Oyorooms IN

Friday, 24th February, 2017 11:20 AM

BREAKING NEWS

ಪ್ರಮುಖ ಸುದ್ದಿಗಳು

14 ಸೆಕೆಂಡ್ ನಲ್ಲಿಯೇ ವಿಚ್ಛೇದನ !!

divorce

ನಾರ್ಮಲ್ ಆಗಿ ಫ್ಯಾಮಿಲಿ ಕೋರ್ಟ್ ನಲ್ಲಿ ವಿಚ್ಛೇದನ ಪಡೆದುಕೊಳ್ಳಬೇಕು ಅಂದ್ರೆ ನಾಲ್ಕೈದು ವರ್ಷನಾದ್ರೂ ಬೇಕಾಗುತ್ತೆ, ಅಂತಹದ್ದರಲ್ಲಿ ಕೇವಲ 14 ಸೆಕೆಂಡ್ನಲ್ಲಿ  ಜೋಡಿಯೊಂದಕ್ಕೆ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. 35 ವರ್ಷದ ಪಾಪ್ ಸಿಂಗ್ ಷೆರಿಲ್ ಫೆರ್ಮಾಂಡೆಜ್, ಜೆನ್ ಬೆರ್ನಾಡಲ್ 2 ವರ್ಷದ ಹಿಂದೆ ಮದುವೆ ಆಗಿದ್ದರು.

ದ ಗರ್ಲ್ಸ್ ಅಲೌಡ್ ಅನ್ನು ಪಾಪ್ ಅಲ್ಬಂನಿಂದ ಫೇಮಸ್ ಆದ ಷೆರಿಲ್ ಫ್ರಾನ್ಸ್ ಮೂಲದ ರೆಸ್ಟೋರೆಂಟ್ ಮಾಲೀಕ ಜಿನ್ ಬೆರ್ನಾಡ್ ಅವರನ್ನು ಎರಡನೇ ವಿವಾಹ ಮಾಡಿದ್ದರು. ಕೆಲ ಕಾಲ ಇವರ ಜೀವನ ಚೆನ್ನಾಗಿಯೇ ಇತ್ತು, ಆದ್ರೆ ಏನಾಯ್ತೋ ಗೊತ್ತಿಲ್ಲ, 18 ತಿಂಗಳಿಂದ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದಾರೆ.

ಹೀಗಾಗಿ ವಿಚ್ಚೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಗಂಡನ ಅಸಭ್ಯ ಪ್ರವರ್ತನೆಯಿಂದ ನಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇ, ನನ್ನ ತೂಕವು ಕಡಿಮೆಯಾಯಿತು ಎಂದು ನ್ಯಾಯಾಲಯಕ್ಕೆ ಷೆರಿಲ್ ವಿವರಿಸಿದ್ದು, ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಕೇವಲ 14 ಸೆಕೆಂಡ್ ಗಳಲ್ಲಿ ವಿಚ್ಚೇದನ ಮಂಜೂರು ಮಾಡಿದೆ. ಇವರಿಬ್ಬರ ನಡುವೆ ಯಾವುದೇ ಸೆಟಿಲ್ ಮೆಂಟ್ ಇಲ್ದೇ ಇರುವುದರಿಂದ ಇಷ್ಟು ಬೇಗ ವಿಚ್ಚೇದನ ಸಾಧ್ಯವಾಗಿದೆ.

English summary:  court granted brirains fastest divorce

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...