Oyorooms IN

Saturday, 22nd July, 2017 4:26 PM

BREAKING NEWS

ದಿನ ಭವಿಷ್ಯ

ದಿನಭವಿಷ್ಯ 3 ಅಕ್ಟೋಬರ್2016

dina-bhavisya

ರಾಹುಕಾಲ: 7:30 ರಿಂದ 9:00
ಯಮಗಂಡಕಾಲ: 1:30 ರಿಂದ 13:00
ಗುಳಿಕಕಾಲ: 10:30 ರಿಂದ 12:00

ಮೇಷ: ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು. ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
ವೃಷಭ: ವಸ್ತ್ರಾಭರಣಗಳ ಖರೀದಿಯೋಗ, ಇತರರ ಜೊತೆ ಎಚ್ಚರಿಕೆಯಿಂದ ಮಾತನಾಡುವುದು ಸೂಕ್ತ. ದೂರಪ್ರಯಾಣದಲ್ಲಿ ಎಚ್ಚರ. ಪ್ರೇಮಸಂಬಂಧ ಬಲವಾಗುತ್ತದೆ.ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ.
ಮಿಥುನ: ವಿರುದ್ಧ ಲಿಂಗದವರ ಮೇಲೆ ಒಂದು ರೀತಿಯ ಪ್ರಬಲ ಆಕರ್ಷಣೆ ಅನುಭವಿಸುತ್ತೀರಿ. ಭಾವಾವೇಶಗಳಿಗೆ ನಿಮ್ಮ ಮನಸ್ಸು ಮಣಿಯಲು ಅವಕಾಶ ನೀಡಬೇಡಿ. ನೀವು ಸಂಚಾರ ಮಾಡುತ್ತಾ ಇರುವಿರಿ. ಕೆಲಸದ ಒತ್ತಡ.
ಕರ್ಕಾಟಕ: ವ್ಯಾಪಾರಿಗಳು ಹೋರಾಟ ಮಾಡಲು ಸಿದ್ದರಾಗಬೇಕಾಗುತ್ತದೆ. ಏಜೆಂಟರಿಗೆ, ವ್ಯಾಪಾರಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒತ್ತಡ ತಪ್ಪದು.ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ.
ಸಿಂಹ: ಹುದ್ದೆಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ನೆರೆಹೊರೆಯವರ ಜೊತೆ ಬಾಂಧವ್ಯ ಉತ್ತಮವಾಗಿರಲಿ. ಹಣಕಾಸಿನ ವ್ಯವಹಾರಗಳ ಬಗ್ಗೆ ಎಚ್ಚರ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವು ನಡೆಯುವುದು.
ಕನ್ಯಾ: ಅತ್ಯುತ್ಸಾಹದಿಂದಿರುತ್ತೀರಿ ಮತ್ತು ಪೂರ್ಣ ಸಂತೋಷದಿಂದಿರುತ್ತೀರಿ. ಆರೋಗ್ಯ ಮತ್ತು ಮನೆ ವಾತಾವರಣದಲ್ಲಿ ಈಗ ಸಮಯ ನಿಮಗೆ ಸಾಧಕವಾಗಲಿದೆ.ಕೆಲ ಮಂದಿ ನಿಮ್ಮನ್ನು ತಮ್ಮ ಪ್ರಯೋಜನಕ್ಕಾಗಿ ಉಪಯೋಗಿಸುತ್ತಾರೆ.
ತುಲಾ: ಆರೋಗ್ಯ ಉತ್ತಮವಾಗಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಗೌರವಗಳು ಲಭ್ಯವಾಗುತ್ತವೆ, ಹಲವರಿಗೆ ಉನ್ನತ ಅಧಿಕಾರಿಗಳ ಭೇಟಿ.ವ್ಯಾಪಾರಿಗಳಿಗೆ ಉತ್ತಮಲಾಭ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು.
ವೃಶ್ಚಿಕ
ಆಸ್ತಿ-ಸ್ಥಿರಾಸ್ತಿ ಕ್ರಯ ವಿಕ್ರಯಗಳು ಸಮಾಧಾನ ತರುತ್ತವೆ. ಹೊಸ ವ್ಯಾಪಾರಕ್ಕಎ ಉತ್ತಮ ಕಾಲ. ಹಿರಿಯರೊಂದಿಗೆ ಚರ್ಚೆ ಫಲಪ್ರದವಾಗುವುದು. ನೀವೀಗ ಮನಸ್ಸಿನ ಆಶಾವಾದಿ ಚೌಕಟ್ಟಿನಲ್ಲಿದ್ದೀರಿ.
ಧನು: ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಹೆಣಗಾಡಿದ ಬಳಿಕ ಕೊನೆಗೂ ನೀವು ಜಯ ಸಾಧಿಸುತ್ತೀರಿ. ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕೂಡ ಇದೆ.ನೀವು ಸಂಚಾರ ಮಾಡುತ್ತಾ ಇರುವಿರಿ.
ಮಕರ: ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ ಆದರೆ ನಿಮ್ಮ ಗುರಿಯನ್ನು ತಲುಪಲು ತಾಳ್ಮೆಯಿಂದ ಮತ್ತು ಸ್ಥಿರವಾಗಿ ಪ್ರಯತ್ನಿಸುತ್ತಿರಿ.ಎಲ್ಲಾ ವ್ಯವಹಾರಗಳಲ್ಲಿ ಹೆಚ್ಚು ಮುಂದೆ ಹೋಗಬೇಡಿ.
ಕುಂಭ: ನಿಮ್ಮ ಉತ್ಸಾಹವನ್ನು ಹೆಚ್ಚಿಸುವ ಪ್ರೋತ್ಸಾಹಕರ ಸುದ್ದಿ ತಲುಪಲಿದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚುತ್ತದೆ. ಯಶಸ್ಸು ಕಾಣುತ್ತೀರಿ.ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.
ಮೀನ: ನೀವು ಮಾಡಬಯಸುವುದು ಹಾಗೂ ಮಾಡುತ್ತಿರುವುದರ ಮಧ್ಯೆ ತಾಕಲಾಟ ಏರ್ಪಡಬಹುದು. ನಿಮ್ಮ ಭಾವನಾತ್ಮಕ ಪ್ರೇರಣೆಗಳು ತುಂಬಾ ಶಕ್ತಿಶಾಲಿಯಾಗಿವೆ.ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.

ದಿನ ಭವಿಷ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...