Oyorooms IN

Thursday, 17th August, 2017 5:06 PM

BREAKING NEWS

ಮೈಸೂರು

ಮೈಸೂರಿನಿಂದ ಹೊಸ ನೋಟು ಸಾಗಾಣೆ ಜೋರು

rbi_flight

ಮೈಸೂರು: ದೇಶಾದ್ಯಂತ 500, 1000 ರೂ. ನೋಟುಗಳ ರದ್ದತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ 2000 ನೋಟುಗಳು ಮುದ್ರಣ ಗೊಳ್ಳುತ್ತಿರುವುದರಿಂದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಜೋರಾಗಿದೆ.

ಮೈಸೂರಿನಲ್ಲಿರುವ ಆರ್ ಬಿಐ ನೋಟು ಮುದ್ರಣಾಲಯದಲ್ಲಿ ಮುದ್ರಣಗೊಳ್ಳುವ 2000 ಮುಖಬೆಲೆಯ ನೋಟುಗಳ ಸಾಗಾಣಿಕೆಗೆ ವಿಮಾನವನ್ನು ಬಳಸಲು ಆರ್ ಬಿಐ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹೊಸ ನೋಟುಗಳು ಮೈಸೂರಿನ ಆರ್ ಬಿಐ ಮುದ್ರಣ ಘಟಕದಲ್ಲಿ ಮುದ್ರಣಗೊಳ್ಳುತ್ತಿದೆ.

ರೈಲು ಮತ್ತು ರಸ್ತೆ ಮಾರ್ಗವಾಗಿ ರವಾನಿಸಲು ಕಾಲಾವಕಾಶ ಬೇಕಾಗಿದ್ದು, ಸದ್ಯ ನಗರದಲ್ಲಿ ವಿಮಾನಗಳ ಮೂಲಕ ನೋಟುಗಳ ಸಾಗಾಣಿಕೆ ಜೋರಾಗಿದೆ. ನೋಟಿನ ಸಮಸ್ಯೆಯನ್ನು ಬಗೆಹರಿಸಲೆಂದು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೋಟುಗಳನ್ನು ದೆಹಲಿಗೆ ಸಾಗಿಸುವ ಪರಿಹಾರ ಮಾರ್ಗ ಕಂಡುಕೊಂಡಿದೆ.

English summary:  flight rush in mysore airport

ಮೈಸೂರು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...