Oyorooms IN

Tuesday, 17th January, 2017 10:15 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಉಡುಪಿ

ನನ್ನ ಮಗಳ ಜಾಗದಲ್ಲಿ ನಾನು ಇದ್ದರೇ…. ನಾನೇ ಕೊಲ್ಲುತ್ತಿದೆ

ನನ್ನ ಮಗಳ ಜಾಗದಲ್ಲಿ ನಾನು ಇದ್ದರೇ.... ನಾನೇ ಕೊಲ್ಲುತ್ತಿದೆ

ಉಡುಪಿ : ನನ್ನ ಮಗಳ ಜಾಗದಲ್ಲಿ ನಾನು ಇದ್ದರೇ…. ನಾನೇ ಕೊಲ್ಲುತ್ತಿದೆ ಹೀಗೆಂದು ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಯ ತಾಯಿ ಸುಮತಿ.

“ರಾಜೇಶ್ವರಿಯನ್ನು ಕೊಲ್ಲುವುದಾಗಿ ಭಾಸ್ಕರ ಹೇಳಿಕೊಂಡಿದ್ದ. ಮಗಳ ಜಾಗದಲ್ಲಿ ನಾನಿದ್ದರೆ ಅದನ್ನೇ ಮಾಡುತ್ತಿದ್ದೆ” ಅವರು ಮಾಧ್ಯಮ ಮುಂದೆ ಹೇಳಿಕೊಂಡಿದ್ದಾರೆ.

ಸುಮತಿ ಅವರು ಹೇಳುವ ಪ್ರಕಾರ ಸೌದಿಯಲ್ಲಿ ಕಾರ್ಕಳದ ನರ್ಸ್ ಜೊತೆ ಲಿಂಕ್ ಇತ್ತಂತೆ. ಆಕೆಯ ಕೈಗೊಂದು ಮಗುವನ್ನೂ ಕೊಟ್ಟಿದ್ದರಂತೆ. ಆಸ್ತಿ-ವ್ಯವಹಾರಗಳೆಲ್ಲವೂ ಆಕೆಯ ಸಮ್ಮುಖದಲ್ಲೇ ನಡೆಯುತ್ತಿತ್ತಂತೆ.

ನನ್ನ ಮಗಳದ್ದು ಮುಗ್ಧ ಸ್ವಭಾವ. ಅಳಿಯ ಭಾಸ್ಕರನ ಅಟ್ಟಹಾಸದಿಂದ ಆಕೆ ಇಂತಹ ಕೃತ್ಯಕ್ಕೆ ಕೈ ಹಾಕಿರಬಹುದು. ತನ್ನನ್ನು ಕೊಲ್ಲಲು ಬಂದ ಗಂಡನನ್ನು ಆತ್ಮರಕ್ಷಣೆಗಾಗಿ ಕೊಂದಿರಬಹುದು ಎಂದು ಹೇಳಿದ್ದಾರೆ. ಮಗಳ ಜಾಗದಲ್ಲಿ ಯಾರೇ ಇದ್ದರೂ ಇದನ್ನೇ ಮಾಡುತ್ತಿದ್ದರು ಎಂದು ಮಗಳ ಕೃತ್ಯಕ್ಕೆ ಸುಮತಿ ಸ್ಪಷ್ಟನೆ ಹೇಳಿಕೊಂಡಿದ್ದಾರೆ.

ಭಾಸ್ಕರ ಶೆಟ್ಟಿಯನ್ನು ಕೊಂದಿದ್ದರೂ, ಹಿಂದೂ ಸಂಪ್ರದಾಯದ ಪ್ರಕಾರ ಸಂಸ್ಕಾರ ನಡೆದಿದೆ ಎಂದು ಮಗಳು- ಮೊಮ್ಮಗನ ದುಷ್ಕೃತ್ಯವನ್ನು ಸಮರ್ಥಿಸಿ ಕೊಂಡು ಭಾಸ್ಕರ ಶೆಟ್ಟಿ ಮಗ  ನವನೀತ ಪೊಲೀಸ್ ಇಲಾಖೆ ಸೇರಬೇಕೆಂದಿದ್ದನಂತೆ. ಚಿಕ್ಕಂದಿನಲ್ಲಿ ಈ ಬಗ್ಗೆ ತನ್ನ ಅಜ್ಜಿ ಬಳಿ ಹೇಳಿಕೊಂಡಿದ್ದ. ಅವ ಬರೀ ಬುದ್ದು. ತಾಯಿಗಾಗುತ್ತಿರುವ ಕಿರುಕುಳದಿಂದ ಕೋಪಗೊಂಡು ಕೊಂದಿರಬಹುದು ಎಂದು ಊಹೆ ಮಾಡುತ್ತಾರೆ ಎಂದು ಹೇಳುತ್ತಾರೆ.

ಉಡುಪಿ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...



ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...