Oyorooms IN

Friday, 24th February, 2017 6:44 AM

BREAKING NEWS

ಗಾಸಿಪ್

ಮೈಮೇಲೆ ಬಟ್ಟೆ ಇದ್ರೇ ನಿದ್ದೇನೇ ಬರೋದಿಲ್ಲವಂತೆ ಈ ನಟಿಗೆ..!!!?

JACQUELIN

ಸೆಲೆಬ್ರಿಟಿಗಳು ಕೆಮ್ಮಿದರೂ ಸುದ್ದಿಯಾಗುತ್ತೆ, ಅಭಿಮಾನಿಗಳಿಗೆ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹಾಗೆ ಇರುತ್ತೆ, ಕೆಲ ಸೆಲಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ, ಇನ್ನು ಕೆಲವರು ಓಪನ್ ಆಗಿ ಮಾತಾಡ್ತಾರೆ,, ಹಾಗೆ ಮಾತನಾಡಿದ ವಿಷಯ ಏನಂದ್ರೆ ಬಟ್ಟೆ ಹಾಕಿಕೊಳ್ಳದೇ ನಿದ್ದೆ ಮಾಡುವುದು.

ಬಾಲಿವುಡ್ ಹಾಟ್ ಹಂಕ್ ಜಾನ್ ಅಬ್ರಹಾಂ ನಟಿಸಿರುವ ಡಿಷ್ಯೂಂ ಸಿನಿಮಾ ಇತ್ತಿಚೆಗೆ ಬಿಡುಗಡೆಗೊಂಡಿದ್ದು, ಜಾನ್ ಅಬ್ರಹಾಂ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಜಾನ್ ಟವಲ್ ವೊಂದನ್ನು ಸುತ್ತಿಕೊಂಡು ಡಿನ್ನರ್ ಮಾಡುತ್ತಿದ್ದಾರೆ, ಆ ಚಿತ್ರದಲ್ಲಿ ವರುಣ್ ಧವನ್ ಸಹ ಅದೇ ಶೈಲಿಯಲ್ಲಿದ್ದಾರೆ. ಈ ಬಗ್ಗೆ ಜಾನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನನಗೆ ಬಟ್ಟೆ ಇಲ್ದೆ ನಿದ್ರೆ ಮಾಡೋದು ಇಷ್ಟ ಅಂತ ಹೇಳುವ ಮೂಲಕ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿದ್ದಾರೆ.

JACQUELIN_

ಅದಕ್ಕೆ ನಾನೇನು ಕಮ್ಮಿ ಅಂತ ಡಿಷ್ಯೂಂ ಹಾಟ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಸಹ ಜೊತೆಯಾಗಿದ್ದಾರೆ,  ನಿದ್ರೆ ಮಾಡ್ಬೇಕಾದ್ರೆ ಮೈಮೇಲೆ ಬಟ್ಟೆ ಇದ್ದೆ ನನಗೆ ಇಷ್ಟವಾಗುವುದಿಲ್ಲ ಅಂತ ತನ್ನ ಟಾಪ್ ಸೀಕ್ರೇಟ್ ಅನ್ನು ಕೂಲ್ ಆಗಿ ರಿವಿಲ್ ಮಾಡಿದ್ದಾಳೆ.

ಇವರೆಲ್ಲಾ ಹೀಗೆ ಅಂದ್ಮೇಲೆ ಮಾಡೆಲ್ ಕಂ ನಟಿ ಪೂನಂ ಪಾಂಡೆ ಸುಮ್ಮನೇ ಇರ್ಬೇಕಾ,  ನಗ್ನವಾಗೇ ನಿದ್ರೇ ಮಾಡ್ಬೇಕು, ಯಾರಿಗೆ ಗೊತ್ತು ಕನಸಿನಲ್ಲಿ ಯಾರಾದ್ರೂ ಸಿಗ್ತಾರೇನು ಅಂತ ಪೂನಂ ತನ್ನ ಪೋಲಿ ವಾಕ್ಯಗಳನ್ನೇ ಮತ್ತೆ ಹೇಳುವ ಮೂಲಕ ಸುದ್ದಿಯಾಗಿದ್ದಾಳೆ.

ಇಷ್ಟೇನಾ.. ಇಷ್ಟು ಓಪನ್ ಆಗಿ ನಿದ್ರೆ ಮಾಡೋ ಸೆಲಬ್ರಿಟಿಗಳು ಇನ್ನೂ ಬಹಳ ಮಂದಿ ಇದ್ದಾರಂತೆ, ಇಂತ ಸುದ್ದಿಗಳು ಎಷ್ಟು ಮಂದಿ ಅಭಿಮಾನಿಗಳಿಗೆ ನಿದ್ರೆ ಇಲ್ಲದಂತೆ ಮಾಡುತ್ತವೆಯೋ,!! ವೈಯಕ್ತಿಕ ವಿಷಯಗಳನ್ನು ಅವರೇ ಹೇಳಿಕೊಳ್ಳುವಾಗ, ವಿಚಿತ್ರವಾಗಿ ನಾವು ಮಾತನಾಡಿಕೊಳ್ಳುವುದಿಲ್ಲವೇ?

English summary: celebs who love sleeping naked.

ಗಾಸಿಪ್ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...