Oyorooms IN

Monday, 16th January, 2017 8:35 PM

BREAKING NEWS

ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ , ದೀಪಿಕಾ ಅಂಗ ಪ್ರದರ್ಶನ ನೋಡಿದ್ರೆ ಶಾಕ್ ಆಗ್ಲೇಬೇಕು..! ,

ಪ್ರಮುಖ ಸುದ್ದಿಗಳು

“ವಿಷ್ಣುಸೇನಾ” ಸಿನಿಮಾದಂತೆ, ಸತ್ತು ಹೋದ ಟೆಕ್ಕಿಗೆ ಚಿಕಿತ್ಸೆ ನೀಡಿದ ವೈದ್ಯರು.!!

ಚೆನ್ನೈ: ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ್ದ “ವಿಷ್ಣುಸೇನಾ” ಸಿನಿಮಾದಲ್ಲಿ ಶವಕ್ಕೆ ಚಿಕಿತ್ಸೆ ನೀಡಿ ಹಣವನ್ನು ಕೀಳುವುದಕ್ಕೆ ಪ್ರೈವೇಟ್ ಆಸ್ಪತ್ರೆ ಮಾಲೀಕ ನಡೆಸಿದ ಡ್ರಾಮಾ ಸನ್ನಿವೇಶ ನೆನಪಿದೆಯಾ? ಅಂತಹದ್ದೇ ಸನ್ನಿವೇಶ ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದಿದೆ.

ತಿರುಪ್ಪೂರು ಕನ್ನಗಿನಗರದ ರಾಸುಕುಟ್ಟಿ ಎಂಬುವ ಯುವಕ ವಿಫಲ ಪ್ರೇಮದಿಂದ ವಿಷಕುಡಿದಿದ್ದಾನೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆತನನ್ನು ತಂದೆ ಮಾರಿಮುತ್ತು ಖಾಸಗಿ ಆಸ್ಪತ್ರೆಗೆ ಕರೆಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆತನ ದೇಹ ಪೂರ್ತಿ ತಣ್ಣಗಾಗಿ, ಉಸಿರಾಟ ನಿಂತು ಹೋಗಿತ್ತು.

dead-body

ಮಗ ಕೈಬಿಟ್ಟು ಹೋದ ಎಂದು ನಿರ್ಧರಿಸಿಕೊಳ್ಳುವಷ್ಟರಲ್ಲಿಯೇ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ವಾಹನದಿಂದ ರಾಸುಕುಟ್ಟಿನ ಇಳಿದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಓಡಿಬಂದು ಸ್ಟ್ರೈಚರ್ ಮೇಲೆ ಒಳಗೆ ಕರೆದೊಯ್ಯಿದ್ದಾರೆ, ಆ ಆಸ್ಪತ್ರೆ ಡಾಕ್ಟರ್ ಬಂದು ಪರಿಶೀಲಿಸಿ ಆತ ಸತ್ತುಹೋಗಿದ್ದಾನೆ ಎಂದು ದೃಢೀಕರಿಸಿ ನೀಡುತ್ತಾರೆ ಎಂದುಕೊಂಡು ತಂದೆ ಮಾರಿಮುತ್ತು ಎದುರು ನೋಡುತ್ತಿರಬೇಕಾದರೆ ಬಂದ ಡಾಕ್ಟರ್ ಆತ ಬದುಕಿದ್ದಾನೆ, ಆತನಿಗೆ ಚಿಕಿತ್ಸೆ ನೀಡಬೇಕು ಎಂದು 15 ಸಾವಿರ ಹಣ ಕಟ್ಟುವಂತೆ ಹೇಳಿದ್ದಾನೆ.

ಆಸ್ಪತ್ರೆಯ ಸಿಬ್ಬಂದಿ ಸಹ 15 ಸಾವಿರ ಕಟ್ಟುವಂತೆ ಪೀಡಿಸಿದ್ದರಿಂದ ಮಾರಿಮುತ್ತು 15 ಸಾವಿರ ಹಣ ಕಟ್ಟಿದ್ದು, ಹಣ ಕಟ್ಟಿದ ಅರ್ಧಗಂಟೆಯ ನಂತರ ರಾಸುಕುಟ್ಟಿ ಮನೆಯವರ ಬಳಿ ಬಂದ ಡಾಕ್ಟರ್ ನಾವು ಸಾಕಷ್ಟು ಪ್ರಯತ್ನಪಟ್ಟರು, ಆತನನ್ನು ಕಾಪಾಡಲು ಆಗಲಿಲ್ಲ ಎಂದು ಒಳಗೆ ಹೋಗಿದ್ದಾರೆ.

ಇದರಿಂದ ದಿಗ್ಬಾಂತ್ರಿಗೆ ಒಳಗಾದ ರಾಸುಕುಟ್ಟಿ ಪೋಷಕರು, ಸುಳ್ಳುಹೇಳಿ ಆಸ್ಪತ್ರೆಯವರು ಹಣ ಕಿತ್ತಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಅಲ್ಲಿಗೆ ಬಂದ ಪೊಲೀಸರು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ರಾಸುಕುಟ್ಟಿ ಪೋಷಕರು ಅಲ್ಲಿಂದ ತೆರಳಿದ್ದಾರೆ.

English summary:  Doctor gives treatment for dead body in chennai

ಪ್ರಮುಖ ಸುದ್ದಿಗಳು ಇನ್ನಷ್ಟು