Oyorooms IN

Tuesday, 17th January, 2017 10:20 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಪ್ರಮುಖ ಸುದ್ದಿಗಳು

ಪುರುಷರೇ ಜಾಗ್ರತೆ,,, ಒಂದು ಕಾಮೆಂಟ್  ಬೆಲೆ  30 ಲಕ್ಷ !!

ಬೆಂಗಳೂರು: ಯುವಕರೇ ಸ್ವಲ್ಪ ಜಾಗ್ರತೆ ವಹಿಸುವುದು ಒಳ್ಳೇಯದು, ಯುವತಿಯರೊಂದಿಗೆ ಮಾತನಾಡುವಾಗ ಆಲೋಚಿಸಿ ಮಾತನಾಡಿ, ನೈಲ್ ಪಾಲಿಶ್ ಕಲರ್ ಚೆನ್ನಾಗಿಲ್ಲ ಎಂದರು ಕಠಿಣವಾದ ಶಿಕ್ಷೆ ತಪ್ಪುವುದಿಲ್ಲ ಎನ್ನುವುದನ್ನು ನೆನಪುಮಾಡಿಕೊಳ್ಳಿ, ಇನ್ಫ್ಯೂಜನ್ ಸಾಫ್ಟ್ ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿನಿಯರ್ ಎಚ್ ಆರ್ ಭರತ್ ಚಂದ್ರಶೇಖರ್ ಅವರಿಗೆ ಈ ವಿಷಯ ಚೆನ್ನಾಗಿ ಅರ್ಥವಾಗಿದೆ.

ಕಳೆದ ತಿಂಗಳು 27ರಂದು ಕಾರ್ಮಿಕ ಇಲಾಖೆ ಕಮೀಷನರ್ ಟಿ.ಶ್ರೀನಿವಾಸ್ ನೀಡಿರುವ ಆದೇಶದಿಂದ ಭರತ್ ಚಂದ್ರಶೇಖರ್  ತಬ್ಬಿಬ್ಬಾಗಿದ್ದಾರೆ, ಮಹದೇವಪುರದಲ್ಲಿರುವ ಉನ್ನ ಇನ್ಫ್ಯೂಜನ್ ಸಾಫ್ಟ್ ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಜಿ ಉದ್ಯೋಗಿಯೊಬ್ಬರು, ಆ ಕಂಪೆನಿಯ ಕಂಪ್ಲೇಟ್ ವಿಭಾಗದಲ್ಲಿ ಒಂದು ದೂರು ನೀಡಿದ್ದರು, ನಾನು ಕಂಪೆನಿಯಲ್ಲಿ ಕೆಲಸ ಮಾಡಬೇಕಾದರೆ ಸಿನಿಯರ್ ಎಚ್.ಆರ್.ಮ್ಯಾನೇಜರ್ ಭರತ್ ಚಂದ್ರಶೇಖರ್ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದರು, ತನ್ನ ನೈಲ್ ಪಾಲಿಶ್ ಕಲರ್ ಬಗ್ಗೆ ಭರತ್ ಚಂದ್ರಶೇಖರ್ ಕಾಮೆಂಟ್ ಮಾಡಿದ್ದಾಗಿ ದೂರಿದ್ದಾಳೆ. ಅಷ್ಟೇ ಅಲ್ಲ ತನ್ನ ಬೆರಳನ್ನು ಅನುಚಿತವಾಗಿ ಮುಟ್ಟಲು ಪ್ರಯತ್ನಿಸಿದ್ದಾಗಿ ಆರೋಪಿಸಿದ್ದಾಳೆ, ಆಕೆಯ ದೂರನ್ನು ಕಂಪೆನಿಯಲ್ಲಿ ತಿರಸ್ಕರಿಸಿದ್ದರಿಂದ ಆಕೆ ಕಾರ್ಮಿಕ ಇಲಾಖೆಗೆ ಮೇಲ್ಮನವಿ ಮಾಡಿದ್ದಾಳೆ.

ಕಾರ್ಮಿಕ ಇಲಾಖೆ ನೀಡಿದ ಆದೇಶದಲ್ಲಿ ಭರತ್ ಚಂದ್ರಶೇಖರ್ ಅವರಿಗೆ 2017 ಜನವರಿ 1ರಿಂದ ಮೂರು ವರ್ಷದವರೆಗೆ ಭರತ್ ಚಂದ್ರಶೇಖರ್ ಅವರಿಗೆ ಸಂಬಳ ಹೆಚ್ಚಳ ಮಾಡದಂತೆ, ಬೇರೆ ಆರ್ಥಿಕ ಸೌಲಭ್ಯಗಳನ್ನು ನೀಡದಂತೆ ಸೂಚಿಸಿದೆ, ಭರತ್  ಪ್ರತಿತಿಂಗಳ ಸಂಬಳದಲ್ಲಿ 50 ಸಾವಿರದಂತೆ 60 ತಿಂಗಳು ಕಡಿತ ಮಾಡಿ, ಆ ಹಣವನ್ನು ದೂರದಾರರಿಗೆ ನೀಡುವಂತೆ ಆದೇಶಿಸಿದೆ. ಒಂದು ವೇಳೆ ಚಂದ್ರಶೇಖರ್ ಆ ಕಂಪೆನಿಯಲ್ಲಿ ಕೆಲಸ ಬಿಟ್ಟರೆ, ಆತನಿಗೆ ನೀಡುವ ಸೌಲಭ್ಯದಿಂದ ಹಣವನ್ನು ಕಡಿತಗೊಳಿಸಿ ಆಕೆಗೆ ನೀಡುವಂತೆ ಸೂಚಿಸಿದೆ.

ಕಂಪೆನಿ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಮಿಕ ಇಲಾಖೆ, ಲೈಂಗಿಕ ಕಿರುಕುಳಕ್ಕೆ ಅವಕಾಶವಿರುವ ವಾತಾವರಣವನ್ನು ಕಂಪೆನಿಯಲ್ಲಿ ಸೃಷ್ಟಿಸಿದ್ದೀರಿ ಎಂದು ಆರೋಪಿಸಿದ್ದು,  ಕೆಲಸ ಮಾಡುವ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ನಿಯಂತ್ರಣ ಕಾನೂನು ಪ್ರಕಾರ 2015 ಸೆಪ್ಟೆಂಬರ್ ನಿಂದ 2016 ಡಿಸೆಂಬರ್ ವರೆಗೆ 4,80,000 ಸಂಬಳವನ್ನು ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಆಕೆ 2015ರಲ್ಲಿ ಆ ಕಂಪೆನಿ ಉದ್ಯೋಗವನ್ನು ತೊರೆದಿದ್ದು, ಆಗ ಆಕೆ ಪ್ರತಿ ತಿಂಗಳು 30,000 ಸಂಬಳ ಪಡೆಯುತ್ತಿದ್ದರು.

English summary:   comment on nail polish bengaluru techie get penalty for 40 lakh

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...



ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...