Oyorooms IN

Tuesday, 28th March, 2017 7:32 PM

BREAKING NEWS

ಪ್ರಮುಖ ಸುದ್ದಿಗಳು

ಹೆಂಡ್ತಿಯನ್ನು ಹೆರಿಗೆಗೆ ಕಳ್ಸಿ ಇನ್ನೊಂದು ಮದುವೆಯಾದ

marriage

ಬೆಂಗಳೂರು ಗ್ರಾಮಾಂತರ: ಪತ್ನಿಯನ್ನು ಹೆರಿಗೆಗೆಂದು ತವರಿಗೆ ಕಳುಹಿಸಿದ ಪತಿ, ಇನ್ನೊಬ್ಬಳನ್ನು ಮದುವೆಯಾಗಿರುವ ವಿಚಾರ ತಿಳಿದುಕೊಂಡ ಮೊದಲ ಪತ್ನಿ ಸಂಬಂಧಿಕರು ಪತಿಗೆ ಗೂಸಾ ಕೊಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಎರಡು ವರ್ಷದ ಹಿಂದೆ ನವೀನ್ ಹಾಗೂ ಮಂಜುಳಾ ಮದುವೆಯಾಗಿದ್ದು, ಇತ್ತಿಚೆಗೆ ಹೆರಿಗೆಗೆಂದು ತವರಿಗೆ ಹೋಗಿದ್ದಳು, ಮಂಜುಳಾ ತವರಿಗೆ ಹೋಗುತ್ತಿದ್ದಂತೆ, ನವೀನ್ ತನ್ನ ಪ್ರೇಯಸಿ ಪ್ರಿಯಾಂಕಾಳನ್ನು ಮದುವೆಯಾಗಿದ್ದು, ವಿಷಯ ತಿಳಿದ ಮಂಜುಳಾ ಸಂಬಂಧಿಕರು ನವೀನ್ ಹಾಗೂ ಪ್ರಿಯಾಂಕಾಗೆ ಗೂಸಾ ಕೊಟ್ಟಿದ್ದಾರೆ.

ಮಂಜುಳಾರನ್ನು ಮದುವೆಯಾಗುವ ಮುಂಚೆಯೇ ನವೀನ್ ಪ್ರಿಯಾಂಕಾಳನ್ನು ಪ್ರೀತಿಸಿದ್ದು, ಮದುವೆಯ ನಂತರವೂ ಇವರ ಪ್ರೇಮ ಮುಂದುವರೆದಿದ್ದು, ಮಂಜುಳಾ ಮನೆಯವರು ಗೂಸಾ ಕೊಟ್ಟ ನಂತರ ಇಬ್ಬರಿಗೂ ಮೋಸ ಮಾಡುವುದಿಲ್ಲ ಎನ್ನುತ್ತಿದ್ದರೆ, ಪತ್ನಿ ಮಂಜುಳಾ ಮಾತ್ರ ಗಂಡನನ್ನು ಬಿಟ್ಟುಕೊಡಲು ಸಿದ್ದವಿಲ್ಲ. ಪ್ರಕರಣ ಈಗ ಚನ್ನರಾಯಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

English summary:  husband cheating wife, second marriage her girl friend

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...