Oyorooms IN

Saturday, 19th August, 2017 4:27 PM

BREAKING NEWS

ದಿನ ಭವಿಷ್ಯ

ದಿನಭವಿಷ್ಯ 5 ಅಕ್ಟೋಬರ್ 2016

dina-bhavisya

ರಾಹುಕಾಲ: ಮಧ್ಯಾಹ್ನ12 ರಿಂದ 1:30
ಗುಳಿಕಕಾಲ: 10:30 ರಿಂದ 12
ಯಮಗಂಡಕಾಲ: ಬೆಳಗ್ಗೆ 7:30 ರಿಂದ 9:00 & 12:00 ರಿಂದ 01:30
ಮೇಷ: ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸಂಗಾತಿ ಅಥವಾ ಪಾಲುದಾರರನ್ನು ಸಂಮೋಹಿನಿಗೀಡಾಗಿ ಮಾಡಿರಿ. ಪತ್ನಿಯ ಆರೋಗ್ಯದ ಬಗ್ಗೆ ಲಕ್ಷವಿರಲಿ.
ವೃಷಭ: ಪ್ರೇಮಿಗಳಿಗೆ ಪ್ರವಾಸಯೋಗ, ನಿಮ್ಮ ವ್ಯವಹಾರಗಳಿಗೆ ಶುಭಯೋಗ, ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಭವ, ಅವಿವಾಹಿತರಿಗೆ ವಿವಾಹಯೋಗ.ಹರ್ಷದ ವಾತಾವರಣವಿದೆ.
ಮಿಥುನ: ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ.ಮಕ್ಕಳು ನಿಮ್ಮ ಅನಿಸಿಕೆಗಳಿಗೆ ತಕ್ಕಂತೆ ಸ್ಪಂದಿಸಲಿದ್ದಾರೆ.
ಕರ್ಕಾಟಕ: ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ಸಂಬಂಧಿಗಳಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗಲಿದೆ.
ಸಿಂಹ: ರಾಜಕೀಯ ನಾಯಕರಿಗೆ ಸಮಸ್ಯೆಗಳು ಎದುರಾಗಲಿವೆ.ಪಾಲುದಾರಿಕೆಯಲ್ಲಿ ವ್ಯಾಪಾರಸ್ಥರಿಗೆ ಹಾನಿಯಾಗಬಹುದು.ವಾಹನ ಖರೀದಿ ಪ್ರಯತ್ನ ಕೈಗೂಡುತ್ತದೆ.ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಲಾಭ.
ಕನ್ಯಾ: ವಿನೋದಯುಕ್ತ ಕಾಲಕ್ಷೇಪಗಳ ಮೂಲಕ ಸಂತಸದ ಕ್ಷಣಗಳು ನಿಮ್ಮದಾಗುತ್ತವೆ. ಅತ್ಯುತ್ಸಾಹದಿಂದಿರುತ್ತೀರಿ ಮತ್ತು ಪೂರ್ಣ ಸಂತೋಷದಿಂದಿರುತ್ತೀರಿ.ಗೃಹ ನಿರ್ಮಾಣಕ್ಕೆ ಸೂಕ್ತ ಕಾಲವಾಗಿದೆ.
ತುಲಾ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಪ್ರೇಮಾನುಬಂಧಗಳು ಬಲವಾಗುತ್ತವೆ. ರಾಜಕೀಯದಲ್ಲಿದ್ದರೆ ಮೊಕದ್ದಮೆ ಎದುರಿಸಬೇಕಾಗುವುದು.ನೀವು ಸನ್ಮಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.
ವೃಶ್ಚಿಕ: ಸೌಂದರ್ಯದತ್ತ ನೀವು ಆಕರ್ಷಿತರಾಗುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಧನು: ಹಣಕಾಸಿನ ಕೊರತೆ ಎದುರಿಸಬೇಕಾಗಬಹುದು. ದೀರ್ಘ ಪ್ರಯಾಣವೊಂದರ ಸಾಧ್ಯತೆ ಇದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.ಕಠಿಣ ಪರಿಶ್ರಮ ಜೀವಿಗಳಿಗೆ ಸಫಲತೆ.
ಮಕರ: ಹಣಕಾಸಿನ ವಿಷಯದಲ್ಲಿ ನಿಮಗೆ ಸಹಾಯ ದೊರೆಯುತ್ತದೆ.ನಿಮ್ಮ ಗುರಿ ಸಾಧನೆಗೆ ಕೆಲ ವಿರೋಧಗಳು ಅಡ್ಡಬರುತ್ತಿವೆ. ವ್ಯಾಪಾರಸ್ಥರಿಗೆ,ಫ್ಯಾಶನ್, ಅಡ್ಡಿ ಆತಂಕಗಳು ದೂರವಾಗಲಿವೆ.
ಕುಂಭ: ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಇದೆ. ನಿಮ್ಮ ಅದೃಷ್ಟದ ದೆಸೆಯಿಂದ ನಿಮ್ಮ ಅಭಿಲಾಶೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯುತ್ತದೆ.ಅವಿರತ ಪ್ರಯತ್ನದಿಂದ ಯಶಸ್ಸು ಲಭಿಸಲಿದೆ.
ಮೀನ: ಅವಿವಾಹಿತರಿಗೆ ವಿವಾಹ ಯೋಗ ಉತ್ತಮವಾಗಿರುತ್ತದೆ. ರೈತರು ಪಶುಗಳ ಕ್ಷೇಮಕ್ಕೆ ಆದ್ಯತೆ ನೀಡುವುದು ಸೂಕ್ತ. ಕೆಲವರಿಗೆ ವಾಹನ ಯೋಗವಿರುತ್ತದೆ.ಶೀಘ್ರದಲ್ಲಿ ವಿವಾಹಯೋಗವಿದೆ.

ದಿನ ಭವಿಷ್ಯ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...