Oyorooms IN

Sunday, 26th March, 2017 10:27 PM

BREAKING NEWS

ಕ್ರೀಡೆ

ರಾಂಚಿ ಟೆಸ್ಟ್: ರೋಚಕ ಡ್ರಾನಲ್ಲಿ ಅಂತ್ಯ

ರಾಂಚಿ: ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಎರಡನೇ ಇನ್ನಿಂಗ್ ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 204ಗಳಿಸಲಷ್ಟೇ ಶಕ್ತವಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ...


ಆಸೀಸ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ದ್ವಿಶತಕ

ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಭರ್ಜರಿ ದ್ವಿಶತಕ ಸಿಡಿದ್ದಾರೆ. ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ ದ್ವಿಶತಕದಿಂದ ಭಾರತ ಆಸೀಸ್ ವಿರುದ್ಧ...


ಜಡೇಜಾ ಜಾಲಕ್ಕೆ ಸಿಲುಕಿ ಆಸ್ಟ್ರೇಲಿಯಾ ಆಲೌಟ್

ರಾಂಚಿ: ಜಾರ್ಖಂಡ್ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಎರಡನೇ ದಿನ ರವೀಂದ್ರ ಜಡೇಡಾ ಸ್ಪಿನ್ ಜಾಲಕ್ಕೆ ಸಿಲುಕಿದ ಆಸೀಸ್ 451 ರನ್ ಗಳಿಗೆ ಆಲೌಟ್ ಆಗಿದೆ. ಮೊದಲ ದಿನದ ಅಂತ್ಯಕ್ಕೆ ನಾಲ್ಕು...


ಅಗ್ನಿ ಅವಘಡ: ಎಂಎಸ್ ಧೋನಿ ಪಾರು

ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸುತ್ತಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಉಳಿದು ಕೊಂಡಿದ್ದ ದ್ವಾರಕಾ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭಂವಿಸಿದ್ದು, ಧೋನಿ ಸೇರಿದಂತೆ ಆಟಗಾರರು...


ಪಾಕ್ ಸೇನೆ ಸೇರ್ತೀನಿ ಎಂದ ವೆಸ್ಟ್ ಇಂಡೀಸ್ ಕ್ರಿಕೆಟಿಗ

ಕರಾಚಿ: ಲಾಹೋರ್ ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಿದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಮರ್ಲಾನ್ ಸ್ಯಾಮುಯೆಲ್ ಪಾಕಿಸ್ತಾನ ಸೇನೆಯನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಸೂಪರ್ ಲೀಗ್ ವೇಳೆ ಪಾಕ್...


ಕಪಿಲ್ ದಾಖಲೆ ಸರಿಗಟ್ಟಿದ ಅಶ್ವಿನ್

ಪುಣೆ:  ಸರಣಿಯಿಂದ ಸರಣಿಗೆ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವ ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈಗ ಮತ್ತೊಂದು ವಿಕ್ರಮದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಮಿಚಲ್ ಸ್ಟ್ರಾಕ್‌ರ ವಿಕೆಟ್ ಪಡೆಯುತ್ತಿದ್ದಂತೆ...


ವಿರಾಟ್ ಕೊಹ್ಲಿ ಅಬ್ಬರ, ವಿಜಯ್ ಶತಕ, ಭಾರತ ಸುಭದ್ರ

ಹೈದರಾಬಾದ್: ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 12 ಬೌಂಡರಿಗಳ ಸಹಾಯದೊಂದಿಗೆ 111* ರನ್ ಗಳಿಸಿ ಎರಡನೇ ದಿನಕ್ಕೆ...


ಟೆಸ್ಟ್ ಸರಣಿ ತಂಡದಿಂದ ಅಶ್ವಿನ್, ಜಡೇಜಾಗೆ ಕೊಕ್

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾದ ಕೇರಂ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ಕೊಕ್ ನೀಡಲಾಗಿದ್ದು, ಅಮಿತ್ ಮಿಶ್ರಾ ಮತ್ತು ಫರ್ವೀಸ್ ರಸೂಲ್ ಗೆ ಸ್ಥಾನ...


ಬ್ಯಾಟಿಂಗ್ ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ

ಕೋಲ್ಕತ್ತಾ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ರಹಾನೆ ಔಟ್ ಆದ ನಂತರ ಕ್ರಿಸ್ ಗೆ ಬಂದ ಕೊಹ್ಲಿ 19 ಎಸೆತಗಳಲ್ಲಿ 20 ರನ್...


ಸರಣಿ ಹಾಫ್ ಸೆಂಚುರಿ ಬಾರಿಸಿದ ಇಂಗ್ಲೆಂಡ್ ಓಪನರ್

ಕೋಲ್ಕತ್ತಾ: ಭಾರತ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಸನ್ ರಾಯ್ ಅರ್ಧಶತಕವನ್ನು ಗಳಿಸಿದ್ದಾರೆ. ಭಾರತದ ವಿರುದ್ಧದ ಮೂರು ಪಂದ್ಯಗಳಲ್ಲಿ ಜಸನ್ ರಾಯ್ ಅರ್ಧಶತಕ ಗಳಿಸಿರುವುದು ವಿಶೇಷ....


1 2 3 26