Oyorooms IN

Saturday, 22nd July, 2017 4:26 PM

BREAKING NEWS

ಪ್ರಮುಖ ಸುದ್ದಿಗಳು

ಶಾರುಕ್ ಜೊತೆಗಿನ ಸೆಕ್ಸ್ ಲೈಫ್ ರಿಲೇಶನ್ ಬಗ್ಗೆ ಕರಣ್ ಆತ್ಮಚರಿತ್ರೆಯಲ್ಲಿ ಏನೀದೆ..??

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುವುದು ಇದೆ ಎನ್ನುವುದೇ ದೊಡ್ಡ ಜೋಕ್ ಎಂದು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹೇಳಿದ್ದು ನೆನಪಿದ್ಯಾ? ಜೈಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ತನ್ನ ಮನಸ್ಸಿನ ಮಾತನ್ನು ಹೊರಗೆ ಹಾಕಿದ್ದರು, ಪ್ರಜಾಪ್ರಭುತ್ವ ಎಲ್ಲಿದೆ? ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಎಲ್ಲಿ ಹೋದರು ನನಗೆ ಭಯವಾಗುತ್ತಿದೆ.

ಏನು ಮಾತನಾಡ್ಬೇಕಾದ್ರು ನನ್ನ ಮೇಲೆ ಎಲ್ಲಿ ಕೇಸ್ ಬುಕ್ ಆಗ್ತಾವೆ ಏನೋ ಎಂದು ವಾಪಾಸ್ ಮನೆಗೆ ಬರ್ತಿದೆ ಎಂದು ಹೇಳಿದರು ಅಷ್ಟೇ ಅಲ್ಲ ಸ್ವಲಿಂಗ ಸೆಕ್ಸ್ ಅಪರಾಧವೆಂದು ಕಾನೂನುಗಳು ಹೇಳುತ್ತವೆ, ನಾನು ಗೆ ಅಲ್ಲ, ಇದುವರೆಗೆ ಎಲ್ಲಿಯೂ ಹೇಳಲಿಲ್ಲ ಎಂದು ಕರಣ್ ಅಭಿಮಾನಿಗಳಿಗೆ ಹೇಳಿದ್ದಾರೆ, ಒಂದು ವೇಳೆ ವ್ಯಕ್ತಿಗತ ಜೀವನವನ್ನು ಹೊರಗೆ ಹೇಳಿದರೆ ಎಲ್ಲಿ ಜೈಲಿಗೆ ಹೋಗಬೇಕಾಗುತ್ತದೆಯೋ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ಕರಣ್ “ಗೆ” ಎನ್ನುವ ವಿಷಯ ಎಲ್ಲರಿಗೂ ಗೊತ್ತು ಆದರೆ ಎಲ್ಲೂ ಬಹಿರಂಗವಾಗಿ ಅದನ್ನು ಹೇಳಿಲ್ಲ, ಇಂಡಿಯಾದ ಟಾಪ್ ಡೈರೆಕ್ಟರ್ಗಳಲ್ಲಿ ಒಬ್ಬರಾಗಿರುವ ಕರಣ್ ಜೋಹರ್, ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಾರೆಯರ ಲೈಂಗಿಕ ಸಂಬಂಧ, ಲೈಂಗಿಕ ಅಭ್ಯಾಸಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವ ಕರಣ್ ತನ್ನ ಆತ್ಮಕಥೆಯಲ್ಲಿ ತನ್ನ ಜೀವನದಲ್ಲಿನ “ಆ” ಸಂಬಂಧಗಳ ಬಗ್ಗೆ ಹೇಳಲಿದ್ದಾರಂತೆ.

ಕರಣ್ ತನ್ನ ಸೆಕ್ಸುವಲ್ ಪ್ರಿಫರೆನ್ಸ್ ಹೇಳಿದ್ದು ದೇಶದಲ್ಲಿ ಅಪರಾಧ, ನನ್ನನ್ನು ಎಲ್ಲಿ ಜೈಲಿಗೆ ಕಳುಹಿಸುತ್ತಾರೆ ಎಂದಿರುವ ಅವರು ನಾನು ಒಬ್ಬ ಹೋಮೋ ಸೆಕ್ಸುವಲ್ ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದು, ಇದು ಹೀಗೆ ಇದ್ದರೆ ಕರಣ್ ಮೊದಲ ಲೈಂಗಿಕ ಅನುಭವ 26 ವರ್ಷದಲ್ಲಿ ಆಗಲಿಲ್ಲವಂತೆ. ನನಗೆ ಆ ಆಲೋಚನೆ ಇಲ್ಲ, ದಪ್ಪ ಇದ್ದಿದ್ದರಿಂದ ಆತ್ಮ ವಿಶ್ವಾಸ ಕಡಿಮೆಯಾಗಿತ್ತು ಎಂದಿದ್ದಾರೆ.

ತನ್ನ ಮೊದಲ ಲೈಂಗಿಕ ಅನುಭವ ಅಪೋಸಿಟ್ ಜೆಂಡರ್ ಜೊತೆಗೆನಾ ಅಥವಾ ಅವರಿಗೆ ಇಷ್ಟವಾದಂತೆ ನಡೆಯಿತಾ ಅನ್ನೋದನ್ನು ಕರಣ್ ಹೇಳಿಲ್ಲ, ಹಾಗೆ ಶಾರುಕ್ ಖಾನ್ ಜೊತೆ ಕರಣ್ ಸೆಕ್ಸುವಲ್ ರಿಲೇಶನ್ ಇದೆ ಎನ್ನುವ ಪುಕಾರುಗಳ ಬಗ್ಗೆ ಖಾರವಾಗಿ ಉತ್ತರಿಸಿರುವ ಕರಣ್, ಸೋದರನೊಂದಿಗೆ ಯಾರಾದ್ರೂ ಹಾಗೆ ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ. ಕರಣ್ ಪುಸ್ತಕ ರಿಲೀಸ್ ಆದ್ರೆ ಅದರಲ್ಲಿ ಇನ್ನಷ್ಟು ವಿಚಾರಗಳು ಬಯಲಿಗೆ ಬರಲಿವೇ ಕಾದು ನೋಡಬೇಕಿದೆ..

English summary: get ready to read autobiography karan johar

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...