Oyorooms IN

Friday, 24th February, 2017 11:19 AM

BREAKING NEWS

ದಿನ ಭವಿಷ್ಯ

ದಿನಭವಿಷ್ಯ 4 ಅಕ್ಟೋಬರ್ 2016

dina-bhavisya
ರಾಹುಕಾಲ: ಮಧ್ಯಾಹ್ನ 3 ರಿಂದ 4:30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1:30
ಯಮಗಂಡಕಾಲ: ಬೆಳಗ್ಗೆ 9  ರಿಂದ 10:30 ಮಧ್ಯಾಹ್ನ1:30 ರಿಂದ 03:00
ಮೇಷ: ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ.ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ.
ವೃಷಭ: ವಿದ್ಯಾಸಂಸ್ಥೆಗಳ ನಿರ್ಮಾತ್ಯರಿಗೆ ಹೊಸ ಆಲೋಚನೆಗಳು ಎದುರಾಗುತ್ತವೆ. ನಿಮ್ಮ ಏಳಿಗೆ ನೋಡಿ ಇತರರು ಹೊಟ್ಟೆ ಕಿಚ್ಚುಪಡುವ ಸಾಧ್ಯತೆಗಳಿವೆ.ನಿಮಗೆ ಪರೀಕ್ಷಾ ಸಮಯ ಎದುರಾಗಿದೆ ಎನ್ನುವುದನ್ನು ಗಮನಿಸಿ.
ಮಿಥುನ: ವಿರುದ್ಧ ಲಿಂಗದವರ ಮೇಲೆ ಒಂದು ರೀತಿಯ ಪ್ರಬಲ ಆಕರ್ಷಣೆ ಅನುಭವಿಸುತ್ತೀರಿ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.ಕೆಲ ಮಂದಿ ನಿಮ್ಮನ್ನು ತಮ್ಮ ಪ್ರಯೋಜನಕ್ಕಾಗಿ ಉಪಯೋಗಿಸುತ್ತಾರೆ.
ಕರ್ಕಾಟಕ: ಹಣಕಾಸು ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗುತ್ತದೆ. ನ್ಯಾಯಾಂಗ ಮತ್ತು ಹಣಕಾಸು ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವು ನಡೆಯುವುದು.
ಸಿಂಹ: ಹಿಂದುಳಿದಿದ್ದ ಎಲ್ಲ ಕಾರ್ಯಗಳಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸುವಿರಿ, ಹಲವರು ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಳ್ಳುತ್ತಾರೆ.ಗೃಹಸಂಬಂಧೀ ಹೊಣೆಗಾರಿಕೆಗಳ ಬೆಳವಣಿಗೆ ಬಗ್ಗೆ ನೀವು ಸಂತಸ ಹೊಂದುತ್ತೀರಿ.
ಕನ್ಯಾ: ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಪರಿಹರಿಸುವ ಕುರಿತ ನಿಮ್ಮ ಆಕಾಂಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ.ಅನಗತ್ಯ ವಿಷಯಗಳಲ್ಲಿ ಮಧ್ಯಸ್ಥಿಕೆವಹಿಸಬೇಡಿ.
ತುಲಾ: ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆಹಾರ ವಿಷಯಗಳಲ್ಲಿ ಜಾಗ್ರತೆಯಿಂದಿರಿ. ಹಿತವಾದ ಸುದ್ದಿಗಳು ಇಂದು ನಿಮಗೆ ಸಂತಸ ತರುತ್ತವೆ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ.
ವೃಶ್ಚಿಕ: ಕಬ್ಬಿಣ, ಸಿಮೆಂಟ್ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವು ದೊರೆಯುತ್ತದೆ. ಇತ್ಯಾದಿ ಶುಭ ಫಲಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯ.ನೆರೆಯವರಿಂದ ಆರ್ಥಿಕ ನೆರವು.
ಧನು: ಕಲೆಗೆ ಸಂಬಂಧಿಸಿದವರಿಗೆ ಇದು ಶುಭ ಕಾಲ. ಆರೋಗ್ಯ ಸಂತುಲಿತವಾಗಿರುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬರಲಿದೆ. ಪ್ರೇಮ ವಿವಾಹ ಸಾಧ್ಯತೆ.
ಮಕರ: ಕೃಷಿ ಕ್ಷೇತ್ರದವರಿಗೆ ಉತ್ತಮ ಲಾಭವಾಗಲಿದೆ. ಅಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರದಿಂದ ವ್ಯವಹರಿಸಿ. ಹಣಕಾಸಿನ ತೊಂದರೆಯಿರುವುದಿಲ್ಲ.ಹಿರಿಯ ಅಧಿಕಾರಿಗಳಿಗೆ ಬಡ್ತಿ .ಯೋಗ.
ಕುಂಭ: ಗೃಹಸಂಬಂಧೀ ಹೊಣೆಗಾರಿಕೆಗಳ ಬೆಳವಣಿಗೆ ಬಗ್ಗೆ ಇಂದು ನೀವು ಸಂತಸ ಹೊಂದುತ್ತೀರಿ. ಕೆಲ ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಹಲವು ವರ್ಷಗಳ ನಿರೀಕ್ಷೆ ಸಫಲವಾಗಲಿದೆ.
ಮೀನ: ದೂರ ಪ್ರಯಾಣದಲ್ಲಿ ಸಫಲತೆ. ದೈವಿ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಏಜೆಂಟರು ಮತ್ತು ಬ್ರೋಕರ್‌ಗಳಿಗೆ ಹೆಚ್ಚಿನ ಲಾಭವಾಗದು.ವಹಿವಾಟುದಾರರಿಗೆ ನಿವ್ವಳ ಲಾಭದಲ್ಲಿ ಹೆಚ್ಚಳ.

ದಿನ ಭವಿಷ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...