Oyorooms IN

Saturday, 22nd July, 2017 4:26 PM

BREAKING NEWS

ದಿನ ಭವಿಷ್ಯ

ದಿನ ಭವಿಷ್ಯ

dina-bhavisya
02-ಅಕ್ಟೋಬರ್-2016, ಭಾನುವಾರ
ಮುಂಜಾನೆ:.    05:49
*ಸೂರ್ಯೋದಯ: 06:10
*ಸೂರ್ಯಾಸ್ತ:  18:10
ಮುಸ್ಸಂಜೆ ಅಂತ್ಯ: 18:32
*ಹಗಲಿನ ಅವಧಿ:  12ಘಂಟೆ
ಹಗಲಿನ ಅವಧಿಗನುಗುಣವಾಗಿ
ಶುಭ ಕಾರ್ಯಗಳಿಗೆ ಸುಸಮಯ
ರಾಹುಕಾಲ: 4:30 ರಿಂದ 6:00
ಗುಳಿಕಕಾಲ: 3 ರಿಂದ 4:30
ಯಮಗಂಡಕಾಲ: 12 ರಿಂದ 1:30
ಉದ್ಯೋಗ :06-13 ರಿಂದ 07-43
ಅಮೃತ : 07-43 ರಿಂದ 09-13
ಲಾಭ :  10-41 ರಿಂದ 12-11
ಧನ :12-11 ರಿಂದ 13-41
ಶುಭಂ: 13-41 ರಿಂದ 15-11
ಮೇಷ:  ವೃತ್ತಿಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧು ಮಿತ್ರರಿಂದ ವಿಮರ್ಶೆ ಟೀಕೆಗಳು ವ್ಯಾಪಕವಾಗುತ್ತವೆ. ಜಾಗ್ರತೆಯಿಂದ ಇರುವುದು ಉತ್ತಮ.ಪಟ್ಟುಬಿಡದೇ ನೀವು ನಿರ್ಣಯಿಸಿದ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ.
ವೃಷಭ: ಆಗಾಗ್ಗೆ ನೀವು ವಾಚಾಳಿ ಆಗಿರಬಹುದು, ಆದರೆ ಇಂದು ನಿಮ್ಮ ಯೋಚನೆಗಳನ್ನು ಚಾಣಾಕ್ಷತೆ ಮತ್ತು ವ್ಯವಹಾರ ನೈಪುಣ್ಯದಿಂದ ಮಾತಿಗಿಳಿಸಬೇಕು.ಸರಕು ಸಾಗಾಣಿಕೆದಾರರಿಗೆ, ಟ್ರಾವೇಲ್ಸ್ ಮಾಲೀಕರಿಗೆ ಉತ್ತಮ ಲಾಭವಾಗಲಿದೆ.
ಮಿಥುನ: ಕುಟುಂಬ ಸಮಸ್ಯೆಗಳಿಗೆ ಈ ದಿನ ಪರಿಹಾರ ಸಿಗಲಿದೆ. ಸೇವಾ ನಿರತ ವ್ಯಕ್ತಿಗಳಿಗೆ ಅವರ ಕೆಲಸದ ಸ್ಥಳದಲ್ಲಿ ಸಾಧಕವಾದ ಸ್ಥಿತಿ ಲಭಿಸುತ್ತದೆ..ಬಂಧು ಮಿತ್ರರೊಡನೆ ಕಲಹವು, ದೈಹಿಕ ಅನಾರೋಗ್ಯ ಕಾಡುವುದು.
ಕರ್ಕಾಟಕ: ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಪತಿ ಪತ್ನಿಯರಲ್ಲಿ ಪ್ರೇಮ ಹೆಚ್ಚಾಗುತ್ತದೆ. ಮುಖ್ಯವಾದ ವ್ಯವಹಾರಗಳಲ್ಲಿ ತೊಂದರೆ ಎದುರಾಗುತ್ತದೆ.ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು.
 ಸಿಂಹ: ಕುಟುಂಬದಲ್ಲಿ ನೆಮ್ಮದಿ ಇರುವುದರಿಂದ ಮಾನಸಿಕ ಶಾಂತಿ ಇರುತ್ತದೆ.ಗುತ್ತಿಗೆದಾರರು ನಿರ್ವಹಿಸಿದ ಕಾರ್ಯಗಳಲ್ಲಿ ಸಂತೃಪ್ತಿ ಇರುವುದಿಲ್ಲ.ಸಿನಿಮಾ, ವಿದ್ಯೆ ಕಲಾ ಕ್ಷೇತ್ರದವರಿಗೆ ಆಸಕ್ತಿ ಹೆಚ್ಚಾಗುತ್ತದೆ.
ಕನ್ಯಾ:  ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ಉದ್ರೇಕ ಹಾಗೂ ಒತ್ತಡ ಉಂಟುಮಾಡಬಹುದು. ಇಂದು ಶಾಂತವಾಗಿರಲು ಪ್ರಯತ್ನತ್ನಿಸಿ.ಸಹಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಉತ್ತಮ ಧನಲಾಭವಾಗಲಿದೆ.
ತುಲಾ: ಹೆಚ್ಚಿನ ಶ್ರಮವಹಿಸಿ ದುಡಿದರು ತಕ್ಕ ಪ್ರತಿಫಲ ದೊರೆಯುವುದಿಲ್ಲ. ಕೃಷಿಕರಿಗೆ ತೋಟಗಾರಿಕೆಯಲ್ಲಿ ನಿರತರಾದವರಿಗೆ ಹೆಚ್ಚಿನ ಲಾಭ. ಬರವಣಿಗೆಗಳು ಸರಿಯಾಗಿಯೇ ಇರುವುದು. ಅಲಂಕಾರಕ್ಕಾಗಿ ಖರ್ಚು.
ವೃಶ್ಚಿಕ: ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ಹೊತ್ತಿರುವ ನೀವು ಒಬ್ಬ ಸೂಕ್ಷ್ಮ ವ್ಯಕ್ತಿ . ಕಪಟನಾಟಕ ಸೂತ್ರಧಾರಿಗಳ ಕುಟಿಲ ತಂತ್ರ ಬಯಲಾಗಲಿದೆ.ಒಳ್ಳೆ ವಸ್ತುಗಳು ಕೈ ಸೇರುವುದು. ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಧನಲಾಭ.
ಧನು:ನಿಮ್ಮ ಕೌಟುಂಬಿಕ ವಿಷಯಗಳಲ್ಲಿ ಬೇರೆಯವರು ಮಧ್ಯಸ್ಥಿಕೆ ವಹಿಸುವುದು ಸೂಕ್ತವಲ್ಲ. ಕಿರಾಣಿ, ಔಷಧಿ ವ್ಯಾಪಾರಿಗಳಿಗೆ ಉತ್ತಮ ಕಾಲವಾಗಿದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ಲಭ್ಯವಾಗುವುದಿಲ್ಲ.
ಮಕರ: ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಯಶಸ್ವಿಯಾಗುತ್ತೀರಿ. ನಿಮ್ಮನ್ನು ಸೋಲಿಸುವ ಯಾವುದೇ ಅವಕಾಶ ಶತ್ರುಗಳಿಗೆ ಇರುವುದಿಲ್ಲ.ಪಟ್ಟುಬಿಡದೇ ನೀವು ನಿರ್ಣಯಿಸಿದ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ.
ಕುಂಭ: ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸ್ನೇಹಿತರ ನೆರವು ದೊರೆಯುತ್ತದೆ. ವ್ಯಾಪಾರಿಗಳಿಗೆ ಉತ್ತಮಲಾಭ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು.
ಮೀನ: ನ್ಯಾಯಾಲಯದ ವ್ಯವಹಾರಗಳನ್ನು ಮುಂದೂಡುವುದು ಸೂಕ್ತ. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕ್ಷೇತ್ರದವರಿಗೆ ಮಿಶ್ರ ಫಲಿತಾಂಶ ಲಭ್ಯವಾಗಲಿದೆ.ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ.

ದಿನ ಭವಿಷ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...