Oyorooms IN

Friday, 24th March, 2017 7:32 PM

BREAKING NEWS

ಪ್ರಮುಖ ಸುದ್ದಿಗಳು

ಬಾಲಿವುಡ್‌ ನಟ ಶಾಹೀದ್ ಕಪೂರ್, ಮೀರಾ ದಂಪತಿಗೆ ಹೆಣ್ಣು ಮಗು ಜನನ

It's a Baby Girl for Mira and Shahid Kapoor!
ಮುಂಬೈ: ಬಾಲಿವುಡ್ ನಟ ಶಾಹೀದ್ ಕಪೂರ್ ಹಾಗೂ ಮೀರಾ ರಜಪೂತ್ ದಂಪತಿ ಹೆಣ್ಣು ಮಗು ಜನಿಸಿದೆ. ತಾವು ತಂದೆಯಾಗಿರುವ ಸಂಭ್ರವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಶಾಹೀದ್ ಕಪೂರ್ ಎಲ್ಲರ ಆಶೀರ್ವಾದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇಂದು ತಡ ರಾತ್ರಿ ಮೀರಾ ರಜಪೂತ್ ಮುಂಬೈನಲ್ಲಿರುವ ಹಿಂದುಜಾ ಹೆಲ್ತ್ ಕೇರ್ ಸರ್ಜಿಕಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಶಾಹೀದ್ ಕುಟುಂಬ ಮೂಲಗಳು ಹೇಳಿವೆ. ದೆಹಲಿ ಮೂಲದ ಮೀರಾ ರಜಪೂತ್ ಜೊತೆ ಜುಲೈ7, 2015 ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...



ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...