Oyorooms IN

Wednesday, 29th March, 2017 10:45 AM

BREAKING NEWS

ಕವನ

ಎತ್ತ ಸಾಗುತಿರುವೆ ಮನುಜ…?

vaaaaapaaga

ದುಡ್ಡಿನ ಬೆನ್ನತ್ತಿ,
ಸಂಬಂಧಗಳ ಹೆಗಲಮೆಲತ್ತಿ,
ದುರಾಸೆಗಳ ಸರಮಾಲೆಯನೊತ್ತು..
ಎತ್ತ ಸಾಗುತಿರುವೆ ಮನುಜ ನೀ ಎತ್ತಸಾಗುತಿರುವೆ.

ಭಾವನೆಗಳ ತುಳಿದು,
ಸಮಯವ ಹಿಡಿದು,
ಮನುಷ್ಯತ್ವ ಮರೆತು,
ಎತ್ತ ಸಾಗುತಿರುವೆ ಮನುಜ ನೀ ಎತ್ತ ಸಾಗುತಿರುವೆ.

ಆಧುನಿಕ ಸಂಸ್ಕೃತಿ ಹಿಡಿದು ,
ನೀತಿ ಮೌಲ್ಯಗಳ ತೊರೆದು ,
ಕಲ್ಪನಾ ಲೋಕದಿ ಬಾಳುತ
ಎತ್ತ ಸಾಗುತಿರುವೆ ಮನುಜ ನೀ ಎತ್ತ ಸಾಗುತಿರುವೆ

ವಿಜಯದ ಮಾಲೆಯನರಸಿ,
ಸಲಹೆ ಸಹನೆ ದಿಕ್ಕರಿಸಿ,
ಎತ್ತ ಸಾಗುತಿರುವೆ ಮನುಜ ನೀ ಎತ್ತ ಸಾಗುತಿರುವೆ.

ಮಂಜುನಾಥ. ಮಂಗಾಪುರ
ಮಂಜುನಾಥ.
ಮಂಗಾಪುರ

ಕವನ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...