Oyorooms IN

Thursday, 27th July, 2017 4:15 AM

BREAKING NEWS

ಚಿಕ್ಕಮಗಳೂರು

ಚಿಕ್ಕಮಗಳೂರು : ಸೆಲ್ಫೀ ತೆಗದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದರು

ಚಿಕ್ಕಮಗಳೂರು : ಸೆಲ್ಫೀ ತೆಗದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದರು
ಚಿಕ್ಕಮಗಳೂರು : ಸೆಲ್ಫೀ ತೆಗದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದರು

ಚಿಕ್ಕಮಗಳೂರು: ಸೆಲ್ಫೀ ತೆಗದುಕೊಳ್ಳಲು ಹೋಗಿ ನೀರಿನಲ್ಲಿ ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲಯ ಮಾರುತದ ಬಳಿ ನಡೆದಿದೆ .

ಮೃತರನ್ನು ಚಿತ್ರದುರ್ಗ ಮೂಲದ ಹನುಮಂತಪ್ಪ(35), ನಾಗೇಶ್(36) ಎಂದು ತಿಳಿದು ಬಂದಿದೆ. ಪ್ರವಾಸಕ್ಕೆ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಆದ್ರೆ ಮಲಯ ಮಾರುತಕ್ಕೆ ಬಂದಾಗ ಅಲ್ಲಿನ ಜಲಪಾತವೊಂದರ ಮುಂದೆ ನಿಂತು ಸೆಲ್ಫೀ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ನೀರು ಜೋರಾಗಿ ಬರುತ್ತಿದ್ದ ಕಾರಣ ಆಯತಪ್ಪಿ ಕೊಚ್ಚಿ ಹೋಗಿದ್ದಾರೆ. ಸದ್ಯ ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...