Oyorooms IN

Monday, 20th February, 2017 4:19 AM

BREAKING NEWS

ಪ್ರಮುಖ ಸುದ್ದಿಗಳು

“ಆ ದಿನಗಳು”  ಚಿತ್ರದ ನಾಯಕಿಯನ್ನು ಹಾಸಿಗೆಗೆ ಕರೆದಿದ್ದನಂತೆ ಆ ಹೀರೋ..!!

ಸಿನಿಮಾರಂಗದಲ್ಲಿ ನಟಿಯರು ಎದುರಿಸುವ ಕಷ್ಟಗಳು ಅಷ್ಟಿಷ್ಟಲ್ಲ, ಸ್ಟಾರ್ ಡಮ್ ಸಿಕ್ಕರೆ ಪರ್ವಾಗಿಲ್ಲ, ಸಣ್ಣಪುಟ್ಟ ಪಾತ್ರದಲ್ಲಿ ನಟಿಸುವ ನಟಿಯರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನ, ವಿಷಾಧಗಳು ಕಾಣಿಸುತ್ತವೆ, ಈ ವಿಷಯ ಸಾಕಷ್ಟು ಬಾರಿ ಚರ್ಚೆಯಾಗಿದೆ, ಇತ್ತಿಚೆಗೆ ಇದೇ ವಿಷಯದ ಬಗ್ಗೆ ಬಾಲಿವುಡ್ ಕ್ವೀನ್ ಕಂಗನಾ ಹೇಳಿದ್ದು ಸಿನಿಮಾರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

“ಆ ದಿನಗಳು” ಸಿನಿಮಾದ ಮೂಲಕ ಕನ್ನಡಕ್ಕೆ ಪರಿಚಿತರಾದ ನಟಿ ಅರ್ಚನ, ಮಲೆಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ, ತನ್ನ ಟ್ಯಾಲೆಂಡ್ ನಿಂದಲೇ ಗುರುತಿಸಿಕೊಂಡಿರುವ ನಟಿ ಅರ್ಚನಾ, ಕನ್ನಡ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಸಿನಿಮಾರಂಗದಲ್ಲಿರುವ ಗೋಮುಖ ವ್ಯಾಘ್ರದ ಮುಖವನ್ನು ಬಯಲಿಗೆ ತಂದಿದ್ದಾರೆ.

ಹಲವು ಸಿನಿಮಾಗಳಲ್ಲಿ ನಟಿಸಿದರು ಸರಿಯಾದ ಬ್ರೇಕ್ ಸಿಗದ ಈ ನಾಯಕಿಗೆ, ತೆಲುಗಿನ ಸೂಪರ್ ಹಿಟ್ ಚಿತ್ರವೊಂದರಲ್ಲಿ ನಾಯಕನಟಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದರು, ಆ ಸಿನಿಮಾದಲ್ಲಿ ಹೀರೋಯಿನ್ ನನ್ನು ಎಲಿಮೇಟ್ ಮಾಡಲು ಅರ್ಚನಾ ಪಾತ್ರಕ್ಕೆ ಕನ್ನಡಕವನ್ನು ಹಾಕಿದರಂತೆ ಇದೇಕೆ ಎಂದು ನಿರ್ಮಾಪಕರನ್ನು ಕೇಳಿದ್ದಕ್ಕೆ, ಮುಂದೆ ನಾಯಕಿಯಾಗಿ ಅವಕಾಶ ನೀಡುತ್ತೇನೆ ಎಂದ ಹೇಳಿದರಂತೆ.

ಹಾಗೆ ಪ್ರಮುಖ ನಟರೊಬ್ಬರು, ಸಿನಿಮಾವೊಂದರಲ್ಲಿ ಅವಕಾಶ ಕೊಡಿಸಿ,, ಕೃತಜ್ಞತೆಯಾಗಿ ನನಗೆ ಏನು ಕೊಡ್ತಿಯಾ ಎಂದು ಕೇಳಿದರಂತೆ, ಇನ್ ಡೈರೆಕ್ಟ್ ಆಗಿ ನನ್ನೊಂದಿಗೆ ಹಾಸಿಗೆ ಹಂಚಿಕೊಳ್ತೀಯಾ ಕೇಳಿದ್ದು ಅರ್ಥವಾದರು, ನಿಮ್ಮಂತಹ ದೊಡ್ಡ ನಟನಿಗೆ ನಾನೇನು ನೀಡೋಕೆ ಆಗುತ್ತೆ ಅಂತ ಜಾರಿಕೊಂಡೆ ಎಂದು ಅರ್ಚನಾ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಿನಿಮಾರಂಗದಲ್ಲಿ ಮುಂದುವರೆಯಬೇಕು ಅಂದರೆ ಇಂತಹ ಅವಮಾನವನ್ನು ಭರಿಸುವುದು ತಪ್ಪುವುದಿಲ್ಲ ಎಂದು ಅರ್ಚನಾ ಹೇಳಿದ್ದು, ಆಕೆ ಹೇಳಿದ ಪ್ರಕಾರ ಆಕೆಯನ್ನು ಮಂಚಕ್ಕೆ ಕರೆದ ಆ ಪ್ರಮುಖ ನಾಯಕನಟ ಯಾರು ಎನ್ನುವುದರ ಬಗ್ಗೆ ವಿಶ್ಲೇಷಣೆ ಆರಂಭವಾಗಿದೆ.

English summary: cinema industry archana actot sex shocking abuse hero

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...