Oyorooms IN

Wednesday, 29th March, 2017 10:47 AM

BREAKING NEWS

ಪ್ರಮುಖ ಸುದ್ದಿಗಳು

ನೀವು ಜಿಯೋ ಸಿಮ್ ಪಡೆಯಬೇಕಾ? ಈ ನಂಬರ್ಗೆ ಫೋನ್ ಮಾಡಿ

jio

ಮೊಬೈಲ್ ಬಳಕೆದಾರರು ರಿಲಯನ್ಸ್ ಜಿಯೋ ಖರೀದಿಸಲು ಬಯಸಿ ರಿಲಯನ್ಸ್ ಡಿಜಟಲ್ ಸ್ಟೋರ್ಸ್ ಅಥವಾ ರಿಲಯನ್ಸ್ ಎಕ್ಸ್ ಪ್ರೆಸ್ ಮಳಿಗೆ ಭೇಟಿ ನೀಡಿ ಸಿಮ್ ದೊರಯದೇ ಬೇಜಾರಾಗಿರಬಹುದು, ಏನಾದ್ರೂ ಮಾಡಿ ಜಿಯೋ ಸಿಮ್ ಖರೀದಿಸಬೇಕೆನ್ನುತ್ತಿದ್ದೀರಾ? ಆಗಿದ್ದರೆ ನಿಮಗೊಂದು ಅವಕಾಶ

ರಿಲಯನ್ಸ್ ಜಿಯೋ ಸಿಮ್ ಪಡೆಯಲು ನಿಮ್ಮ ಮೊಬೈಲ್ ನಿಂದ 1800-200-200-2 ಫೋನ್ ಮಾಡಿ, ರಿಲಯನ್ಸ್ ನಿಂದ ಎಸ್ಎಂಎಸ್ ಬಂದ ನಂತ ಅದರಲ್ಲಿರುವ ಲಿಂಕ್ ಕ್ಲಿಕ್ ಮಾಡಿ, ಪ್ಲೇಸ್ಟೋರ್ನಿಂದ ಮೈಜಿಯೋ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿ.

ಸಾಫ್ಟ್ ವೇರ್ ಇನ್ ಸ್ಟಾಲ್ ಮಾಡಿದ ನಂತರ ಮೈ ಜಿಯೋ ಆಪ್ ಓಪನ್ ಮಾಡಿ, ಆಪ್ ಓಪನ್ ಮಾಡಿದಾಗ ಗೆಟ್ ಜಿಯೋ ಸಿಮ್ ಬ್ಯಾನರ್ ಮೇಲೆ ಕ್ಲಿಕ್ ಮಾಡಿ ಅಗ್ರಿ ಕ್ಲಿಕ್ ಮಾಡಿ, ಮತ್ತು ಗೆಟ್ ಜಿಯೋ ಸಿಮ್ ಆಫರ್ಗೆ ಕ್ಲಿಕ್ ಮಾಡಿ, ನಂತರ ಮೆನುಗೆ ತೆರಳಿ ನಿಮ್ಮ ಲೋಕೇಶನ್ ಆಯ್ಕೆ ಮಾಡಿ, ಮೊಬೈಲ್ ಸ್ಕ್ರೀನ್ ಮಾಡುವ ಆಫರ್ ಕೋಡ್ ಕ್ಲಿಕ್ ಮಾಡಿ ಆಫರ್ ಕೋಡ್ ತೆಗೆದುಕೊಂಡು ನಿಮ್ಮ ಐಡಿ ಪ್ರೂಫ್, ಫೋಟೋ, ವಿಳಾಸದ ದಾಖಲೆಗಳನ್ನ ಸಲ್ಲಿಸಿ ನಿಮ್ಮ ಜಿಯೋ ಸಿಮ್ ಪಡೆದುಕೊಳ್ಳಬಹುದು.

English summary:get jio sim to to call this number.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...