Oyorooms IN

Friday, 24th February, 2017 6:49 AM

BREAKING NEWS

ಪ್ರಮುಖ ಸುದ್ದಿಗಳು

ಜಿಯೋ ಬಂಪರ್ ಆಫರ್,, 15 ತಿಂಗಳು ಎಲ್ಲಾ ಫ್ರೀ,,

reliance-jio_

ನವದೆಹಲಿ: ಉಚಿತ ಡಾಟಾ, ಉಚಿತ ರೋಮಿಂಗ್ ಅಂತ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿರುವ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ನವರಾತ್ರಿ ಕಾಣಿಕೆಯಾಗಿ ಮತ್ತೊಂದು ಬಂಪರ್ ಆಫರ್ ನೀಡಿದೆ. ಆ್ಯಪಲ್ ಐಫೋನ್ ಬಳಕೆದಾರರಿಗೆ ಹೊಸ ಪ್ಲ್ಯಾನ್ ಪ್ರಕಟಿಸಿದೆ.

ಐಫೋನ್ ಬಳಕೆದಾರರಿಗೆಗಾಗಿ ಪ್ರತಿ ತಿಂಗಳಿಗೆ 1,499 ರಿಚಾರ್ಜ್ ಮಾಡಿಸಿದರೆ ಎಲ್ಲಾ ಸೇವೆಗಳು ಅನಿಯಮಿತವಾಗಿ ಬಳಕೆ ಮಾಡಬಹುದಾಗಿದ್ದು, ವೆಲ್ ಕಂ ಆಫರ್ ನೊಂದಿಗೆ 15 ತಿಂಗಳವರೆಗೂ ಉಚಿತ ಸೇವೆಯನ್ನು ಐಫೋನ್ ಬಳಕೆದಾರರಿಗಾಗಿ ನೀಡಲಿದೆ.

2017 ಜನವರಿಯಿಂದ ಈ ಪ್ಲ್ಯಾನ್ ಮಾರುಕಟ್ಟೆಗೆ ಬರಲಿದ್ದು, ಜಿಯೋ ನೆಟ್ ವರ್ಕ್ ನ ವೆಲ್ ಕಮ್ ಆಫರ್ ಡಿಸೆಂಬರ್ 31ಕ್ಕೆ ಮುಗಿಯುತ್ತದೆ. ಆ ನಂತರ ಐ ಫೋನ್ ಹೊಸಬಳಕೆದಾರರು ಜನವರಿ 1ರಿಂದಲೇ ಈ ಆಫರ್ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಐಪೋನ್ ಬಳಸುತ್ತಿರುವರಿಗೆ ಈ ಆಫರ್ ಇಲ್ಲ ಎಂದು ಜಿಯೋ ತಿಳಿಸಿದೆ.

ಪ್ರಮುಖ ಟೆಲಿಕಾಂ ಸಂಸ್ಥೆ ಏರ್ ಟೆಲ್ ಕೇವಲ ಐಫೋನ್ 7 ರ ಬಳಕೆದಾರರಿಗೆ ತನ್ನ ಹೊಸ ಆಫರ್ ಅನ್ನು ಪರಿಚಯಿಸಿದ್ದ ಬೆನ್ನಲ್ಲೆ, ರಿಲಯನ್ ಜಿಯೋ ಮಾತ್ರ ಐಫೋನ್ ಹೊಸ ಬಳಕೆದಾರರಿಗೆಲ್ಲಾ ಈ ಯೋಜನೆಯನ್ನು ರೂಪಿಸಿದ್ದು, ಏರ್ ಟೆಲ್ ಗೆ ಜಿಯೋ ಪೈಪೋಟಿಯನ್ನು ನೀಡುತ್ತಿದೆ.

English summary:  jio offers new iphone users free service for 15 months

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...