Oyorooms IN

Wednesday, 29th March, 2017 8:42 PM

BREAKING NEWS

ಪ್ರಮುಖ ಸುದ್ದಿಗಳು

ಬ್ಲಾಕ್ ಮನಿಯೊಂದಿಗೆ ಸಿಕ್ಕಿಬಿದ್ದ ಬಾಲಿವುಡ್ ನಟರು!!

ಮುಂಬೈ: ದೇಶಾದ್ಯಂತ ನೋಟು ರದ್ದುಗೊಂಡಿರುವುದರಿಂದ ಸಿನಿಮಾ ಇಂಡಸ್ಟ್ರೀ ಮೇಲೆ ಭಾರೀ ಪ್ರಭಾವ ಬೀರಿದೆ, ಬ್ಲಾಕ್ ಮನಿ, ಕಳ್ಳ ನೋಟುಗಳಿಗೆ ಅಂತ್ಯಕಾಣಿಸಲು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ಈ ನಿರ್ಣಯ ಭಾರೀ ಬ್ಲಾಕ್ ಮನಿ ಪಡೆದುಕೊಳ್ಳು ಕೆಲವು ಸ್ಟಾರ್ ಹೀರೋ,, ಹೀರೋಯಿನ್ ಗಳ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.

ಅಷ್ಟಕ್ಕೂ ಸಿನಿಮಾ ಇಂಡಸ್ಟ್ರೀ ಅಂದ್ರೆನೇ ಅರ್ಧ ಬ್ಲಾಕ್, ಅರ್ಧ ವೈಟ್ ನಿಂದಲೇ ನಡೆಯುತ್ತೇ ಅನ್ನೋದು ಎಲ್ಲರಿಗೂ ಗೊತ್ತಿರುವ ರಹಸ್ಯವೇ. ಹೀರೋ, ಹೀರೋಯಿನ್ ತಾವು ತೆಗೆದುಕೊಳ್ಳುವ ರೆಮ್ಯೂನರೇಷನ್ ಇನ್ ಕಂಟಾಕ್ಸ್ ಲೆಕ್ಕದಲ್ಲಿ ತೋರಿಸುವ ಲೆಕ್ಕದಲ್ಲಿ ವ್ಯತ್ಯಾಸ ಇರುತ್ತದೆ.

ಸಿನಿಮಾ ಇಂಡಸ್ಟ್ರೀಯಲ್ಲಿ ನಡೆಯುವ ಈ ಬ್ಲಾಕ್, ವೈಟ್ ವ್ಯವಹಾರವನ್ನು ಹೊರಗೆಳೆಯಲು ಹಿಂದಿನ ವಾಹಿನಿಯೊಂದು ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ, ಪ್ರಧಾನಿ ನೋಟು ರದ್ದುಗೊಳಿಸಿರುವುದರಿಂದ ತಮ್ಮಬಳಿ ಇರುವ ಬ್ಲಾಕ್ ಅನ್ನು ವೈಟ್ ಮಾಡಿಕೊಳ್ಳುವುದಕ್ಕೆ ಇಂಡಿಯನ್ ಸ್ಟಾರ್ ಗಳು ಸಾಕಷ್ಟು ಕಷ್ಟಪಡುತ್ತಿದ್ದಾರಂತೆ ಹಾಗೂ ಅವರು ಯಾರು ಬ್ಲಾಕ್ ಅನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲವಂತೆ.

fawad-khan

ಯೇ ದಿಲ್ ಹೈ ಮುಷ್ಕಿಲ್ ಸಿನಿಮಾದಿಂದ ಪಾಪ್ಯುಲರ್ ಆಗಿರುವ ಪಾಕಿಸ್ತಾನ್ ನಟ ಫವಾದ್ ಖಾನ್, ಚಿತ್ರ ಬಿಡುಗಡೆಗೆ ಮುನ್ನ ಸಾಕಷ್ಟು ಸಮಸ್ಯೆ ಎದುರಿಸಿದ್ದು ಗೊತ್ತೇ ಇದೆ, ಇನ್ನೊಬ್ಬ ಪಾಕ್ ನಟ ಇಮ್ರಾನ್ ಅಬ್ಬಾಸ್ ನಖ್ವಿ ಅವರನ್ನು ಹಿಂದಿ ವಾಹಿನಿ ಖೆಡ್ಡಾಕ್ಕೆ ಕೆಡವಿದೆ.

2 ಗಂಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಈ ನಟರ ಮ್ಯಾನೇಜರ್ ಗಳನ್ನು ಸಂಪರ್ಕಿಸಿದರೆ, ಫವಾದ್ ಖಾನ್ ಮ್ಯಾನೇಜರ್ 50 ಲಕ್ಷ ಕೇಳಿದ್ದರೆ, ಇಮ್ರಾನ್ ಅಬ್ಬಾಸ್ ನಖ್ವಿ ಮ್ಯಾನೇಜರ್ 35 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಫವಾದ್ ಖಾನ್ ಮ್ಯಾನೇಜರ್ 25 ರಷ್ಟು ಸಂಭಾವನೆಯನ್ನು ಬ್ಲಾಕ್ ನಲ್ಲಿ ನೀಡಿ ಉಳಿದ ಹಣವನ್ನು ವಿದೇಶದಲ್ಲಿರುವ ಖಾತೆಗೆ ಹಾಕುವಂತೆ ಹೇಳಿದ್ದಾರೆ.

ಇನ್ನೂ ಇಮ್ರಾನ್ ಮ್ಯಾನೇಜ್ ಒಂದೇ ಸಾರಿಗೆ 32 ಲಕ್ಷ ರೂಪಾಯಿಯನ್ನು ಬ್ಲಾಕ್ ನಲ್ಲಿ ನೀಡುವಂತೆ ಕೇಳಿದ್ದು, ಉಳಿದ 2 ಲಕ್ಷವನ್ನು ಮಾತ್ರ ವೈಟ್ ನಲ್ಲಿ ನೀಡುವಂತೆ ಹೇಳಿದ್ದಾನೆ ಎಂದು ಹಿಂದಿ ಸುದ್ದಿವಾಹಿನಿಯೊಂದು ವರದಿ ಪ್ರಸಾರ ಮಾಡಿದೆ.

English summary:  fawad khan imran abbas naqvi caught black money scam

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...