Oyorooms IN

Monday, 26th June, 2017 4:02 PM

BREAKING NEWS

ಕವನ

“”ದುರಾಸೆ ಫಲ””

23

ಬರಿದಾಗುತಿದೆ ಇಂದು ಭೂತಾಯಿ ಮಡಿಲು,
ಕುಸಿದಿದೆ ಅಂತರ್ಜಲವು ಹೇಚ್ಚಾಗಿ ದುಡಿದು,
ಕಡಿಮೆಯಾಗಿದೆ ಗಾಳಿಯ ಜೀವಕಣಬಂಧ ಕಡಿದು,
ಹೇಚ್ಚಿದೆ ಭೂತಾಪ ಕೈಗಾರಿಕಾ ದುರ್ಗಂದ ಬಡಿದು .

ಮಲಿನವಾಗುತಿವೆ ಎಲ್ಲಾ ಹೇಚ್ಚು ಇಂಗಾಲ ಸಿಡಿದು,
ಉಕ್ಕುತಿದೆ ಜ್ವಾಲಾಮುಖಿ ಭೂಗರ್ಭದಿ ಪುಟಿದು,
ಏರುಪೇರಾಗಿವೆ ಕಾಲಗಳು ದೂರದಿ ಸರಿದು,
ಬೀಸುತಿವೆ ಸೈಕ್ಲೋನ್ ಗಳು ಗಡಿಗಳ ತೊರೆದು.

-ಮನ್ವಂತರ ಪ್ರಳಯದ ಮುನ್ಸೂಚನೆಯಾ ಇದು??

ಮಂಜುನಾಥ. ಮಂಗಾಪುರ
ಮಂಜುನಾಥ.
ಮಂಗಾಪುರ

ಕವನ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...