Oyorooms IN

Thursday, 27th July, 2017 4:13 AM

BREAKING NEWS

ಜಿಲ್ಲಾ ಸುದ್ದಿಗಳು

ಹುಬ್ಬಳ್ಳಿ ಬಸ್ ಅಗ್ನಿ ದುರಂತ: ಡಿಎನ್‌ಎ ವರದಿ ಬಳಿಕ ಸಂಬಂಧಿಗಳಿಗೆ ಶವ ಹಸ್ತಾಂತರ

ಹುಬ್ಬಳ್ಳಿ ಬಸ್ ಅಗ್ನಿ ದುರಂತ: ಡಿಎನ್‌ಎ ವರದಿ ಬಳಿಕ ಸಂಬಂಧಿಗಳಿಗೆ ಶವ ಹಸ್ತಾಂತರ

ಹುಬ್ಬಳ್ಳಿ: ಕಳೆದ ತಿಂಗಳ ಜುಲೈ 27 ರಂದು ದುರ್ಗಾಂಬ ಟ್ರಾವೆಲ್ಸ್‌ಗೆ ಸೇರಿದ ಬಸ್‌ಗೆ ಬೆಂಕಿ ಬಿದ್ದು, ವರೂರು ಬಳಿ ಸಜೀವ ದಹನವಾಗಿದ್ದ ಮೂವರು ಪ್ರಯಾಣಿಕರ ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲಾಗಿದೆ.

ಬಸ್ ಅವಘಡದಲ್ಲಿ ಸುಟ್ಟು ಕರಕಲಾಗಿದ್ದ ಕುಂದಾಪುರದ ವೈದ್ಯಕೀಯ ಪ್ರತಿನಿಧಿ ಸುರೇಶ ಹೆಗಡೆ (48), ಹಾವೇರಿಯ ಸಾಗರ ಮಾದರ (25) ಹಾಗೂ ವಿಜಯಪುರ ಜಿಲ್ಲೆಯ ಕರ್ಜಗಿ ಗ್ರಾಮದ ಶಶಿ ಚಲವಾದಿ (25) ಎಂದು ತಿಳಿದು ಬಂದಿದೆ.

ಮೃತದೇಹಗಳು ಯಾರವು ಎಂಬುದು ಗೊತ್ತಾಗದ ಕಾರಣ ಡಿಎನ್‌ಎ ಪರೀಕ್ಷೆಗೆ ಕಿಮ್ಸ್ ವೈದ್ಯರು ಸೂಚಿಸಿದ್ದರು. ಇದರ ಆಧಾರದ ಮೇಲೆ ಶವಗಳನ್ನು ಕಿಮ್ಸ್ ವೈದ್ಯರು ಹಸ್ತಾಂತರಿಸಿದ್ದಾರೆ. ಡಿಎನ್‌ಎ ಆಧಾರದ ಮೇಲೆ ಮೃತರ ದೇಹ ಗುರುತು ಹಚ್ಚಿ ದೇಹಗನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...