Oyorooms IN

Wednesday, 18th January, 2017 5:29 PM

BREAKING NEWS

ಕ್ರೀಡೆ

ತಾನ್ಯಾಗೆ ಉಮೇಶ್ ಯಾದವ್ ಬಗ್ಗೆ  ಇಷ್ಟವಾಗದೇ ಇರುವುದೇನು..?

ಭಾರತ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್ಗೆ ಇವತ್ತು 26 ನೇ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟಿಗನಿಗೆ ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವುಗಳಲ್ಲಿ ಸ್ಪೆಷಲ್ ವಿಶ್ ಅಂದ್ರೆ ಪತ್ನಿ ತಾನ್ಯಾರದ್ದು. ಇನ್...


ಕೊಹ್ಲಿ ದಾಖಲೆಯನ್ನು ಮುರಿಯೋದು ಅವನೊಬ್ಬನೆ..!!

ನವದೆಹಲಿ: ಕೊಹ್ಲಿ ಸೂಪರ್ ಸ್ಟಾರ್ ಬ್ಯಾಟ್ಸ್ ಮೆನ್, ರನ್ ಮೆಷೀನ್, ಶತಕ ಬಾರಿಸೋದು ಕೊಹ್ಲಿ ಸುಲಭ, ಮೊನ್ನೆ ಮೊಹಾಲಿಯಲ್ಲಿ ನ್ಯೂಜಿಲೆಂಡ್ ಮೇಲೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 154ರನ್ ಗಳಿಸಿ ನಾಟೌಟ್ ಆಗಿ...


ಅರ್ಥವಾಗದ ಶೋಯೆಬ್ ಅಖ್ತರ್ ಟ್ಟೀಟ್ ಗೆ ತಲೆಕೆಡಿಸಿಕೊಂಡ ಜನ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಫಾಸ್ಟ್ ಬೌಲರ್ ಶೋಯೆಬ್ ಅಖ್ತರ್ ಪೋಸ್ಟ್ ಮಾಡಿದ ಟ್ಟೀಟ್ ಅರ್ಥವಾಗದೇ ನೆಟಿಜನ್ಸ್ ತಲೆಕೆಡಿಸಿಕೊಂಡಿದ್ದಾರೆ. ಫಸ್ಟ್ ಲೇಡಿ ಆಫ್ ಪಾಕಿಸ್ತಾನ್ ನನ್ನು ಭೇಟಿ ಮಾಡಿದ್ದು ಆನಂದವಾಗಿದೆ. ಮೌಂಟ್ ಎವರೆಸ್ಟ್ ಗೆ...


9000ರನ್ ಗಳ ಸರದಾರ ಎಸ್‌ಎಂ ಧೋನಿ

ಮೊಹಾಲಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ಧೋನಿ ಅವರು ವೃತ್ತಿ ಬದುಕಿನಲ್ಲಿ 9,೦೦೦ರನ್ ಗಡಿ ದಾಟಿದರು. ಈ ಮೂಲಕ ಕ್ರಿಕೆಟ್...


ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಮಧ್ಯೆ ಮತ್ತೆ ಏನು?

ಲವ್ ಬರ್ಡ್ಸ್ಗಳಂತೆ ಸದಾ ಅಂಟಿಕೊಂಡಿರುತ್ತಿದ್ದ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಬೇರ್ಪಟ್ಟಿದ್ದರು. ಮತ್ತೆ ಕೆಲವು ತಿಂಗಳ ಬಳಿಕ ಅವರ ನಡುವೆ ಮತ್ತೆ...


ಇರಾನ್ ನನ್ನು ಸದೆಬಡಿದ ಭಾರತ ಕಬಡ್ಡಿ ಚಾಂಪಿಯನ್

ಅಹಮದಾಬಾದ್ : ವಿಶ್ವಕಪ್ ಕಬಡ್ಡಿಯಲ್ಲಿ ಭಾರತ ಮತ್ತೆ ಚಾಂಪಿಯನ್ ಆಗಿದೆ. ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ 38-29  ಅಂತರದಿಂದ ಗೆಲುವು ಸಾಧಿಸಿದೆ. ಅನೂಪ್ ಕುಮಾರ್ ನೇತೃತ್ವದ ಭಾರತ ತಂಡ ಫೈನಲ್...


ಇಂದು ವಿಶ್ವಕಪ್ ಕಬಡ್ಡಿ ಫೈನಲ್‌ನಲ್ಲಿ ಭಾರತ-ಇರಾನ್ ಮುಖಾಮುಖಿ

ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ತಂಡವನ್ನು ಎದುರಿಸಲಿದೆ. ವಿಶ್ವಕಪ್ ಕಬಡ್ಡಿಯಲ್ಲಿ ಸತತ ಮೂರನೇ ಬಾರಿಗೆ ಫೈನಲ್‌ನಲ್ಲಿ ಭಾರತ ಮತ್ತು ಇರಾನ್ ಮುಖಾಮುಖಿಯಾಗಲಿವೆ. ಶುಕ್ರವಾರ ನಡೆದ ಸೆಮೀಸ್ ನಲ್ಲಿ ಥಾಯ್ಲೆಂಡ್ ವಿರುದ್ಧ...


ನ್ಯೂಜಿಲೆಂಡ್ ವಿರುದ್ಧ ಸೋಲು ಧೋನಿ ಅಸಮಾಧಾನ,,!!

ದೆಹಲಿ: ನ್ಯೂಜಿಲೆಂಡ್ ವಿರುದ್ದ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋತ ಬಗ್ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಅಸಮಾಧಾನವನ್ನು ಹೊರಹಾಕಿದ್ದಾರೆ. 2ನೇ ಪಂದ್ಯದಲ್ಲಿ...


ಡೆಂಗೆಗೆ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಸಾವು

ವಾರಣಾಸಿ: ಮಾರಕ ಡೆಂಗೆ ರೋಗಕ್ಕೆ ಉತ್ತರ ಪ್ರದೇಶದ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚೌವ್ಹಾಣ್ ಬಲಿಯಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪೂನಂ ಚವ್ಹಾಣ್...


ಮೂಗುತ್ತಿ ಸುಂದರಿ ಸಾನಿಯಾ ಐತಿಹಾಸಿಕ ದಾಖಲೆ

ನವದೆಹಲಿ: ಹೈದ್ರಾಬಾದ್ ನ ಮೂಗುತ್ತಿ ಸುಂದರಿ ಸಾನಿಯಾ ಮಿರ್ಜಾ ಮತ್ತೊಂದು ದಾಖಲೆಗೆ ಭಾಜನಾರಾಗಿದ್ದಾರೆ. 80 ವಾರಗಳ ಕಾಲ ನಂಬರ್ ವನ್ ಶ್ರೇಯಾಂಕವನ್ನು ಕಾಯ್ದುಕೊಂಡ ಭಾರತದ ಮೊದಲ ಟೆನಿಸ್ ತಾರೆ ಎಂಬ ಕೀರ್ತಿಯ ಪಾಲಾಗಿದೆ....