Oyorooms IN

Thursday, 17th August, 2017 5:00 PM

BREAKING NEWS

ದಿನ ಭವಿಷ್ಯ

ದಿನ ಭವಿಷ್ಯ 1-10-2016

rashipala
01-ಅಕ್ಟೋಬರ್-2016, ಶನಿವಾರ
ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಶನಿವಾರ, ಹಸ್ತ ನಕ್ಷತ್ರ.
ಮುಂಜಾನೆ:   05:49
ಸೂರ್ಯೋದಯ:  06:11*
ಸೂರ್ಯಾಸ್ತ:.    18:11*
ಮುಸ್ಸಂಜೆಯ ಅಂತ್ಯ:  18:32
ಹಗಲಿನ ಅವಧಿ: 12ಘಂ 00ನಿ*
ರಾಹುಕಾಲ: ಬೆಳಗ್ಗೆ 9:13 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:43
ಯಮಗಂಡಕಾಲ: ಬೆಳಗ್ಗೆ 1:43 ರಿಂದ 3:13
ಸೂರ್ಯೊದಯ ಸೂರ್ಯಾಸ್ತ ಸಮಯಕ್ಕನುಗುಣವಾಗಿ ಶುಭ ಕಾರ್ಯಗಳಿಗೆ ಸುಸಮಯ
 ಉದ್ಯೋಗ :  07-41 ರಿಂದ 09-11*
ಅಮೃತ : *10-41 ರಿಂದ 12-11*
ಲಾಭ :  *13-39 ರಿಂದ 15-09*
ಧನ :  *15-09 ರಿಂದ 16-39*
ಶುಭಂ:   *16-39 ರಿಂದ 18-09*

ದಿನ ವಿಶೇಷ: ಶರನ್ನವರಾತ್ರಾರಂಭ

ಈ ದಿನದ ಹಗಲಿನ ಅವಧಿಯನ್ನು ಗಮನಿಸಿ.
*ಬರೋಬ್ಬರಿ 12 ಘಂಟೆಗಳು*. ಅಂದರೆ *ಸಮ ಹಗಲು ಹಾಗು ಇರುಳಿನ ದಿನ*. ನಾಳೆಯಿಂದ ಹಗಲು ಕಡಿಮೆ ಇರುಳು ಜಾಸ್ತಿ.
ಮೇಷ
ಉದ್ಯೋಗಿಗಳು ತಮ್ಮ ಅವಸರದ ವರ್ತನೆಯಿಂದಾಗಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗುತ್ತೀರಿ. ಕೃಷಿ ಕ್ಷೇತ್ರದವರಿಗೆ ಲಾಭ. ಹಣಕಾಸು. ಅನಗತ್ಯ ವಸ್ತುಗಳ ಖರೀದಿ ಬೇಡ.
ವೃಷಭ
ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಅಧಿಕ ಶ್ರಮವಹಿಸಿದರೂ ಟೀಕೆಗಳು ತಪ್ಪವು. ಇತರರ ಆಂತರಿಕ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ವಿರೋಧಿಗಳಿಂದ ದೂರವಿರಲು ಪ್ರಯತ್ನಿಸಿ.
ಮಿಥುನ
ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಬೇಕಾಗುತ್ತದೆ. ನಿಮ್ಮ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ. ಪ್ರೇಮ ಸಂಬಂಧಗಳು ಅರಳುತ್ತವೆ. ಮನೆಯಲ್ಲಿ ಸಂತೋಷದ ವಾತಾವರಣಿವಿದೆ.
ಕರ್ಕಾಟಕ
ನಿಮ್ಮ ಬಯಕೆಗಳು ಈಡೇರಲಿವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಲಭಿಸುತ್ತವೆ. ದೂರದ ಬಂಧುಗಳಿಂದ ಹೆಚ್ಚಿನ ಪ್ರೋತ್ಸಾಹ, ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ.
ಸಿಂಹ
ನಿಮ್ಮ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ. ಆದರೆ ನೀವು ಮಾಮೂಲಿನಂತೆ ಬುದ್ಧಿವಂತಿಕೆ ತೋರಲು ಸಾಧ್ಯವಾಗದಿರಬಹುದು.ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.
ಕನ್ಯಾ
ನಿಮ್ಮ ಹಳೆಯ ಸಮಸ್ಯೆಗಳು ಆಸ್ತಿ ಪಾಸ್ತಿ ವಿವಾದಗಳು ಮುಂದಕ್ಕೆ ಹಾಕುವುದು ಸೂಕ್ತ. ನಿಮ್ಮ ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಳ್ಳಲಿವೆ.ಬಂಧು ಮಿತ್ರರೊಡನೆ ಕಲಹವು, ದೈಹಿಕ ಅನಾರೋಗ್ಯ ಕಾಡುವುದು.
ತುಲಾ
ನೀವು ಮತ್ತು ನಿಮ್ಮ ಸಹ-ಕಾರ್ಯಕರ್ತರು ಎದುರಿಸುವ ನಿಟ್ಟಿನಲ್ಲಿರುತ್ತೀರಿ, ಆದರೂ ನೀವು ಕೆಲಸದಲ್ಲಿ ಉತ್ತುಂಗವನ್ನು ಸಾಧಿಸುತ್ತೀರಿ.ನೀವು ಉಹಿಸಿದ ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ. ಪ್ರಯಾಣಯೋಗವಿದೆ.
ವೃಶ್ಚಿಕ
ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು.ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಗಾವಣೆ ಸಂಭವ.
ಧನು
ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಮನೆಯಲ್ಲಿ ಸಡಗರದ ವಾತಾವರಣ ಅವಿವಾಹಿತರಿಗೆ ವಿವಾಹಯೋಗ, ಅಸಾಮಾನ್ಯ ವ್ಯಕ್ತಿಗಳು ನಿಮ್ಮಲ್ಲಿಗೆ ಬಂದು ಸಲಹೆ ಕೇಳುವರು.
ಮಕರ
ಭರವಸೆಯ ವ್ಯವಹಾರ ಅವಕಾಶವೊಂದರಿಂದ ನೀವು ಉತ್ತೇಜಿತರಾಗುತ್ತೀರಿ. ಆದರೆ ನಿಮ್ಮ ಅದೃಷ್ಟವನ್ನು ಮುಂದೆ ತಳ್ಳಲು ಇದು ಒಳ್ಳೆಯ ದಿನವಲ್ಲ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ.
ಕುಂಭ
ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು.ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
ಮೀನ
ರಾಜಕೀಯ ವಿಷಯಗಳಲ್ಲಿ ನಿಮಗೆ ಪೂರಕ ವಾತಾವರಣವಿರುತ್ತದೆ. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ.

ದಿನ ಭವಿಷ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...