Oyorooms IN

Tuesday, 25th April, 2017 4:06 PM

BREAKING NEWS

ಬೆಂಗಳೂರು ಗ್ರಾಮಂತರ

ಅಕ್ರಮ ಸಂಬಂಧ ಗಂಡನಿಗೆ ನಡುರಸ್ತೆಯಲ್ಲಿ ಗೂಸಾ ಕೊಟ್ಟ ಹೆಂಡತಿ

ಬೆಂ.ಗ್ರಾಮಾಂತರ: ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಗೃಹಿಣಿಯೊಬ್ಬಳನ್ನು ಪತ್ನಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಉದ್ಯಮಿ ಮಂಜುನಾಥ ರೆಡ್ಡಿ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಗಂಡನ ಅಕ್ರಮ ಸಂಬಂಧದ ಬಗ್ಗೆ ತಿಳಿದ ಮಂಜುನಾಥ್ ರೆಡ್ಡಿ ಪತ್ನಿ  ನಡುರಸ್ತೆಯಲ್ಲಿ ಪತಿ ಸ್ನೇಹಿತ ಮಹೇಶ್ ಹಾಗೂ ಆತನ ಪತಿಯನ್ನು ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

14 ವರ್ಷಗಳ ಹಿಂದೆ ಮಂಜುನಾಥ ರೆಡ್ಡಿ ಹಾಗೂ ಶೋಭಾ ಪ್ರೀತಿಸಿ ವಿವಾಹವಾಗಿದ್ದರು, ಪತಿ ಮಂಜುನಾಥ ರೆಡ್ಡಿ ಸ್ನೇಹಿತ ಪತ್ನಿ ಸೇರಿದಂತೆ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರಂತೆ, ಗಂಡನ ಅಕ್ರಮ ಸಂಬಂಧದ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

English summary :  husband affair wife beaten in road

ಬೆಂಗಳೂರು ಗ್ರಾಮಂತರ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...