Oyorooms IN

Saturday, 21st January, 2017 9:00 PM

BREAKING NEWS

ಪ್ರಮುಖ ಸುದ್ದಿಗಳು

ಯಾದಗಿರಿಯಲ್ಲಿ ಅಪ್ರಾಪ್ತೆಯೊಂದಿಗೆ ವಿಷ ಸೇವಿಸಿ ಪ್ರೇಮಿ ಆತ್ಮಹತ್ಯೆ

yadgiri deth

ಯಾದಗಿರಿ: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಹಾಪುರ ತಾಲೂಕಿನ ಕನ್ಯೆ ಕೋಳೂರ ಗ್ರಾಮದಲ್ಲಿ ನಡೆದಿದೆ.

21 ವರ್ಷದ ಯುವಕ ಭೀಮರಾಯ ಹಾಗೂ 9ನೇ ತರಗತಿ ಬಾಲಕಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮೃತರು ಪರಸ್ಪರ ಪ್ರೀತಿಸಿ ಕೆಲ ದಿನಗಳ ಹಿಂದೆ ಓಡಿಹೋಗಿ ಮರಳಿದ್ದರು. ಈ ಕುರಿತು ಯುವಕನ ಮೇಲೆ ಶಹಾಪುರ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿತ್ತು.

yadgiri deth2

ಜುಲೈ 12 ರಂದು ಬೇರೆ ಹುಡುಗಿಯ ಜೊತೆ ಮೃತ ಯುವಕ ಭೀಮರಾಯನ ಮದುವೆ ನಡೆಯಲಿತ್ತು. ಆದರೆ ಬೇರೆ ಆಗುವ ನೋವಿನಲ್ಲಿ ಭೀಮರಾಯ ಹಾಗೂ ಆತ ಪ್ರೀತಿಸಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ENGLISH  SUMMERY : In a shocking case, a couple is said to have committed suicide by consuming poison in Yadgir district. The incident took place in Kanyakolur in Shahapura taluk. The deceased are identified as Bheemaraya (22) and Shridevi (15). It is reported that the parents had objected to the couple being in love. They made several attempts to convince their parents but failed due to which the couple took the extreme step. A case has been registered at Shahapura police station.

ಪ್ರಮುಖ ಸುದ್ದಿಗಳು ಇನ್ನಷ್ಟು