Oyorooms IN

Friday, 24th February, 2017 6:45 AM

BREAKING NEWS

ಮೊಬೈಲ್, ಟ್ಯಾಬ್ಲೆಟ್

ಇಂಟೆಕ್ಸ್ ಆಕ್ವಾ ಪವರ್ 4ಜಿ: ಬಜೆಟ್ ಸ್ಮಾರ್ಟ್ ಫೋನ್

mobile

ನವದೆಹಲಿ: ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ಒದಗಿಸುವ ಇನ್ನೊಂದು ಸ್ಮಾರ್ಟ್ ಫೋನ್ ಅನ್ನು ಇಂಟೆಕ್ಸ್ ಬಿಡುಗಡೆಗೊಳಿಸಿದ್ದು,  ಉತ್ತಮ ಫಿಚರ್ ಒಳಗೊಂಡಿರುವ ಬಜೆಟ್ ಸ್ಮಾರ್ಟ್ ಫೋನ್ ಎಂದು ಕಂಪೆನಿ ಹೇಳಿದೆ.

ಇಂಟೆಕ್ಸ್ ಆಕ್ವಾ ಪವರ್  4ಜಿ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಸ್ಮಾರ್ಟ್ ಫೋನ್ ಅನ್ನು ಆನ್ ಲೈನ್ ಹಾಗೂ ಡೀಲರ್ ಗಳ ಮೂಲಕ ಕೊಂಡುಕೊಳ್ಳುವ ಅವಕಾಶವಿದ್ದು, ಈ ಬಜೆಟ್ ಫೋನ್ ಬೆಲೆ 6,399 ರೂಪಾಯಿ ಎಂದು ಕಂಪೆನಿ ತಿಳಿಸಿದೆ.

ಇಂಟೆಕ್ಸ್ ಆಕ್ವಾ ಪವರ್ 4ಜಿಯಲ್ಲಿರುವ ಸೌಲಭ್ಯಗಳು:

  1. 5 ಇಂಚಿನ ಡಿಸ್ ಪ್ಲೇ
  2. 1 ಗಿಗಾ ಹರ್ಟ್ಸ್ ಪ್ರೊಸೆಸರ್
  3. 8 ಎಂಪಿ ಬ್ಯಾಕ್ ಕ್ಯಾಮೆರಾ
  4. 2 ಎಂಪಿ ಫ್ರೆಂಟ್ ಕ್ಯಾಮೆರಾ
  5. 1 ಜಿಬಿ ರ್ಯಾಮ್ ( RAM)
  6. ಅಂಡ್ರಾಯಿಡ್ 6.0
  7. 3800 ಎಂಎಎಚ್ ಬ್ಯಾಟರಿ ರೆಪಾಸಿಟಿ

English summary: Indian handset manufacture company intex launched intex aqua power 4G smartphone.

ಮೊಬೈಲ್, ಟ್ಯಾಬ್ಲೆಟ್ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...