Oyorooms IN

Tuesday, 17th January, 2017 10:16 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಕ್ರೀಡೆ

ಪೋಕಿಮಾನ್ ಗೇಮ್ ಆಡಿದ್ದಕ್ಕೆ 3 ಲಕ್ಷ ಬಿಲ್..!!

UCHIMURA

ರಿಯೋಡಿಜನೈರೋ: ಪ್ರಪಂಚದಲ್ಲಿ ಸಂಚಲನವನ್ನು ಉಂಟು ಮಾಡಿರೋ ಪೋಕಿಮಾನ್ ಗೇಮ್ ಫಿವರ್ ನಿಂದ ಅವಘಡಗಳು ಹೆಚ್ಚುತ್ತಿವೆ, ಗೇಮ್ ಆಡುತ್ತಾ ದೇಶದ ಗಡಿಯನ್ನು ದಾಟಿದವರು, ಗೇಮ್ ಆಡ್ತಾ ತಮ್ಮ ಕೆಲಸವನ್ನೇ ಮರೆತವರು ಇದ್ದಾರೆ, ಇದೇ ಕಾರಣಕ್ಕೆ ರಿಯೋ ಕ್ರೀಡಾಗ್ರಾಮದಲ್ಲಿ ಪೋಕಿಮಾನ್ ಗೇಮ್ ನಿರ್ಬಂಧ ಹಾಕಲಾಗಿದೆ.

ರಿಯೋ ಒಲಂಪಿಕ್ಸ್ ಆಯೋಜಕರು ಪೋಕಿಮಾನ್ ಆಡ್ಬೇಡಿ ಎಂದು ನಿರ್ಬಂಧ ಹಾಕಿದ್ದರು, ಜಪಾನಿನ ಸ್ಟಾರ್ ಅಥ್ಲೆಟ್, ಆರು ಬಾರಿ ಚಾಂಪಿಯನ್ ಆಗಿರುವ ಯುಚಿಮುರ ಪೋಕಿಮಾನ್ ಆಡಿ ಈಗ ಪ್ರಾಯಶ್ಚಿತ ಅನುಭವಿಸುವಂತಹ ಪರಿಸ್ಥಿತಿ ಏರ್ಪಟಾಗಿದೆ, ಬ್ರೆಜಿಲ್ಗೆ ಬಂದ ಮೇಲೆ ಯುಚಿಮುರ ಪೋಕಿಮಾನ್ ಆಡಿದ್ದಕ್ಕೆ 3.29 ಲಕ್ಷ ರೂಪಾಯಿ ಫೋನ್ ಬಿಲ್ ಬಂದಿದೆ.

ಫೋನ್ ಬಿಲ್ ನೋಡಿದ ಯುಚಿಮುರ ದಿಗ್ಭ್ರಾಂತರಾಗಿದ್ದಾರೆ, ಜಪಾನ್ ದೇಶದಲ್ಲಿ ಇರುವಂತೆ ಬ್ರೆಜಿಲ್ನಲ್ಲಿ ಇಂಟರ್ ನೆಟ್ ಚಾರ್ಜ್ ಇರುತ್ತವೆ ಎಂದು ಭಾವಿಸಿದ ಯುಚಿಮುರ, ಪೋಕಿಮಾನ್ ಗೇಮ್ ಡೌನ್ ಲೋಡ್ ಮಾಡಿಕೊಂಡು ಆಡಲು ಶುರುವಿಟ್ಟುಕೊಂಡಿದ್ದಾರೆ, ಒಂದೆರೆಡು ದಿನದಲ್ಲಿಯೇ 3.29 ಲಕ್ಷ ಫೋನ್ ಬಿಲ್ಲು ಬಂದಿದ್ದು, ನಂಬಲು ಆಗಲಿಲ್ಲ, ಕೊನೆಗೆ ತನ್ನ ಮೊಬೈಲ್ ನೆಟ್ವರ್ಕ್ ಪ್ರೊವೈಡರ್ ಗೆ ಫೋನ್ ಮಾಡಿ ಬಿಲ್ ಕಡಿಮೆ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

ಸ್ಟಾರ್ ಅಥ್ಲೆಟ್ ಆಗಿರೋದರಿಂದ ಮೊಬೈಲ್ ಸಿಮ್ ಕಂಪೆನಿಯವರು ದಿನಕ್ಕೆ 1800 ಕಟ್ಟುವಂತೆ ಸೂಚಿಸಿದ್ದಾರೆ, ಇದರಿಂದ ಯುವಿಮುರ ಸಮಾಧಾನ ಪಟ್ಟುಕೊಳ್ಳುಂವಂತೆ ಆಗಿದೆ ಎಂದು ವರದಿಯಾಗಿದೆ.

English summary: Japanese champion uchimura hit with 3 lakh bill for downloading pokemon.

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...



ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...