾರಾಷ್ಟ್ರದಿಂದ ಬೆಂಗಳ್ರರಿಗೆ ಸಾಗಿಸುತ್ತಿದ್ದ ಸುಮಾರು 5.60 ಲಕ್ಷ ರೂ ಬೆಲೆ ಬಾಳು 8750 ಲೀಟರ್ ಮದ್ಯಸಾರವನ್ನು ರಾಜ್ಯ ಅಬಕಾರಿ ವಿಚಕ್ಷಣದಳದ ಅಧಿಕಾರಿಗಳು ವಶ ಪಡಿಸಿಕೊಂಡಿರುವುದಾಗಿ ರಾಜ್ಯ ಅಬಕಾರಿ ವಿಚಕ್ಷಣ ದಳದ...