Oyorooms IN

Friday, 24th February, 2017 6:45 AM

BREAKING NEWS

ಕೊಡಗು

ಆತ್ಮಹತ್ಯೆಗೂ ಮುನ್ನ ಡಿವೈಎಸ್‌ಪಿ ಗಣಪತಿ ಹೇಳಿದ್ದು ಏನು? ಕೊನೆಯ ಮಾತುಗಳು

dysp interwiw to local tv in kodagu

ಮಡಿಕೇರಿ: ಮಂಗಳೂರು ಐಜಿ ಕಛೇರಿಯಲ್ಲಿ ಡೈವೈಎಸ್ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂ.ಕೆ ಗಣಪತಿ ಅವರು ನೇಣಿಗೆ ಶರಣಾಗುವ ಮುನ್ನ ಇಲ್ಲಿನ ಸ್ಥಳೀಯ ಖಾಸಗಿ ಚಾನೆಲ್‌ಲ್‌ವೊಂದಕ್ಕೆ ಸಂದರ್ಶನ ನೀಡಿದ್ದಾರೆ.

ಪೋಲಿಸ್‌ ಡ್ರೆಸ್‌ನಲ್ಲಿ ಸಂದರ್ಶನ ನೀಡಿರುವ ಗಣೇಶ್‌ ಅವರು ಇಲಾಖೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದು, ತಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನೊಂದು ನುಡಿದಿದ್ದಾರೆ. ಸರ್ಕಾರದವು ಆಡ್ಜೇಸ್‌‌ಮೆಂಟ್‌ ಮಾಡಲೇಂದೇ ಪ್ರಣಬ್‌ ಮೊಹಂತಿ, ಎಡಿಜಿ ಪ್ರಸಾದ್‌ ಅವರನ್ನು ನೇಮಕ ಮಾಡಿಕೊಂಡಿದೆ. ನಾನು ಮುಂದೆ ಏನಾಗುತ್ತೇನೆ ಎಂದು ಹೇಳಲು ಬರುವುದಿಲ್ಲ. ನಾನು ಮುಂದೆ ಏನಾದರೂ ಆದರೆ ಅದಕ್ಕೆ ಈ ಮೂವರು ವ್ಯಕ್ತಿಗಳೇ ಕಾರಣ ನಾನು ಹೇಳುತ್ತಿರುವುದು ಸತ್ಯ ಎಂದು ನೊಂದು ಕೊಂಡು ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನನಗೆ ಏನೇ ಆದ್ರೂ ಅವರೇ ರೆಸ್ಪಾನ್ಸಿಬಲ್. ನಾಳೆ ನಾನು ಉಳ್ಕೊಳ್ಳಿಲ್ಲಾ ಅಂದ್ರೆ ಅವ್ರೇ ರೆಸ್ಪಾನ್ಸಿಬಲ್. ಪ್ರಣಬ್ ಮೊಹಂತಿ, ಪ್ರಸಾದ್, ಹೋಮ್ ಮಿನಿಸ್ಟರ್ ಜಾರ್ಜ್ ರೆಸ್ಪಾನ್ಸಿಬಲ್ ಎಂದು ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ.

ಕೊಡಗು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...