Oyorooms IN

Tuesday, 23rd May, 2017 12:27 AM

BREAKING NEWS

ಚಾಮರಾಜನಗರ

ಚಾಮರಾಜನಗರ : ಗೋಡೌನ್ ಗೆ ಬೆಂಕಿ ಲಕ್ಷಾಂತರ ರೂ ನಷ್ಟ

ಚಾಮರಾಜನಗರ : ಗೋಡೌನ್ ಗೆ ಬೆಂಕಿ ಲಕ್ಷಾಂತರ ರೂ ನಷ್ಟ

ಚಾಮರಾಜನಗರ: ನಗರದ ದನಲಕ್ಷ್ಮಿ ಹಾರ್ಡ್ ವೇರ್ ಅಂಗಡಿ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಬೆಲೆ ಬಾಳುವ ಪದಾರ್ಥಗಳು ಸುಟ್ಟು ಕರಕಲಾಗಿದೆ.

ಚಾಮರಾಜನಗರ ಅಂಗಡಿಬೀದಿಯಲ್ಲಿರುವ ದಾಸಪ್ಪನ ಛತ್ರದ ಹಿಂಬಾಗವಿರುವ ದನಲಕ್ಷ್ಮಿ ಹಾರ್ಡ್ ವೇರ್ ಅಂಗಡಿಗೆ ಸೇರಿದ ಗೋಡೌನ್ ಗೆ ಬೆಂಕಿ ಬಿದ್ದಿದೆ. ಗೋಡೌನ್ ಅಲ್ಲಿದ್ದ ಬೆಲೆಬಾಳುವ ಪೈಪುಗಳು,ವೈರ್,ಹಗ್ಗಗಳು ಸುಟ್ಡಿದ್ದು ಅವಘಡಕ್ಕೆ ಶಾರ್ಟ್ ಷರ್ಕೂಟ್ ಕಾರಣ ಎನ್ನಲಾಗಿದೆ.

ಸೂಕ್ತ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಪಟ್ಟಣ ಸಂಚಾರಿ ಠಾಣಾ ಸಿಬ್ಬಂದಿಗಳು ಸಂಚಾರ ವ್ಯವಸ್ಥೆ ನಿಯಂತ್ರಿಸಿ ಸಂಚಾರ ವ್ಯವಸ್ಥೆ ಸುಗಮವಾಗುವಂತೆ ನೋಡಿಕೊಂಡಿದ್ದಾರೆ.

ವರದಿ : ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...