Oyorooms IN

Monday, 16th January, 2017 8:34 PM

BREAKING NEWS

ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ , ದೀಪಿಕಾ ಅಂಗ ಪ್ರದರ್ಶನ ನೋಡಿದ್ರೆ ಶಾಕ್ ಆಗ್ಲೇಬೇಕು..! ,

ಪ್ರಮುಖ ಸುದ್ದಿಗಳು

ಈಡಿಯಟ್ … ವಾಟ್ ಎ ಫೋಟೋ !!!

WILDLIFE

ಬೆರಾ: ತ್ರೀ ಈಡಿಯಟ್ಸ್ ಸಿನಿಮಾ ನೆನಪಿದ್ಯಾ,, ಅದರಲ್ಲಿ ವನ್ ಆಫ್ ದಿ ಈಡಿಯಟ್ ಫರ್ವಾನ್ (ಮಾಧವನ್) ಎಂಜನಿಯರಿಂಗ್ ಓದುದ್ರೂ ವೈಲ್ಡ್ ಲೈಫ್ ಫೋಟೋಗ್ರಫಿ ಅಂದ್ರೆ ಪ್ರಾಣ, ಎಂಜನಿಯರ್ ಉದ್ಯೋಗವನ್ನು ಬೇಡ ಅಂದುಕೊಂಡು ಫೋಟೋಗ್ರಾಫರ್ ಆಗಿ ಮುಂದುವರೆಯಲು ತನ್ನ ತಂದೆಯನ್ನು ಒಪ್ಪಿಸೋ ಸೀನ್ ಎಲ್ಲರಿಗೂ ನೆನಪಾಗುತ್ತೆ.

ಆದ್ರೆ ಇಲ್ಲಿನ ಆ ರೀತಿಯ ಕಥೆಗಳಿಲ್ಲ, ಫರ್ವಾನ್ ಹಾಗೆಯೇ ಬಿಟೆಕ್ ಮುಗಿಸಿ ಪ್ರತಿಷ್ಟಾತ್ಮಕವಾದ ಕಂಪೆನಿಗಳಲ್ಲಿ ಕೆಲಕಾಲ ಎಂಜನಿಯರ್ ಆಗಿ ಕೆಲಸ ಮಾಡಿ, ಕೊನೆಗೆ ಮನಸ್ಸಿಗೆ ಇಷ್ಟವಾದ ಕೆಲ್ಸ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಕೆಲ ಮಾಡುತ್ತಿದ್ದಾರೆ ಕರ್ನಾಟಕದವರೆ ಆದ ಸುಧೀರ್ ಶಿವರಾಂ, ಇಷ್ಟಪಟ್ಟು ಮಾಡುವ ಕೆಲಸ ನಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನುವ ನಿದರ್ಶನಕ್ಕೆ ಸುಧೀರ್ ಉತ್ತಮ ಉದಾಹರಣೆ.

ಅತಿ ಕಡಿಮೆ ಸಮಯದಲ್ಲಿ ಇಂಡಿಯಾದ ಬೆಸ್ಟ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಒಬ್ಬರಾಗಿ ಹೆಸರು ಮಾಡಿರುವ ಸುಧೀರ್, ಲೆಕ್ಕಕ್ಕೆ ಇಲ್ಲದಷ್ಟು ಅವಾರ್ಡ್ಗಳನ್ನು ಪಡೆದುಕೊಂಡಿದ್ದಾರೆ, ಇತ್ತಿಚೆಗೆ ಅವರು ತೆಗೆದಿರುವ ಚಿರತೆಯ ಫೋಟೋ ವೈರಲ್ ಆಗಿದೆ, ಮೇಲಿನ ಚಿತ್ರದಲ್ಲಿ ಕಲ್ಲುಬಂಡೆಯ ಮೇಲೆ ರಾಜಾರೋಷವಾಗಿ ಕುಳಿತಿರುವ ಚಿರತೆ ಯನ್ನು ಕಂಡು ಹಿಡಿಯಬಲ್ಲಿರಾ ಪ್ರಯತ್ನಿಸಿ ನೋಡಿ !

ಸುಧೀರ್ ಈ ಫೋಟೋವನ್ನು ಅರಾವಳಿ ಪರ್ವತ ಶ್ರೇಣಿ ಮಧ್ಯೆ ಇರುವ ವನ್ಯಜೀವಿಗಳ ಆವಾಸಸ್ಥಾನ, ಚಿರತೆ,ಹುಲಿಗಳ ರಾಜ್ಯವೆಂದು ಗುರುತಿಸಿಕೊಂಡಿರುವ ರಾಜಸ್ಥಾನದ ಬೆರಾ ಗ್ರಾಮದಲ್ಲಿ ತೆಗೆದಿದ್ದಾರೆ. ಅಲ್ಲಿನ ಜಾವೈ ನದಿ ತೀರದಲ್ಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವಿದೆ, ಈ ಪ್ರದೇಶವೆಂದರೆ ಸುಧೀರ್ ಶಿವರಾಂ ಅವರಿಗೆ ಸಿಕ್ಕಾಪಟ್ಟೆ ಇಷ್ಟ, ಸಮಯ ಸಿಕ್ಕಾಗಲೆಲ್ಲಾ, ಕ್ಯಾಮೆರಾ ಹಿಡಿದುಕೊಂಡು ಅಲ್ಲಿಗೆ ಹೊರಟು ಬಿಡೋದೆ, ಇಷ್ಟಕ್ಕೂ ಚಿರತೆಯನ್ನು ಕಂಡು ಹಿಡುದ್ರಾ? ಇಲ್ಲ ಸುಧೀರ್ ಸ್ನೇಹಿತರಂತೆ ಫೋಟೋದಲ್ಲಿ ಚಿರತೆ ಯನ್ನು ಕಂಡು ಹಿಡಿಯೋಕೆ ಆಗದೇ “ ಇಡಿಯಟ್ ವಾಟ್ ಎ ಫೋಟೋ” ಅಂತೀರಾ,, ಕೆಳಗೆ ನೋಡಿ.!!

SUDHIR_

WILDLIFE_SUDIHR

English summary:  Indian wildlife photographer sudhir shivaram stunning photo of a leopard.

ಪ್ರಮುಖ ಸುದ್ದಿಗಳು ಇನ್ನಷ್ಟು