Oyorooms IN

Tuesday, 28th March, 2017 7:36 PM

BREAKING NEWS

ಚಾಮರಾಜನಗರ

ಚಾಮರಾಜನಗರ : ಪ್ರಸಕ್ತ ವರ್ಷದಿಂದ ಕಾಲೇಜು ಪ್ರಾರಂಭ ಮಹದೇವಪ್ರಸಾದ್

ಚಾಮರಾಜನಗರ : ಪ್ರಸಕ್ತ ವರ್ಷದಿಂದ ಕಾಲೇಜು ಪ್ರಾರಂಭ  ಮಹದೇವಪ್ರಸಾದ್
ಚಾಮರಾಜನಗರ : ಪ್ರಸಕ್ತ ವರ್ಷದಿಂದ ಕಾಲೇಜು ಪ್ರಾರಂಭ ಮಹದೇವಪ್ರಸಾದ್
ಚಾಮರಾಜನಗರ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಸರ್ಕಾರ ಮುಂದಾಗಿದ್ದು ಚಾಮರಾಜನಗರ ಜಿಲ್ಲೆ ಪ್ರಸಕ್ತ ವರ್ಷದಿಂದ ಕಾಲೇಜು ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್ ಹೇಳಿದ್ದಾರೆ. ಅವರು ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 70 ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣ ಕಾರ್ಯಕ್ರಮ ವನ್ನು ಉಸ್ತುವಾರಿ ಸಚಿವ ಮಹದೇವಪ್ರಸಾದ್ ನೆರವೇರಿಸಿ ಮಾತನಾಡಿದರು.
ಈಗಾಗಲೇ ಕೊಪ್ಪಳ,ಗದಗ ಗುಲ್ಬರ್ಗ ಪ್ರಾರಂಬವಾಗಿದ್ದು ಚಾಮರಾಜನಗರ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪ್ರಾರಂಬವಾಗಲಿದೆ. ತುಮಕೂರು,ಚಿತ್ರದುರ್ಗ ಬಾಗಲಕೋಟೆ,ಹಾವೇರಿ,ಯಾದಗಿರಿ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೊಸ ಕಾಲೇಜು ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿ ರಾಮು, ಎಸ್ಪಿ ಕುಲದೀಪ್ ಕುಮಾರ್ ಜೈನ್, ಜಿ.ಪಂ.ಸಿ.ಇ.ಒ.ಹೆಬ್ಸಿಕಾ ರಾಣಿ ,ಸಂಸದ ದ್ರುವನಾರಾಯಣ್,ಶಾಸಕ ಪುಟ್ಟರಂಗಶೆಟ್ಟಿ ರಾಣಿ ಸೇರಿದಂತೆ ಇನ್ನಿತರ ಜನಪ್ರತಿನಿಗಳು ಹಾಜರಿದ್ದರು.

ಚಾಮರಾಜನಗರ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...