Oyorooms IN

Friday, 23rd June, 2017 12:30 PM

BREAKING NEWS

ಪ್ರಮುಖ ಸುದ್ದಿಗಳು

ಬೇರೆಯವರ ಜೊತೆ ಮಗು ಆಗಲು ಮಲಗು ಅಂದ ಗಂಡ, ಹೆಂಡತಿ ಏನು ಮಾಡಿದಳು ನೋಡಿ!?

ಬೇರೆಯವರ ಜೊತೆ ಮಗು ಆಗಲು ಮಲಗು ಅಂದ ಗಂಡ, ಹೆಂಡತಿ ಏನು ಮಾಡಿದಳು ನೋಡಿ!?
ಬೇರೆಯವರ ಜೊತೆ ಮಗು ಆಗಲು ಮಲಗು ಅಂದ ಗಂಡ, ಹೆಂಡತಿ ಏನು ಮಾಡಿದಳು ನೋಡಿ!?

ಚನ್ನಪಟ್ಟಣ: ಬೇರೆಯವರ ಬಳಿ ಹೋಗಿ ಗರ್ಭಿಣಿಯಾಗು ಎಂದು ಹೇಳಿದ ಗಂಡನಿಗೆ ಹೆಂಡತಿ ಚಪ್ಪಲಿಯಲ್ಲಿ ಹೊಡೆದು ತವರು ಮನೆನಗೆ ಹೋಗಿರುವ ಘಟನೆ ಚನ್ನಪಟ್ಟಣ್ಣದಲ್ಲಿ ನಡೆದಿದೆ.

ಚನ್ನಪಟ್ಟಣದಲ್ಲಿ ವಾಸವಾಗಿದ್ದ 32 ವರ್ಷದ ವ್ಯಕ್ತಿಯೊಬ್ಬ ಉನ್ನತ ಉದ್ಯೋಗದಲ್ಲಿದ್ದರೂ, ತೃತೀಯ ಲಿಂಗಿಯಾಗಿದ್ದ ಕಾರಣ ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಆಗ ತಮ್ಮ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಹಣದ ಆಮಿಷ ನೀಡಿದ್ದಾನೆ. ಆಕೆಯ ನೆರವಿನಿಂದ ಮಹಿಳೆಯ ಸಂಬಂಧಿ, ಸುಂದರ ಯುವತಿಯನ್ನು ಚನ್ನಪಟ್ಟಣದ ಕಲ್ಯಾಣ ಮಂದಿರದಲ್ಲಿ ಮದುವೆಯಾಗಿದ್ದಾನೆ.

ತನ್ನ ಗುಟ್ಟು ರಟ್ಟಾಗುತ್ತದೆ ಎಂದು ಹನಿಮೂನ್ ಗೆ ಕರೆದುಕೊಂಡು ಹೋಗದೇ ಏನೇನೋ ನೆಪ ಹೇಳಿದ್ದಾನೆ. ಯುವತಿಯ ಮನೆಯವರು ಮೊದಲ ರಾತ್ರಿಗೆ ಮುಹೂರ್ತ ನಿಗದಿಪಡಿಸಿ ದಿನ ಗೊತ್ತು ಮಾಡಿದ್ದಾರೆ. ಆ ದಿನ ತನಗೆ ಸುಸ್ತಾಗಿದೆ ಎಂದು ಸುಮ್ಮನೆ ಮಲಗಿದ್ದಾನೆ. ಮದುವೆಯಾಗಿ ತಿಂಗಳುಗಳೇ ಕಳೆದರೂ, ಗಂಡ ತನ್ನನ್ನು ಸೇರದ ಕಾರಣ, ಯುವತಿ ಪಟ್ಟು ಬಿಡದೇ ಪ್ರಶ್ನಿಸಿದಾಗ ನಿಜ ಸಂಗತಿ ಗೊತ್ತಾಗಿದೆ.

ಕೊನೆಗೆ ಈತ ತನ್ನ ಹೆಂಡತಿ ಗರ್ಭಿಣಿಯಾಗಿದ್ದಾಳೆ ಎಂದು ಸಂಬಂಧಿಕರಿಗೆಲ್ಲಾ ಸುಳ್ಳು ಹೇಳಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಪತ್ನಿಗೆ, ಬೇರೆ ಗಂಡಸರಿಂದ ಗರ್ಭಿಣಿಯಾಗುವಂತೆ ಹೇಳಿದ್ದಾನೆ. ಆದರೆ, ಇದರಿಂದ ಕೆರಳಿದ ಪತ್ನಿ ಗಂಡನಿಗೆ ಚಪ್ಪಲಿಯಿಂದ ಹೊಡೆದು ತವರು ಮನೆಗೆ ಹೋಗಿದ್ದಾಳೆ ಎನ್ನಲಾಗಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...