Oyorooms IN

Saturday, 19th August, 2017 4:46 PM

BREAKING NEWS

ರಾಜ್ಯ

ನಟ ಧನುಷ್‌ಗೆ ಬಿಗ್‌ ರಿಲೀಫ್ : ‘ನಮ್ಮ ಮಗ’ ಕೇಸ್‌ ಕೋರ್ಟ್‌ನಿಂದ ವಜಾ

ಮಧುರೈ: ತಮಿಳಿನ ಪ್ರಖ್ಯಾತ ನಟ,ರಜನಿಕಾಂತ್‌  ಅವರ ಅಳಿಯ ಧನುಷ್‌ ಗೆ ದೊಡ್ಡ ರಿಲೀಫ್ ದೊರಕಿದ್ದು,  ವೃದ್ಧ ದಂಪತಿಗಳು ನಮ್ಮ ಮಗ ಎಂದು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಧುರೈ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ....


ಭಾರತ ತಕ್ಕ ಬೆಲೆ ತೆರಬೇಕಾಗುತ್ತದೆ: ಚೀನಾ ಮಾಧ್ಯಮದ ಎಚ್ಚರಿಕೆ!!

ನವದೆಹಲಿ: ಅರುಣಾಚಲ ಪ್ರದೇಶದ ವಿವಾದಿತ ಭಾಗಗಳಿಗೆ ಟಿಬೆಟನ್‌ ಧರ್ಮಗುರು ದಲೈ ಲಾಮಾ ಅವರು ಭೇಟಿ ನೀಡಲು ಅವಕಾಶ ಕೊಟ್ಟ ಭಾರತವು ತನ್ನ ಈ ಕ್ರಮಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಚೀನಾದ ಮಾಧ್ಯಮ ಎಚ್ಚರಿಕೆ...


ಹೆಣ್ಣು ಮಗು ಭಯದಿಂದ ಗರ್ಭಪಾತ: ಗಂಡನ ಮೇಲೆ ಕ್ರಿಮಿನಲ್ ಮೊಕದ್ದಮೆ

ತುಮಕೂರು: ಕೊರಟಗೆರೆ ತಾಲ್ಲೂಕು ಕಾಮರಾಜನಹಳ್ಳಿಯ ರಾಮಯ್ಯನ ಪತ್ನಿ .ರಾಧಾಮಣಿಯವರ ಗರ್ಭಪಾತ ಹಾಗೂ ಅವರ ಸಾವಿಗೆ ಕಾರಣರಾದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು...


ಯಾರ್ರೀ ಹೇಳಿದ್ದು ನಾವು ದುಡ್ಡು ಇಸ್ಕೊಂಡ್ತೀವಿ ಅಂತ, ನಟಿ ಶ್ರುತಿಗೆ ತರಾಟೆ

ಗುಂಡ್ಲುಪೇಟೆ/ ಚಾಮರಾಜನಗರ : ವಿಧಾನಸಭಾ ಉಪಚುನಾವಣೆ ಪ್ರಚಾರದ ಭರಾಟೆ ಕ್ಷೇತ್ರದೆಲ್ಲೆಡೆ ಜೋರಾಗಿದ್ದು , ಕಾಂಗ್ರೆಸ್ , ಬಿಜೆಪಿಯ ತಾರಾ ಪ್ರಚಾರಕರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಸ್ಟಾರ್ ಕ್ಯಾಂಪೇನರ್ ಗಳಾದ ನಟಿ ಕಂ...


ಪೆಟ್ರೋಲ್, ಡಿಸೇಲ್ ಸಾಗಾಣೆ ಲಾರಿಗಳು ಸ್ಥಗಿತ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನ ಮತ್ತಷ್ಟು ತೀವ್ರಗೊಳಿಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಏಪ್ರಿಲ್ 8 ರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ...


ಬೆಂಗಳೂರಿನಲ್ಲಿ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಬಿಲ್ಲಾಪುರದಲ್ಲಿ ವಿಧವೆ ಮೇಲೆ  ಸಾಮೂಹಿಕ ಅತ್ಯಾಚಾರ ನಡೆಸಿ ರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕಾರಿನಲ್ಲಿದ್ದ ಹುಡುಗಿಯ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ಪ್ರಕರಣ, ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ...


84ವರ್ಷದಲ್ಲಿ  ಮದುವೆಯಾಗಿದ್ದು ಸರಿಯೇ : ಸಿ.ಎಂ.ಇಬ್ರಾಹಿಂ

ನಂಜನಗೂಡು: ಮೂವತ್ತೈದು ವರ್ಷದವರು ಮದುವೆ ಆಗಬಹುದು, 84ನೇ ವರ್ಷದಲ್ಲಿ ಮದುವೆಯಾಗೋದು ಸಾಧ್ಯವೇ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಸ್.ಎಂ.ಕೃಷ್ಣರವನ್ನು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ. ನಂಜನಗೂಡು ಉಪಚುನಾವಣಾ ಪ್ರಚಾರ ಸಭೆಯಲ್ಲಿ...


ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನಕ್ಕೆ ಶಿಫಾರಸ್ಸು: ಸಿಎಂ ಸಿದ್ದರಾಮಯ್ಯ

ತುಮಕೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿದ್ದಗಂಗಾ ಮಠದಲ್ಲಿ ಡಾ. ಶ್ರೀ ಶಿವಕುಮಾ ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶ್ರೀಗಳ 110 ನೇ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ಅನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ...


ಅಂಬಿ, ರಮ್ಯಾಗೆ ಕೊಕ್ ಕೊಟ್ಟ ಕಾಂಗ್ರೆಸ್..!!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ಮಂಡ್ಯದ ಗಂಡು ಅಂಬರೀಶ್, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ, ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಿಂದ ಅಂಬರೀಶ್, ರಮ್ಯಾ...


ಬಿಜೆಪಿ ಸಂಸದರಿಗೆ ನಾಚಿಕೆಯಾಗ್ಬೇಕು: ಕುಮಾರಸ್ವಾಮಿ

ಬೆಂಗಳೂರು: ತಮಿಳುನಾಡಿನ ರೈತರು ಕಾವೇರಿ ನೀರಿಗಾಗಿ ಹೋರಾಟ ಆರಂಭಿಸಿದ್ದಾರೆ. ಆದರೆ ರಾಜ್ಯದ ರೈತರ ಸಾಲಮನ್ನಾ ಮಾಡುವಂತೆ ಇಲ್ಲಿನ ಬಿಜೆಪಿ ಸಂಸದರು ಒತ್ತಾಯಿಸದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ...


1 2 3 93