Oyorooms IN

Friday, 26th May, 2017 4:17 AM

BREAKING NEWS

ಗಾಸಿಪ್

ಶಾಕಿಂಗ್.. ಆ ಟಾಪ್ ಹೀರೋಯಿನ್ ಮೊಬೈಲ್ ನಲ್ಲಿ ನಟ, ನಿರ್ದೇಶಕರ ರಾಸಲೀಲೆಗಳು ?

ಚೆನ್ನೈ: ಸಿನಿಮಾ ಇಂಡಸ್ಟ್ರಿಗೆ ಬಂದ್ರೆ ಎಂತವರಾದರೂ ಹೀರೋ, ನಿರ್ದೇಶಕರೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ರಿಸೆಂಟ್ ಆಗಿ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಕಾಮೆಂಟ್ ಮಾಡಿದ್ದರು, ಕಂಗನಾ ಕಾಮೆಂಟ್ ಬಹಳಷ್ಟು ಮಂದಿಯ ಆತಂಕಕ್ಕೆ ಕಾರಣವಾಗಿದ್ದು ನಿಜ ಆದರೆ ಯಾರು ಕಂಗನಾ ಹೇಳಿಕೆಯನ್ನು ಮೀಡಿಯಾ ಮುಂದೆ ಖಂಡಿಸಲಿಲ್ಲ, ನಿಜ ಎಂದು ಸಪೋರ್ಟ್ ಮಾಡಲಿಲ್ಲ, ಇದರಿಂದ ಕಂಗನಾ ಕಾಮೆಂಟ್ ನಿಜವೇ ಎಂದು ಬಹಳಷ್ಟು ಮಂದಿ ನಂಬಿದ್ದಾರೆ, ಆ ವಿಷಯವನ್ನು ಪಕ್ಕಕ್ಕೆ ಇಟ್ಟರೆ, ಈ ಕಾಮೆಂಟ್ ನಿಜ ಅನಿಸುವಂತಹ ಸುದ್ದಿಯೊಂದು ಚೆನ್ನೈ ಫಿಲ್ಮ್ ಇಂಡಸ್ಟ್ರಿಯಲ್ಲಿ ಚಕ್ಕರ್ ಹೊಡೆಯುತ್ತಿದೆ.

ತಮಿಳು ಚಿತ್ರರಂಗದ ಈ ನಾಯಕನಟಿ, ಇಂಡಸ್ಟ್ರಿಗೆ ಬಂದ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಅವಕಾಶವನ್ನು ಪಡೆದು, ಆ ಮೇಲೆ ಸ್ಟಾರ್ ಹೀರೋಯಿನ್ ಆಗಿದ್ದಾರೆ, ಆ ಸ್ಟಾರ್ ಹೀರೋಯಿನ್ ಈಗ ಟಾಕ್ ಆಫ್ ದಿ ಇಂಡಸ್ಟ್ರೀಯಾಗಿದ್ದು, ಕಾಲಿವುಡ್ ಇಂಡಸ್ಟ್ರೀಯನ್ನು ಷೇಕ್ ಮಾಡುವಂತಹ ನ್ಯೂಸ್ ಅನ್ನು ಈ ಹಾಟ್ ಹೀರೋಯಿನ್ ಲಿಕ್ ಮಾಡಿದ್ದಾರಂತೆ.

ತನಗೆ ಸಂಬಂಧಿಸಿದ ನ್ಯೂಸ್ ಅನ್ನು ತಾನೇ ಲಿಕ್ ಮಾಡಿರುವುದೇಕೆ ಎನ್ನುತ್ತೀರಾ…. ಕೆರಿಯರ್ ಪ್ರಾರಂಭದಲ್ಲಿ ಈ ಹೀರೋಯಿನ್ ಎಷ್ಟು ಕಷ್ಟ ಪಟ್ಟು ಈ ಸ್ಟಾರ್ ಪಟ್ಟವನ್ನು ಪಡೆದುಕೊಂಡರೋ ಏನೋ ಗೊತ್ತಿಲ್ಲ, ಈ ಸ್ಟಾರ್ ಹೀರೋಯಿನ್ ಫೋನ್ ನಲ್ಲಿ ಮಾತ್ರ ಇಂಡಸ್ಟ್ರೀಯ ಬಹಳಷ್ಟು ನಾಯಕನಟರು, ನಿರ್ದೇಶಕರ ರಾಸಲೀಲೆಯ ವಿಡಿಯೋ, ಫೋಟೋಗಳು ಇವೆಯಂತೆ.

ಅಸಲಿಗೆ ಈ ಮ್ಯಾಟರ್ ಹೊರಗೆ ಹೇಗೆ ಬಂತೆಂದರೆ, ಇತ್ತಿಚೆಗೆ ತನ್ನ ಫೋನ್ ರಿಪೇರಿ ಬಂದಿದ್ದರಿಂದ ಸರ್ವೀಸ್ ಸೆಂಟರ್ ನಲ್ಲಿ ತನ್ನ ಫೋನ್ ನೀಡಿದ್ದಾಳೆ ಈ ಸ್ಟಾರ್ ನಟಿ, ಹೀರೋಯಿನ್ ಫೋನ್ ನಲ್ಲಿದ್ದ ರಾಸಲೀಲೆಯ ವಿಡಿಯೋ ನೋಡಿ ಶಾಕ್ ಆದ ಮೊಬೈಲ್ ಶಾಪ್ ನವರು, ಆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಲಿಕ್ ಮಾಡಿದ್ದಾರಂತೆ, ಇನ್ನೇನಿದೆ ಈ ವಿಚಾರ ಪೊಲೀಸರ ಬಳಿಗೆ ಹೋಗಿದ್ದು, ಪೊಲೀಸರು ಸೀನ್ ಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇಲ್ಲಿಯವರೆಗೆ ಆ ಹೀರೋಯಿನ್ ಹೆಸರಾಗಲಿ, ಮಿಕ್ಕ ನಟ, ನಿರ್ದೇಶಕರ ಹೆಸರಾಗಲಿ ಹೊರಗೆ ಬರದಂತೆ ಜಾಗ್ರತೆ ವಹಿಸಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುವ ಈ ಸುದ್ದಿಯಲ್ಲಿ ತಳಬುಡವಿಲ್ಲ ಎಂದು ತಮಿಳು ಇಂಡಸ್ಟ್ರೀಯವರು ಹೇಳಿದ್ದರು, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಕಾಲಿವುಡ್ ಗೆ ಹಾಟ್ ಟಾಪಿಕ್ ಆಗಿದ್ದೆ, ಇದರಲ್ಲಿ ಎಷ್ಟು ಸತ್ಯವಿದೆ, ಆ ಸ್ಟಾರ್ ಹೀರೋಯಿನ್ ಯಾರು ಎನ್ನುವ ವಿಷಯ ಬೆಳಕಿಗೆ ಬರಬೇಕಿದೆ.

English summary: industry shocked with leaked videos

ಗಾಸಿಪ್ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...