Oyorooms IN

Monday, 24th July, 2017 10:04 PM

BREAKING NEWS

ಜಿಲ್ಲಾ ಸುದ್ದಿಗಳು

ಮೊಸಳೆಗೆ ಬಲಿಯಾದ ಕುರಿಗಾಹಿ

ಯಾದಗಿರಿ: ಬಿಸಿಲ ಬೇಗೆಯಿಂದ ಬಾಯಾರಿ, ನೀರು ಕುಡಿಯಲು ಕೃಷ್ಣ ನದಿಗೆ ಇಳಿದ ಕುರಿಗಾಹಿ ಮೊಸಳೆಗೆ ಆಹಾರವಾಗಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರದ ತುಮಕೂರ ಗ್ರಾಮದಲ್ಲಿ ನಡೆದಿದೆ. 42 ವರ್ಷದ ಮರೆಪ್ಪ ನೀರು ಕುಡಿಯಲು...


ಸುಳ್ಳು ಹೇಳಿ ಗೆಲ್ಲೋಕೆ ಇದು ಬಳ್ಳಾರಿಯಲ್ಲ, ಶ್ರೀರಾಮುಲು ಟಾಂಗ್

ಮೈಸೂರು: ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ನಂಜನಗೂಡು, ಗುಂಡ್ಲುಪೇಟೆ ವಿಧಾನಸಭೆ ಚುನಾವಣೆ ಎರಡು ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಘಟಾನುಘಟಿ ನಾಯಕರು ಅಬ್ಬರ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಲವು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಯಡಿಯೂರಪ್ಪ...


“ಘರ್ ವಾಪಾಸಿ”ಗೆ ಸಿದ್ಧವಾದ ಭಟ್ಕಳ

ಮಂಗಳೂರು: ಹಿಂದು ದೇಶದ ನಿರ್ಮಾಣಕ್ಕಾಗಿ ಮರು ಮತಾಂತರ “ಘರ್ ವಾಪಾಸಿ” ಅಸ್ತ್ರದ ಮೂಲಕ ಮತಾಂತರಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವ ಶ್ರೀರಾಮಸೇನೆಯ ಯೋಜನೆ ರಾಜ್ಯದಲ್ಲಿ ಮೊದಲ ಬಾರಿ ಭಟ್ಕಳದಲ್ಲಿ ನಡೆಯಲಿದೆ. ಎಪ್ರಿಲ್ 23...


ನೀತಿ ಸಂಹಿತೆ ಉಲ್ಲಂಘನೆ ಸಿಎಂ ವಿರುದ್ಧ ದೂರು ದಾಖಲು

ಮೈಸೂರು: ಪರಿಶಿಷ್ಟ ಜಾತಿ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಕೃತಜ್ಞತಾ ಸಮರ್ಪಣ ಕಾರ್ಯಕ್ರಮದಲ್ಲಿ ಎಸ್ಸಿಎಸ್ಟಿಗೆ ಉದ್ಯೋಗದಲ್ಲಿ ಶೇ 72 ರಷ್ಟು ಮೀಸಲಾತಿ ತರುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರಿಂದ ಚುನಾವಣಾ ನೀತಿ ಸಂಹಿತೆ...


ಜಾತಿ, ಮತ, ಮೀರಿದ ವೇದಿಕೆ ರಂಗಭೂಮಿ: ಲಕ್ಷ್ಮಣ್ ದಾಸ್

ತುಮಕೂರು: ರಂಗಭೂಮಿಗೆ ವರ್ಗ, ವರ್ಣ,ಜಾತಿ, ಮತ,ಲಿಂಗದ ತಾರತಮ್ಯವಿಲ್ಲ. ರಂಗಭೂಮಿ ಎಂಬುದೇ ಒಂದು ವಿಶಿಷ್ಟವಾದ ಕಲ್ಪನೆ, ಸಮಾನತೆ, ಭಾತೃತ್ವದಿಂದ ರಂಗಭೂಮಿ ಸಶಕ್ತವಾಗಿದೆ. ಕಲಾವಿದರಾದ ನಾವುಗಳು ಹವ್ಯಾಸಿ, ವೃತ್ತಿರಂಗಭೂಮಿ,ಜನಪದ ಎಂಬ ಭೇಧ ಭಾವ ತೊರದೆ ಎಲ್ಲರೂ...


ಮಗನ ಕಿರುಕುಳ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ತಂದೆ-ತಾಯಿ

ತುಮಕೂರು: ಮಗನ ಕಿರುಕುಳವನ್ನು ತಡೆದುಕೊಳ್ಳಲು ಆಗದೇ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಣಿಗಲ್ ತಾಲ್ಲೂಕಿನ ಎಲೆಕಡಕಲು ಗ್ರಾಮದಲ್ಲಿ ನಡೆದಿದ್ದು, ವಿಷ ಸೇವನೆಯಿಂದ ತೀವ್ರ ಅಸ್ವಸ್ಥರಾಗಿದ್ದ ಕಂಬಯ್ಯ (65) ,...


ಬಿಎಸ್ ವೈಗೆ ತಿರುಗೇಟು ನೀಡಲು ಕಾಂಗ್ರೆಸ್ ರಣತಂತ್ರ..!

ಉಪ ಚುನಾವಣೆ ಸಿದ್ದು v/s ಬಿಎಸ್ ವೈ ಪಕ್ಷಕ್ಕಿಂತ ಜಾತಿಗೆ ಪ್ರಾಮುಖ್ಯತೆ ಲಿಂಗಾಯತ ಮುಖಂಡರನ್ನು ಸೆಳೆಯುತ್ತಿರುವ ಕಾಂಗ್ರೆಸ್ ಕ್ಷೇತ್ರಗಳಲ್ಲಿ ಬಿಎಸ್ ವೈ ಭರ್ಜರಿ ಪ್ರಚಾರ ಬಿಎಸ್ ವೈ ತಂತ್ರಕ್ಕೆ ಕಾಂಗ್ರೆಸ್ ರಣ ತಂತ್ರ...


ವರದಕ್ಷಿಣೆ ಇಲ್ಲ ಅಂದ್ರೆ ಫಸ್ಟ್ ನೈಟೂ ಇಲ್ಲ.!!

ಬೆಂಗಳೂರು: ವರದಕ್ಷಿಣೆ ಹಣ ಕೊಟ್ಟಿಲ್ಲವೆಂದು ಪತ್ನಿಯನ್ನು ರಾತ್ರಿ ಹತ್ತಿರಕ್ಕೆ ಸೇರಿಸಿಕೊಳ್ಳದೇ ಹಿಂಸೆಯನ್ನು ನೀಡುತ್ತಿದ್ದ ಪತಿರಾಯನ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ. ಮಹಾಗಣಪತಿ...


ಪಕ್ಷದ ಪರವಾಗಿ ತಿಂಡಿ ಹಂಚಿಕೆ, ವೀಕ್ಷಕರು ಆಟೊ ಬರುವಷ್ಟರಲ್ಲಿ ಮಾಯ.!

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಪ್ರಮುಖ ಪಕ್ಷವೊಂದು ತಮ್ಮ ವ್ಯಾಪ್ತಿಯಲ್ಲಿ ಹೆಂಡ,ಹಣದತ್ತ ಹಂಚಿದರೆ ಕಷ್ಟ ಎಂದು ಸಮೀಪದ ತಾಲ್ಲೂಕು ಚಾಮರಾಜನಗರದತ್ತ ಪ್ರಮುಖ ಪಕ್ಷದ ಅಭ್ಯರ್ಥಿಗಳ ಪರ ಬೇರೆ ಬೇರೆಯವರು ಅನ್ಯ ಮಾರ್ಗಗಳನ್ನು ಅನುಸರಿಸಿ...


ಹೆಣ್ಣು ಮಗುವಾಗುತ್ತೆ ಅಂತ ಗರ್ಭಪಾತದ ಮಾತ್ರೆ ಸೇವಿಸಿದ ಗರ್ಭಿಣಿ ಸಾವು

ತುಮಕೂರು: ನಾಲ್ಕನೇ ಮಗುವು ಹೆಣ್ಣು ಮಗುವಾಗುತ್ತದೆ ಭಯದಿಂದ, ಪತಿ ನೀಡಿದ ಮಾತ್ರೆ ಸೇವಿಸಿದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಾಮರಾಜನಹಳ್ಳಿಯಲ್ಲಿ ನಡೆದಿದೆ. ಮೂವರು ಹೆಣ್ಣು ಮಕ್ಕಳ ತಾಯಿಯಾಗಿರುವ ರಾಧಾಮಣಿ,...