Oyorooms IN

Saturday, 22nd July, 2017 4:29 PM

BREAKING NEWS

ಜಿಲ್ಲಾ ಸುದ್ದಿಗಳು

ಚಿಲ್ಲರೆಗಾಗಿ ಆತ್ಮಹತ್ಯೆಗೆ ಯತ್ನಿಸಿದ ಕಂಡೆಕ್ಟರ್.!!

police

ಮಂಗಳೂರು: ಚಿಲ್ಲರೆ ಹಣದ ವಿಚಾರಕ್ಕಾಗಿ ಕಂಡೆಕ್ಟರ್ ಒಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಕ್ಕೆ ಸುಬ್ರಮಣ್ಯ ಮಾರ್ಗ ಮಧ್ಯೆ ನಡೆಸಿದ್ದು, ಕೆಎಸ್ ಆರ್ಟಿಸಿ ಬಸ್ ಕಂಡೆಕ್ಟರ್ ದೇವದಾಸ್ ಶೆಟ್ಟಿ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಶೆಟ್ಟಿಯವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ.

ಮಂಗಳೂರಿನಿಂದ ಕುಕ್ಕೆಸುಬ್ರಮಣ್ಯಕ್ಕೆ ತೆರಳುವ ಬಸ್ ನಲ್ಲಿ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಂಗಳೂರಿನ ಗುರುಪುರದ ದೇವದಾಸ್ ಶೆಟ್ಟಿ ಪ್ರಯಾಣಿಕನೊಬ್ಬನ ನಡುವೆ ಚಿಲ್ಲರೆ ವಿಷಯಕ್ಕಾಗಿ ವಾಗ್ವಾದವಾಗಿ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿದೆ.

ಪ್ರಯಾಣಿಕ 500 ರೂಪಾಯಿ ಕೊಟ್ಟಿದ್ದು ಕಂಡೆಕ್ಟರ್ ಚಿಲ್ಲರೆ ನೀಡಿಲ್ಲ ಎಂದು ಆರೋಪಿಸಿದರೆ,ದೇವದಾಸ ಶೆಟ್ಟಿ ಪ್ರಯಾಣಿಕ ನೀಡಿದ್ದೇ 100 ರೂಪಾಯಿ ಎಂದು ಹೇಳಿದ್ದಾರೆ, ಕೊನೆಗೆ ಪೊಲೀಸ್ ಠಾಣೆಯಲ್ಲಿ ದೇವದಾಸ್ ಶೆಟ್ಟಿ ಅವರಿಂದಲೇ ಹಣ ಕೊಡಿಸಿದ್ದರಿಂದ ದಾರಿ ಮಧ್ಯೆ ಕುಮಾರಧಾರ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

English summary: conductor suicide for silly reason

ಜಿಲ್ಲಾ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...