Oyorooms IN

Tuesday, 25th April, 2017 2:09 PM

BREAKING NEWS

ದಾವಣಗೆರೆ

ರಾಯಣ್ಣ ಬ್ರಿಗೇಡ್ ಕೈಬಿಡುವಂತೆ ಹೇಳಿಲ್ಲ: ಈಶ್ವರಪ್ಪ

eshwarappa

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ನಾಯಕರ ನಡುವಿನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಿತ್ತಾಟ ಮುಂದುವರೆದಿದ್ದು, ಬ್ರಿಗೇಡ್ ಸಂಘಟನೆ ಕೈಬಿಡುವಂತೆ ಅಥವಾ ನಿಲ್ಲಿಸುವಂತೆ ಬಿಜೆಪಿ ವರಿಷ್ಠರು ನನಗೆ ಹೇಳಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹೇಳಿದ್ದಾರೆ.

ನಾನು ರಾಯಣ್ಣ ಬ್ರಿಗೇಡ್ ನೊಂದಿಗೆ ಇರುತ್ತೇನೆ. ಬ್ರಿಗೇಡ್ ಸಂಘಟನೆ ವಿಷಯವಾಗಿ ವರಿಷ್ಠರು ಏನು ಹೇಳಿಲ್ಲ, ಹೀಗಾಗಿ ನಾನು ಬ್ರಿಗೇಡ್ ನಲ್ಲಿ ಇರುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ, ರಾಯಣ್ಣ ಬ್ರಿಗೇಡ್ ರಾಜಕೀಯೇತರ ಸಂಘಟನೆ, ರಾಜ್ಯ ಬಿಜೆಪಿಯಲ್ಲಿ ಗೊಂದಲಗಳಿವೆ ಎಂದು ಈಶ್ವರಪ್ಪ ಪುನರುಚ್ಚರಿಸಿದ್ದಾರೆ.

ಯಡಿಯೂರಪ್ಪ ಪಕ್ಷದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದರ ಬಗ್ಗೆ ಚರ್ಚೆ ನಡೆಸುವಂತೆ ಸೂಚಿಸಿದ್ದಾರೆ. ರಾಯಣ್ಣ ಬ್ರಿಗೇಡ್ ರಾಜಕೀಯೇತರವಾಗಿರುವ ಸಂಘಟನೆ ಅದು ದಲಿತರ ಹಾಗೂ ಹಿಂದುಳಿದವರ ಅಭಿವೃದ್ಧಿಗಾಗಿ ಶ್ರಮಿಸಲಿದ್ದು, ಅದರೊಂದಿಗೆ ಗುರುತಿಸಿಕೊಳ್ಳದೇ ವರಿಷ್ಠರು ಸೂಚಿಸಿಲ್ಲ ಎನ್ನುವ ಮೂಲಕ ಬಿಎಸ್ ವೈಗೆ ಸೆಡ್ಡು ಹೊಡೆದಿದ್ದಾರೆ.

English summary: Im n rayanna brigade  say eshwarappa

ದಾವಣಗೆರೆ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...