Oyorooms IN

Wednesday, 29th March, 2017 8:50 PM

BREAKING NEWS

ಜಿಲ್ಲಾ ಸುದ್ದಿಗಳು

ಹೋಮ್‍ವರ್ಕ್ ಮಾಡಿಲ್ಲ ಎಂದು ಬಾಲಕಿಗೆ ಬಾಸುಂಡೆ ಬರುವಂತೆ ಹೊಡೆದಳು

ಹೋಮ್‍ವರ್ಕ್ ಮಾಡಿಲ್ಲ ಎಂದು ಬಾಲಕಿಗೆ ಬಾಸುಂಡೆ ಬರುವಂತೆ ಹೊಡೆದಳು

ನೆಲಮಂಗಲ: ಸರಿಯಾಗಿ ಹೊಂಮ್ ವರ್ಕ್ ಮಾಡ್ಲಿಲ್ಲ ಅಂತಾ ಟ್ಯೂಶನ್ ಶಿಕ್ಷಕಿಯೊಬ್ಬರು 2ನೇ ತರಗತಿಯ ವಿದ್ಯಾರ್ಥಿನಿಗೆ ಬಾಲಕಿಯ ಬೆನ್ನಿನ ಮೇಲೆ, ಕಿವಿ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ್ದು ಬಾಸುಂಡೆ ಬರುವಂತೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಸುಭಾಷ್‍ನಗರದಲ್ಲಿ ನಡೆದಿದೆ.

ಶಿಕ್ಷಕಿ ಲತಾ  ವರ್ಷಕ್ಕೆ 10 ಸಾವಿರ ರೂ. ಪಡೆದು ಮಕ್ಕಳಿಗೆ ಟ್ಯೂಶನ್ ಹೇಳಿಕೊಡುತಿದ್ದಾರೆ. ಆದರೆ ಸರಿಯಾಗಿ ಹೋಮ್‍ವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ಬಿನ್ನಮಂಗಲದಲ್ಲಿ  ವಾಸವಾಗಿರುವ ವೆಂಕಟೇಶ್, ತಮ್ಮ ಮಗಳು ಭಾವನಾಳನ್ನು ಟ್ಯೂಶನ್‍ಗೆ ಕಳಿಸುತ್ತಿದ್ದರು. ವಿದ್ಯಾರ್ಥಿನಿ ಮೇಲೆ ಶಿಕ್ಷಕಿ ಲತಾ ಮನ ಬಂದಂತೆ ಹೊಡೆದಿದ್ದಾರೆ.ಶಿಕ್ಷಕಿ ವಿರುದ್ಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...