Oyorooms IN

Wednesday, 18th January, 2017 5:27 PM

BREAKING NEWS

ರಾಜ್ಯ

ಬಾಯ್ ಫ್ರೆಂಡ್ ಇಲ್ಲ ಅಂದ್ರೆ ಕಾಲೇಜಿಗೆ ಬರ್ಬೇಡಿ

ಬೆಂಗಳೂರು: ಫೆಬ್ರವರಿ 14ರೊಳಗೆ ಬಾಯ್ ಫ್ರೆಂಡ್ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಬೆಂಗಳೂರು ಪ್ರತಿಷ್ಠಿತ ಎಂಜನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರು ಆರ್ ವಿ ಕಾಲೇಜಿನ ಆಡಳಿತ ಮಂಡಳಿ ಹೊರಡಿಸಿರುವ ನಕಲಿ ಪ್ರಕಟಣೆಯೊಂದು ಅವಾಂತರವನ್ನು...


ಅಮಾನತ್ತಿಗೆಲ್ಲಾ ಹೆದರಬೇಡಿ, ಈಶರಪ್ಪ: ಬ್ರಿಗೇಡ್ ಜೊತೆ ಹೋದರೆ ಸರಿ ಇರೋದಿಲ್ಲ ಬಿಎಸ್ ವೈ

ಬೆಂಗಳೂರು: ಪಕ್ಷದಿಂದ ಅಮಾನತು ಮಾಡಿದರೆ ಸರ್ಟಿಫಿಕೇಟ್ ಸಿಕ್ಕಿದಂತೆ, ಬಿಜೆಪಿಯಿಂದ ಅಮಾನತು ಮಾಡಿದರೆ ಹೆದರಿಕೊಳ್ಳಬೇಡಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ, ವೆಂಕಟೇಶ್ ಮೂರ್ತಿ ಅವರನ್ನು ಅಮಾನತು ಮಾಡಿರುವುದರಿಂದ...


ತಬ್ಬಿಕೊಳ್ಳಿ ಎಂದು ಬಾಲಕಿಯರ ಹಿಂದೆ ಬಿದ್ದವನು ಕಂಬಿ ಹಿಂದೆ ಹೋದ

ಬೆಂಗಳೂರು: ನನ್ನನ್ನು ತಬ್ಬಿಕೊಳ್ತೀರಾ, ಮುತ್ತುಕೊಡ್ತೀರಾ ಎಂದು ಸಂಜೆ ವೇಳೆ ಮಹಿಳೆಯರಿಗೆ ಹಾಗೂ ಶಾಲಾ ಬಾಲಕಿಯರ ಹಿಂದೆ ಬೀಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಕಂಬಿಯ ಹಿಂದೆ ಕಳುಹಿಸಿದ್ದಾರೆ.  ಮಹಾಲಕ್ಷ್ಮೀ ಲೇಔಟ್ ನ ಮಣಿಕಂಠ ಬಂಧಿತ...


ಬ್ರಿಗೇಡ್ ತಿಕ್ಕಾಟ: ಈಶ್ವರಪ್ಪ ಉಚ್ಛಾಟನೆಗೆ ಬಿಎಸ್ ವೈ ಸ್ಕೆಚ್ ?

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿ ಬಿಎಸ್ ಯಡಿಯೂರಪ್ಪ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಉಚ್ಛಾಟಿಸುವ...


ಸಿದ್ಧಗಂಗಾ ಮಠದ ಕಿರಿಯಶ್ರೀ ಗೌರಿಶಂಕರ ಸ್ವಾಮೀಜಿ ವಿಧಿವಶ

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಗೌರಿಶಂಕರ ಸ್ವಾಮೀಜಿ ಅವರು ಬುಧವಾರ ವಿಧಿವಶರಾಗಿದ್ದಾರೆ.  ಹಲವು ದಿನಗಳಿಂದ ಪಾರ್ಶವಾಯುವಿನಿಂದ ಬಳಲುತ್ತಿದ್ದ ಗೌರಿಶಂಕರ ಸ್ವಾಮಿ ಅವರನ್ನು ಇತ್ತೀಚೆಗೆ...


ರಾಯಣ್ಣ ಬ್ರಿಗೇಡ್ ತಾಕಲಾಟ: ಮಾಜಿ ಮೇಯರ್ ಅಮಾನತು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ನಡುವಿನ ಕೋಲ್ಡ್ ವಾರ್ ಮುಂದುವರೆದಿದ್ದು, ಬಿಎಸ್ ವೈ ಅವರನ್ನು ಸಿಎಂ ಮಾಡುವುದು ಬ್ರಿಗೇಡ್ ಉದ್ದೇಶವಲ್ಲ ಎಂದು ಹೇಳಿಕೆ ನೀಡಿದ್ದ...


ಮತ್ತೊಬ್ಬ ಶಾಸಕನ ಗೂಂಡಾ ದರ್ಬಾರ್..!!

ಬೆಂಗಳೂರು: ಜನಪ್ರತಿನಿಧಿಗಳಾಗಿ ಕಾನೂನು ಪಾಲನೆಯನ್ನು ಉತ್ತಮ ಆಡಳಿತ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಜನಪ್ರತಿನಿಧಿಗಳೇ ದುಂಡಾವರ್ತನೆ ತೋರುವುದು ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ, ಶಾಸಕ ರಾಜು ಕಾಗೆ...


ಬಿಎಸ್ ವೈರನ್ನು ಸಿಎಂ ಮಾಡುವುದು ಬ್ರಿಗೇಡ್ ಉದ್ದೇಶವಲ್ಲ: ಈಶ್ವರಪ್ಪ ಟಾಂಗ್

ಕಲಬುರ್ಗಿ: ಬಿಜೆಪಿಯಲ್ಲಿ ತಲ್ಲಣವನ್ನುಂಟು ಮಾಡಿದ್ದ ಬಿಎಸ್ ವೈ ಈಶ್ವರಪ್ಪ ಜಂಗೀ ಕುಸ್ತಿ ಈಗ ಮತ್ತಷ್ಟು ಹೆಚ್ಚಾಗಲಿದ್ದು, ಇಬ್ಬರು ನಾಯಕರ ನಡುವಿನ ಕೋಲ್ಡ್ ವಾರ್ ಗೆ ಸ್ಪಷ್ಟ ಚಿತ್ರಸಿಕ್ಕಂತಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ...


ಎಸಿ ಪತ್ನಿ ಜೊತೆ 15 ಜನರ ದುರ್ವರ್ತನೆ, ಒಬ್ಬ ಬಂಧನ

ಬೆಂಗಳೂರು: ರಾಜ್ಯ ಟೆನಿಸ್ ಅಸೋಸಿಯೇಶನ್ನಿನಲ್ಲಿ ನಡೆದ ಹೊಸವರ್ಷಾಚರಣೆ ವೇಳೆ 15 ಜನರ ತಂಡದಿಂದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಪತ್ನಿಯ ಮೇಲೆ ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ...


ರಾಜ್ಯದಲ್ಲಿ ಹೊಸದಾಗಿ 33 ತಾಲ್ಲೂಕುಗಳ ರಚನೆ

ಬೆಂಗಳೂರು:  ರಾಜ್ಯದಲ್ಲಿ ಹೊಸದಾಗಿ 33 ತಾಲ್ಲೂಕುಗಳನ್ನು ರಚನೆ ಮಾಡಲು ಉದ್ದೇಶಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತಾಲ್ಲೂಕುಗಳ...