Oyorooms IN

Wednesday, 29th March, 2017 8:41 PM

BREAKING NEWS

ಕೋಲಾರ

ಮೂರು ಕರುಗಳಿಗೆ 15 ನಿಮಿಷದಲ್ಲಿ ಜನ್ಮ ನೀಡಿದ ಹಸು

cow-gave-birth-to-3-calf-in-15-minutes-at-kolar ಚಂದ್ರಶೇಖರ್‌,  ಕೋಲಾರ ಪ್ರತಿನಿಧಿ
ಕೋಲಾರ:
ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಭಟ್ರಕುಪ್ಪ ಗ್ರಾಮದ ಭಾಗ್ಯಮ್ಮ ವೆಂಕಟರಮಣಪ್ಪ ದಂಪತಿಗೆ ಸೇರಿದ ಆಲ್ ಬ್ಲಾಕ್ ತಳಿಯ ಹಸು ಕಳೆದ ಭಾನುವಾರ 3 ಎಚ್ಎರಫ್ ಕರುಗಳಿಗೆ ಜನ್ಮ ನೀಡಿರುವುದು ತೀವ್ರ ಕುತೂಹಲ ಉಂಟು ಮಾಡಿದೆ.

ವಿಚಿತ್ರ ಅಂದ್ರೆ ಮೂರು ಕರುಗಳು ಒಂದೆ ದಿನ 15 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿರುವುದು ದಾಖಲೆ ಮಾಡಿದೆ. ಜುಲೈ 31 ರಂದು ಅಂದ್ರೆ ಕಳೆದ ಭಾನುವಾರ ಕರುಗಳಿಗೆ ಜನ್ಮ ನೀಡಿದ್ದು, ಮೂರರಲ್ಲಿ ಎರೆಡು ಹೆಣ್ಣು ಹಾಗೂ 1 ಗಂಡು ಕರುಗಳಿಗೆ ಜನ್ಮ ನೀಡಿದ್ದು, ಮೂರು ಕರುಗಳು ಆರೋಗ್ಯವಾಗಿವೆ ಎಂದು ಪಶು ವೈದ್ಯರು ದೃಢಪಡಿಸಿದ್ದಾರೆ.

ಈ ವಿಚಾರ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಇದೊಂದು ರೀತಿಯ ಅಚ್ಚರಿ ಉಂಟು ಮಾಡಿದ್ದು, ಹಸು ಹಾಗೂ ಕರುಗಳನ್ನ ನೋಡಲು ತಂಡೋಪ ತಂಡವಾಗಿ ಅರಿದು ಬರುತ್ತಿದ್ದಾರೆ.

ಕೋಲಾರ ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...