Oyorooms IN

Sunday, 28th May, 2017 12:11 AM

BREAKING NEWS

ರಾಜ್ಯ

ಬ್ಲ್ಯಾಕ್ ಅಂಡ್ ವೈಟ್ ದಂಧೆ: ಕಾಂಗ್ರೆಸ್ ಮುಖಂಡನ ಅಳಿಯ ಬಂಧನ

ಬೆಂಗಳೂರು : ಕಪ್ಪು ಹಣವನ್ನು ಬಿಳಿಯಾಗಿಸುವ ದಂಧೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 4ದಿನಗಳ ಹಿಂದೆ 5 ಕೋಟಿ ರೂಪಾಯಿ...


ವಿದ್ಯಾವಾರಿಧಿ ಶಾಲೆಯ ಊಟದಲ್ಲಿ ವಿಷ, ಎಫ್ ಎಸ್ ಎಲ್ ವರದಿ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ ವಿದ್ಯಾವಾರಧಿ ಶಾಲೆಯಲ್ಲಿ ಮಾರ್ಚ್ 8ರಂದು ವಿಷಾಹಾರ ಸೇವನೆಯಿಂದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಹಾರದ ಮಾದರಿಯನ್ನು ಪರೀಕ್ಷೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯ, ಆಹಾರದಲ್ಲಿ ವಿಷ ಇರುವುದನ್ನು...


ಉಪಚುನಾವಣೆಯಲ್ಲಿ ಗೆಲುವಿನ ಮಾಲೆ ಬಿಜೆಪಿ ಕೊರಳಿಗೆ

ಮೈಸೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಭಯದಿಂದಲೇ ಸಿಎಂ ಸಿದ್ದರಾಮಯ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಬ್ಬ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ, ಅಷ್ಟೊಂದು ಭಯ ಕಾಂಗ್ರೆಸ್ ಗೆ ಇದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ...


ಪ್ರಿಯಕರ ಕೈಕೊಟ್ಟಿದ್ದಕ್ಕೆ ಯುವತಿ ಆತ್ಮಹತ್ಯೆ

ಚಿಕ್ಕಮಗಳೂರು: ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ ಕೈಕೊಟ್ಟಿದ್ದರಿಂದ ಬೇಸರಗೊಂಡ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡದಲ್ಲಿ ನಡೆದಿದೆ. ವಿಜಯಪುರ ಸಶಸ್ತ್ರ ಮೀಸಲು ಪಡೆಯಲ್ಲಿ ಪೇದೆಯಾಗಿರುವ ಯುವಕ...


ಸಿದ್ಧಗಂಗಾ ಶ್ರೀ ಕುರಿತ ಪುಸ್ತಕಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

ತುಮಕೂರು: ಸಿದ್ದಗಂಗಾ ವ್ಮಠದ ಡಾ.ಶ್ರೀಶಿವಕುಮಾರ ಮಹಾಸ್ವಾಮಿಗಳ ಜೀವನಾಧಾರಿತ ಚಿತ್ರಕಲಾ ಕೃತಿಗಳ ಬೃಹತ್ ಕುಂಚ ತೋರಣ ಪುಸ್ತಕಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯ ಕಿರೀಟ ದೊರೆತಿದೆ. 109  ಜನ ಚಿತ್ರಕಲಾವಿದರು ಒಟ್ಟಿಗೆ ಸೇರಿ...


ಎಸಿಬಿ ಬಲೆಗೆ ಬಿದ್ದ ಸಿಎಂ ಆಪ್ತ ಬಿಬಿಎಂಪಿ ಸದಸ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಿಬಿಎಂಪಿ ಸದಸ್ಯ ಕೃಷ್ಣಮೂರ್ತಿ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ಬಂಧಿಸಿದ್ದಾರೆ. ಕಾಮಗಾರಿಯೊಂದರ ಹಣ ಮಂಜೂರು ಮಾಡಲು ಗುತ್ತಿಗೆದಾರರಿಂದ 30 ಲಕ್ಷ ರೂ ಲಂಚ...


ಕುಡಿಯಲು ನೀರಿಲ್ಲದೇ ನದಿಗೆ ಕಟ್ಟಿದ್ದ ಸೇತುವೆ ಒಡೆದ ರೈತರು

ರಾಯಚೂರು: ಸಮುದ್ರಕ್ಕೆ ನೆಂಟಸ್ತನ ಉಪ್ಪಿಗೆ ಬರ ಎನ್ನುವಂತೆ, ಪಕ್ಕದಲ್ಲಿಯೇ ನದಿ ಹರಿಯುತ್ತಿದ್ದರು, ಕುಡಿಯಲು ನೀರಿಲ್ಲದಂತಹ ಜಲಕ್ಷಾಮಕ್ಕೆ ಒಳಗಾಗಿದ್ದ ಕರ್ನಾಟಕ ಹಾಗೂ ತೆಲಂಗಾಣದ ರೈತರು ಕೃಷ್ಣ ನದಿ ಕಟ್ಟಿದ್ದ ಸೇತುವೆ ಒಡೆದು ಹಾಕಿ, ನೀರನ್ನು...


ಎಚ್.ಡಿ.ಕೆ, ಧರ್ಮಸಿಂಗ್ ಗೆ ಸುಪ್ರೀಂ ಶಾಕ್..!

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಧರ್ಮಸಿಂಗ್ ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದ್ದು, ಇನ್ನೋರ್ವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸುಪ್ರೀಂ ಶಾಕ್ ನಿಂದ ಬಚಾವ್ ಆಗಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದ ಬಗ್ಗೆ...


ಬರದ ನಡುವೆಯೂ ಯುಗಾದಿ ಆಚರಣೆಗೆ ಸಿದ್ಧತೆ

ತುಮಕೂರು: ಸುಡು ಬಿಸಿಲಿನ ಬೇಗೆ, ಕುಡಿಯುವ ನೀರಿನ ಆಹಾಕಾರ ಜೊತೆಗೆ ಬರ ಹಾಗೂ ಬೆಲೆ ಏರಿಕೆಯ ನಡುವೆ,ಬುಧವಾರ ಜಿಲ್ಲೆಯಾಧ್ಯಂತ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮಂಗಳವಾರ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು...


ಮೂರು ವರ್ಷದ ಪ್ರೀತಿ, ನಾಲ್ಕು ವರ್ಷದ ನಂತರ ಬಯಲಾಯ್ತು ರಹಸ್ಯ

ಯಾದಗಿರಿ: ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಆಕೆಯನ್ನು ಗರ್ಭಿಣಿ ಮಾಡಿ ನಂತರ ಮದುವೆ ಮಾಡಿಕೋ ಎಂದು ಒತ್ತಾಯ ಮಾಡಿದ ಪ್ರೇಯಸಿಯನ್ನೆ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ ಪ್ರಿಯಕರನ ರಹಸ್ಯ ನಾಲ್ಕು ವರ್ಷದ...