Oyorooms IN

Thursday, 17th August, 2017 5:03 PM

BREAKING NEWS

ಪ್ರಮುಖ ಸುದ್ದಿಗಳು

Top 5 Movies : ಆನ್ ಸ್ಕ್ರೀನ್ ನಲ್ಲಿ ರಿಯಲ್ ಸೆಕ್ಸ್/ ನ್ಯೂಡಿಟಿ

ಪರಿಣಾಮಕಾರಿ ಮಾಧ್ಯಮಗಳಲ್ಲಿ ಒಂದಾಗಿರುವ ಸಿನಿಮಾದಲ್ಲಿ ಅದರಲ್ಲಿ ಭಾರತದ ಸಿನಿಮಾಗಳಲ್ಲಿ ಸೆಕ್ಸ್ ಬಗ್ಗೆ ಸ್ವಲ್ಪ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ, ಆದರೂ ಶಾಕಿಂಗ್ ಎನ್ನುವಂತೆ ಬೆತ್ತಲೆ ಪ್ರದರ್ಶನವನ್ನು ಕೆಲ ಸಿನಿಮಾಗಳಲ್ಲಿ ಮಾಡಲಿದೆ, ಭಾರತದ 5 ಸಿನಿಮಾಗಳಲ್ಲಿ ಕಾಣಿಸುವ ಆನ್ ಸ್ಕ್ರೀನ್ ಸೆಕ್ಸ್/ ನ್ಯೂಡಿಟಿ ಕಾಣಿಸಿದೆ, ಅವು ಯಾವುವೆಂದರೆ.

  1. ಸಿನ್ (Sins)

ಕೇರಳದ ಪುಟ್ಟ ಕರಾವಳಿ ಗ್ರಾಮದಲ್ಲಿರುವ ಪೂಜಾರಿ ಹಾಗೂ ಯುವತಿ ನಡುವಿನ ಅಕ್ರಮ ಸಂಬಂಧದ ಬಗ್ಗೆ ಚಿತ್ರಗೊಂಡಿರುವ ಈ ಬಾಲಿವುಡ್ ಸಿನಿಮಾದಲ್ಲಿ ನ್ಯೂಡಿಟಿ/ಸೆಕ್ಸ್ ಹೆಚ್ಚಾಗಿದ್ದರಿಂದ ಕ್ಯಾಥೋಲಿಕ್ ಸಂಘಟನೆ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತರಲು ಯತ್ನಿಸಿತ್ತು.

  1. ಗಾಂಡು ( Gandu)

ಕೌಶಿಕ್ ಮುಖರ್ಜಿ ನಿರ್ದೇಶನದ ಗಾಂಡು ಬೆಂಗಾಲಿ ಸಿನಿಮಾ, ಚಿತ್ರದಲ್ಲಿರುವ ನ್ಯೂಡಿಟಿ/ಸೆಕ್ಸ್ ನಿಂದಾಗಿ ವಿವಾದಕ್ಕೆ ಒಳಗಾಗಿದ್ದ ಈ ಸಿನಿಮಾದಲ್ಲಿ ಬಳಕೆಯಾಗಿರು ಭಾಷೆ ಬಗ್ಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು, ಚಿತ್ರದ ನಾಯಕ ಅನುರ್ಬತ ಬಸು penis ತೋರಿಸಿದ್ದು ವಿವಾದದಕ್ಕೆ ಕಾರಣವಾಯಿತು.

  1. ಚತ್ರಕ್ (Chatrak)

ಚತ್ರಕ್ ಸಿನಿಮಾ ರಾಹುಲ್ (ಸುದೀಪ್ ಮುಖರ್ಜಿ) ಬೆಂಗಾಲಿ ಆರ್ಕಿಟೆಕ್ ಕುರಿತಾಗಿದ್ದು, ದುಬೈ ರಿಟರ್ನ್ ಆಗಿರುವ ರಾಹುಲ್ ಹಲ ವರ್ಷಗಳ ನಂತರ ಕೋಲ್ಕತ್ತಾಗೆ ಬಂದಾಗ ಆತನಿಗಾಗಿ ಕಾಯುತ್ತಿದ್ದ ಗರ್ಲ್ ಫ್ರೆಂಡ್  ಪಾವೋಲಿ ಜೊತೆ ಸೇರಿ ತನ್ನ ಸಹೋದರನನ್ನು ಬೇಟಿ ಮಾಡಲು ಅರಣ್ಯಕ್ಕೆ ಹೋಗುತ್ತಾರೆ, ಅಲ್ಲಿನ ಇವರಿಬ್ಬರ ನಡುವಿನ ರಾಸಲೀಲೆಯ ವಿಡಿಯೋ ಇಂಟರ್ನೆಟ್ ನಲ್ಲಿ ಲೀಕ್ ಆಗಿದ್ದರಿಂದ 2011ರಲ್ಲಿ ಭಾರತದಲ್ಲಿ ವಿವಾದಕ್ಕೆ ಒಳಗಾಗಿತ್ತು.

  1. ಮಾಯ ಮೇಮ್ ಸಾಬ್ ( Maya memsaab)

ನಟಿ ದೀಪಾ ಸಾಹಿ ಹಾಗೂ ಶಾರೂಕ್ ಖಾನ್ ಅಭಿನಯದಲ್ಲಿ ಮೂಡಿಬಂದ ಗುಸ್ತಾವ್ ಫ್ಲೋಬರ್ಟ್ ಕಾದಂಬರಿ  Madame Bovary ಆಧಾರಿತ ಮಾಯಾ ಮೇಮ್ ಸಾಬ್ ಚಿತ್ರದಲ್ಲಿ ನ್ಯೂಡ್ ಆಗಿ ಕಾಣಿಸಿಕೊಂಡಿದ್ದು, ಭಾರತದಲ್ಲಿ ಸಂಚಲವನ್ನು ಸೃಷ್ಟಿಸಿತ್ತು.

  1. ಕಾಸ್ಮಿಕ್ ಸೆಕ್ಸ್ ( Cosmic sex)

ಬೆಂಗಾಲಿ ನಿರ್ದೇಶಕ ಅಮಿತಾಬ್ ಚಕ್ರಬರ್ತಿ 2014ರಲ್ಲಿ ಮೂಡಿಬಂದ ಕಾಸ್ಮಿಕ್ ಸೆಕ್ಸ್ ಚಿತ್ರದಲ್ಲಿ, ಸೆಕ್ಸ್ ಹಾಗೂ ಹಿಂಸೆಯಿಂದ ಕಂಡು ಓಡಿ ಹೋಗುವ ಯುವಕ ಹಾಗೂ ಮಹಿಳೆಯ ನಡೆಯುವ ಕಥೆಯಾಗಿದ್ದು, ಸತ್ತ ತಾಯಿಯಂತೆ ಇರುವ ಮಹಿಳೆಯು ಆ ಯುವಕನಿಗೆ ಹೇಗೆ ಸೆಕ್ಸ್ ಮೂಲಕ ಜೀವನವನ್ನು ಕಲಿಸುತ್ತಾಳೆ ಎನ್ನುವುದನ್ನು ಚಿತ್ರೀಕರಿಸಲಾಗಿದೆ.

English summary: Indian movies which had real sex nudity on screen

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...