Oyorooms IN

Wednesday, 29th March, 2017 8:41 PM

BREAKING NEWS

ಪ್ರಮುಖ ಸುದ್ದಿಗಳು

ಅಲ್ಲಿಗೆ ನಾನು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿರುವೆ : ಐಟಂ ಗರ್ಲ್ ರಾಕಿ ಸಾವಂತ್‌

 I got my breasts done, Big deal Rakhi Sawant

ನ್ಯೂಸ್‌ಡೆಸ್ಕ್‌ : ನಾನು ನನ್ನ ಸ್ತನಗಳ ಗಾತ್ರಗಳನ್ನು ಹೆಚ್ಚಿಸಿಕೊಳ್ಳುದಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಸಡಿಸಿಕೊಂಡಿರುವೆ ಎಂದು ಬಾಲಿವುಡ್‌ನ ಹಾಟ್‌ ತಾರೆ ನಟಿ ಗರ್ಲ್ ರಾಕಿ ಸಾವಂತ್‌ ಹೇಳಿಕೊಂಡಿದ್ದಾಳೆ.

ಅಸಲಿಗೆ ಆಕೆ ತನ್ನ ಬಗ್ಗೆ ಹೇಳಿಕೊಂಡಿದ್ದರೆ ಆಕೆಯ ಹೇಳಿಕೆ ಅಷ್ಟು ಮಹತ್ವ ಪಡೆದುಕೊಳ್ಳುತ್ತಿರಲಿ‌ಲ್ಲ. ಆದರೆ ಆಕೆ ಬಾಲಿವುಡ್‌ ನಟರಗಳಲ್ಲಿ ಬಹಳ ಮಂದಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರ ದೇಹಕ್ಕೆ ಕೈ ಹಾಕಿದ್ರೆ ಸರಿ ಸುಮಾರು 3 ಟ್ರಕ್‌ಗಳಷ್ಟು ಪ್ಲಾಸ್ಟಿಕ್‌ ಹೊರ ಬರುತ್ತೆ, ಅಲ್ಲಿಯೂ ಸರ್ಜರಿ ಮಾಡಿಕೊಳ್ಳುವವರಿಗೆ ಕಡಿಮೆ ಇಲ್ಲ, ಬಹಳಷ್ಟು ಮಂದಿ ಅದನ್ನು ಮಾಡಿಸಿಕೊಂಡಿದ್ದಾರೆ. ನಾನು ಸಹ ಎಂದು ಹೊಸ ವಿವಾದವನ್ನು ಹುಟ್ಟು ಹಾಕಿದ್ದಾಳೆ.

ಸ್ವಾತಂತ್ರ ದಿವಸದ ಮುನ್ನ ಮೋದಿ ಅವರ ಬಟ್ಟೆಯನ್ನು ಮೈ ಮೇಲೆ ಹಾಕಿಕೊಂಡು ಸುದ್ದಿಯಾಗಿದ್ದ ರಾಕಿ ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿ ಇರುತ್ತಾಳೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...